NewsFirst Kannada(@NewsFirstKan) 's Twitter Profileg
NewsFirst Kannada

@NewsFirstKan

News First is a Pioneering 24x7 Kannada News Channel.
Delivering high quality news content not seen before in Kannada Television News.

ID:1136644779259731968

linkhttps://www.newsfirstlive.com calendar_today06-06-2019 14:43:28

90,8K Tweets

16,4K Followers

355 Following

NewsFirst Kannada(@NewsFirstKan) 's Twitter Profile Photo

Video: ಒಂಟೆಗೆ ಸಿಗರೇಟ್ ಸೇದಿಸುವ ಪ್ರಯತ್ನ.. ಆಮೇಲೆ ಏನಾಯ್ತು ಅಂದರೆ..!



newsfirstlive.com/man-forces-cam…

account_circle
NewsFirst Kannada(@NewsFirstKan) 's Twitter Profile Photo

ಒಂದೇ ಕಾರಿನೊಳಗೆ ಬರೋಬ್ಬರಿ 30 ಕುರಿ, ಮೇಕೆ ತುಂಬಿದ್ದ ಕಿಲಾಡಿ; ವಿಡಿಯೋ ನೋಡಿದ್ರೆ ಶಾಕ್ ಆಗ್ತೀರಾ!



newsfirstlive.com/30-goats-and-a…

account_circle
NewsFirst Kannada(@NewsFirstKan) 's Twitter Profile Photo

KarnatakaElections: ಬೆಳಗ್ಗೆಯಿಂದ ನಿಮ್ಮ ಜಿಲ್ಲೆಯಲ್ಲಿ ಮತದಾನ ಪ್ರಮಾಣ ಎಷ್ಟು? ಯಾವ ಜಿಲ್ಲೆಯಲ್ಲಿ ಹೆಚ್ಚು ವೋಟಿಂಗ್‌!



newsfirstlive.com/in-which-distr…

account_circle
NewsFirst Kannada(@NewsFirstKan) 's Twitter Profile Photo

ತುಮಕೂರಲ್ಲಿ ಬರೀ 1 ರೂಪಾಯಿಗೆ ಟೀ-ಕಾಫಿ ಮಾರುವ ಚಾಯ್​ ವಾಲಾ! ಆದ್ರೆ ವೋಟ್​ ಹಾಕಿದವರಿಗೆ ಮಾತ್ರ



newsfirstlive.com/chai-wala-in-t…

account_circle
NewsFirst Kannada(@NewsFirstKan) 's Twitter Profile Photo

ರಾಜ್ಯಾದ್ಯಂತ ಮೊದಲ ಹಂತದ ಲೋಕಸಭಾ ಚುನಾವಣೆ ನಡೆಯುತ್ತಿದೆ.ಅರಸೀಕೆರೆಯ ಕಾಳೇನಹಳ್ಳಿಯಲ್ಲಿ ನಟ ಡಾಲಿ ಧನಂಜಯ್ ಹಳ್ಳಿ ಸ್ಟೈಲ್​​ನಲ್ಲಿ ಬಿಳಿ ಪಂಚೆ, ಶರ್ಟ್ ಧರಿಸಿ ಮನೆಯವರೊಂದಿಗೆ ಬಂದು ಮತ ಚಲಾಯಿಸಿದ್ದಾರೆ.

Dhananjaya

account_circle
NewsFirst Kannada(@NewsFirstKan) 's Twitter Profile Photo

EVMಗೆ ಕ್ಲೀನ್​ಚಿಟ್, ಮತ್ತೆ ಬ್ಯಾಲೆಟ್​ ಪೇಪರ್ ಮತದಾನ ವಾಪಸಾತಿ ಇಲ್ಲ -ಸುಪ್ರೀಂ ಕೋರ್ಟ್​



newsfirstlive.com/big-supreme-co…

account_circle
NewsFirst Kannada(@NewsFirstKan) 's Twitter Profile Photo

ಮುದ್ದಾದ ಕಂದಮ್ಮಗಳ ಎದುರೇ ಹೆತ್ತ ತಾಯಿ ಕೊಲೆಗೈದ ನರರಾಕ್ಷಸರು; ಈ ಫೋಟೋ ಹಿಂದೆ ಕರುಣಾಜನಕ ಕಥೆ!



newsfirstlive.com/israel-shares-…

account_circle
NewsFirst Kannada(@NewsFirstKan) 's Twitter Profile Photo

ಬಸವರಾಜ್ ಮತ್ತಿಮೂಡ್‌ಗೆ ಮಾತೃವಿಯೋಗ.. ಲೋಕಸಭಾ ಚುನಾವಣೆ ಟೈಂಮಲ್ಲಿ ತಾಯಿಯನ್ನ ಕಳೆದುಕೊಂಡ ಬಿಜೆಪಿ ಶಾಸಕ



newsfirstlive.com/bjp-mla-basava…

account_circle
NewsFirst Kannada(@NewsFirstKan) 's Twitter Profile Photo

ಬೆಂಗಳೂರಲ್ಲಿ ಬಿಸಿಲಿಗೆ ಮತದಾರರು ಸುಸ್ತು.. ಮತಗಟ್ಟೆಯಲ್ಲಿ ಮಹಿಳೆಗೆ ಹೃದಯ ಸ್ತಂಭನ



newsfirstlive.com/a-woman-who-ca…

account_circle
NewsFirst Kannada(@NewsFirstKan) 's Twitter Profile Photo

ಪ್ರತಿ ಪಂದ್ಯವನ್ನೂ ಗೆಲ್ಲಲು ಸಾಧ್ಯವಿಲ್ಲ; RCB ವಿರುದ್ಧ ಸೋತ ಬಳಿಕ ಕೋಪಿಸಿಕೊಂಡ ಕಮ್ಮಿನ್ಸ್

vsSRH

newsfirstlive.com/rcb-vs-srh-ipl…

account_circle
NewsFirst Kannada(@NewsFirstKan) 's Twitter Profile Photo

Lok Sabha Election 2024: ಕರ್ನಾಟಕದ ಶ್ರೀಮಂತ ಅಭ್ಯರ್ಥಿ ಯಾರು ಗೊತ್ತಾ? ಇವರ ಆಸ್ತಿ ಕೇಳಿದ್ರೆ ಶಾಕ್​ ಆಗ್ತೀರಾ!

election2024

newsfirstlive.com/lok-sabha-elec…

account_circle
NewsFirst Kannada(@NewsFirstKan) 's Twitter Profile Photo

ಇನ್ನೇನು ತಾಳಿ ಕಟ್ಟಬೇಕು ಅಷ್ಟೇ.. ಓಡೋಡಿ ಮತಗಟ್ಟೆಗೆ ಬಂದು ವೋಟ್ ಮಾಡಿದ ನವ ವರ



newsfirstlive.com/lok-sabha-elec…

account_circle
NewsFirst Kannada(@NewsFirstKan) 's Twitter Profile Photo

ಇಂದು ರಾಜ್ಯಾದ್ಯಂತ ಮೊದಲ ಹಂತದ ಲೋಕಸಭಾ ಚುನಾವಣೆ ನಡೆಯುತ್ತಿದೆ. ವೀಕೆಂಡ್​ ಅಂತ ಆಚೆ ಹೋಗದೆ ಬಂದು ವೋಟ್​ ಮಾಡಿ ಬೆಂಗಳೂರು ಮರ್ಯಾದೆ ಉಳಿಸಿ ಎಂದು ಮತದಾರರೊಬ್ಬರು ವಿನಂತಿ ಮಾಡಿಕೊಂಡಿದ್ದಾರೆ.

Follow @newsfirstkannada

account_circle
NewsFirst Kannada(@NewsFirstKan) 's Twitter Profile Photo

ಚಿಕ್ಕಬಳ್ಳಾಪುರ: ಒಂದೇ ಕುಟುಂಬದ 90 ಜನರಿಂದ ಮತದಾನ.. ಬಾದಾಮ್ ಫ್ಯಾಮಿಲಿಯಲ್ಲಿದೆ ಹೀಗೊಂದು ಸಂಪ್ರದಾಯ



newsfirstlive.com/chikkaballapur…

account_circle
NewsFirst Kannada(@NewsFirstKan) 's Twitter Profile Photo

IPL ಇತಿಹಾಸದಲ್ಲೇ ಕೆಟ್ಟ ಬೌಲಿಂಗ್; ಮೋಹಿತ್ ಶರ್ಮಾ ಹೊಡಿಸಿಕೊಂಡ ರನ್ ಎಷ್ಟು..

vsDC

newsfirstlive.com/mohit-sharma-c…

account_circle
NewsFirst Kannada(@NewsFirstKan) 's Twitter Profile Photo

ಗರ್ಲ್​ಫ್ರೆಂಡ್​​ಗಾಗಿ ತಂದಿದ್ದ ಬರ್ಗರ್​ ಕಚ್ಚಿ ತಿಂದ ಸ್ನೇಹಿತ.. ಸಿಟ್ಟಿಗೆದ್ದು ಶೂಟ್ ಮಾಡಿ ಕೊಲೈಗೈದ ಪ್ರೇಮಿ



newsfirstlive.com/pakistan-man-s…

account_circle
NewsFirst Kannada(@NewsFirstKan) 's Twitter Profile Photo

ತಪ್ಪದೇ ಮತದಾನ ಮಾಡಿ.. ಪ್ರಜಾಪ್ರಭುತ್ವದ ಹಬ್ಬದಲ್ಲಿ ಹೆಮ್ಮೆಯಿಂದ ಭಾಗಿಯಾಗೋಣ..

ನ್ಯೂಸ್‌ಫಸ್ಟ್
ನಿರ್ಭೀತಿಯಿಂದ ನಿಮ್ಮ ಪರವಾಗಿ

ತಪ್ಪದೇ ಮತದಾನ ಮಾಡಿ.. ಪ್ರಜಾಪ್ರಭುತ್ವದ ಹಬ್ಬದಲ್ಲಿ ಹೆಮ್ಮೆಯಿಂದ ಭಾಗಿಯಾಗೋಣ.. ನ್ಯೂಸ್‌ಫಸ್ಟ್ ನಿರ್ಭೀತಿಯಿಂದ ನಿಮ್ಮ ಪರವಾಗಿ
account_circle
NewsFirst Kannada(@NewsFirstKan) 's Twitter Profile Photo

ಇಂದು ಲೋಕಸಭಾ ಚುನಾವಣೆ ನಡೆಯುತ್ತಿದೆ. ವೋಟ್ ಮಾಡೋಕೆ ಬಂದಿರೋ ಹಿರಿಯರನ್ನ ನೋಡಿ ನನಗೆ ಖುಷಿ ಆಯ್ತು , ವೋಟ್ ಮಾಡಿ, ಪ್ರಶ್ನೆ ಮಾಡಿ ಎಂದು ನಟ ಗಣೇಶ್ ಕಿವಿಮಾತು ಹೇಳಿದರು.

Ganesh

account_circle
NewsFirst Kannada(@NewsFirstKan) 's Twitter Profile Photo

ಮತದಾರರಿಗೆ ಸಿಎಂ, ಡಿಸಿಎಂ ಫೋಟೋ ಇರೋ ಸ್ಮಾರ್ಟ್​ ಕಾರ್ಡ್​ ಹಂಚಿಕೆ ಆರೋಪ.. ಎಲ್ಲೆಲ್ಲಿ?



newsfirstlive.com/congress-leade…

account_circle
NewsFirst Kannada(@NewsFirstKan) 's Twitter Profile Photo

ಪ್ರಜ್ವಲ್​ ರೇವಣ್ಣ ಸೇರಿ ಮತ ಚಲಾಯಿಸಿದ ಲೋಕಸಭಾ ಅಭ್ಯರ್ಥಿಗಳು



newsfirstlive.com/prajwal-revann…

account_circle