NewsFirst Kannada(@NewsFirstKan) 's Twitter Profile Photo

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಹೆಚ್​.ಡಿ ರೇವಣ್ಣ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. ರೀ.. ಇದೆಲ್ಲ 4-5 ವರ್ಷ ಹಳೆದು.. ತನಿಖೆಗೆ ಕರೆದಾಗ ಪ್ರಜ್ವಲ್ ರೇವಣ್ಣ ಬರ್ತಾನೆ ಎಂದು ಹೇಳಿದ್ದಾರೆ.

Prajwal Revanna

account_circle
NewsFirst Kannada(@NewsFirstKan) 's Twitter Profile Photo

ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಹೆಚ್​.ಡಿ ರೇವಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ಪತ್ರಕರ್ತರು ಪ್ರಶ್ನೆ ಕೇಳಲು ಮುಂದಾದಾಗ ಏಯ್​ ನಿಲ್ಸಯ್ಯ ಕಾರು​ ಹೆದರಿ ಓಡೋಗಲ್ಲ ನಾನು ಎಂದು ಗುಡುಗಿದ್ದಾರೆ.

Prajwal Revanna

account_circle
NewsFirst Kannada(@NewsFirstKan) 's Twitter Profile Photo

ಶಿವಮೊಗ್ಗದ ಬಿಎಸ್​ ಯಡಿಯೂರಪ್ಪ ನಿವಾಸಕ್ಕೆ ಸಿದ್ದಗಂಗಾ ಶ್ರೀಗಳು ಭೇಟಿ ಕೊಟ್ಟರು. ಈ ವೇಳೆ ಬಿಎಸ್​ ಯಡಿಯೂರಪ್ಪ ಪುತ್ರರಾದ ಬಿವೈ ರಾಘವೇಂದ್ರ & ಬಿವೈ ವಿಜಯೇಂದ್ರ ಶ್ರೀಗಳ ಪಾದ ತೊಳೆದು ಸ್ವಾಗತ ಮಾಡಿಕೊಂಡರು.

Vijayendra Yediyurappa (Modi Ka Parivar) B Y Raghavendra (Modi Ka Parivar)

account_circle
shekhar mt(@chandrashr82355) 's Twitter Profile Photo

ಈ ಬೆವರ್ಸಿನ ಸಂದರ್ಶನ ಮಾಡಿದ ಚನ್ನೆಲ್ ಬಹಿಷ್ಕರಿಸಿ ಇನ್ನು ಎಂದು ನ್ಯೂಸ್ಫೈರ್ಸ್ಟ್ಕನ್ನಡ ನೋಡೋಲ್ಲಾ

account_circle
NewsFirst Kannada(@NewsFirstKan) 's Twitter Profile Photo

ರಾಹುಲ್​ ಗಾಂಧಿ ಶಿವಮೊಗ್ಗಕ್ಕೆ ಬಂದ್ರೆ ಬಿಜೆಪಿಗೆ 50,000 ಜಾಸ್ತಿ ವೋಟ್ ಬರುತ್ತೆ, ಹಾಗಾಗಿ ಅವರನ್ನು ರಾಜ್ಯಕ್ಕೆ ಹೆಚ್ಚು ಕರೆಸಿ ಎಂದು CM ಸಿದ್ದರಾಮಯ್ಯಗೆ ಮನವಿ ಮಾಡ್ತೀನಿ ಎಂದು BJP ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವ್ಯಂಗ್ಯವಾಡಿದ್ದಾರೆ.

Vijayendra Yediyurappa (Modi Ka Parivar) Siddaramaiah

account_circle
Vijayendra Yediyurappa (Modi Ka Parivar)(@BYVijayendra) 's Twitter Profile Photo

ಲೋಕಸಭಾ ಚುನಾವಣೆಯ ಮೈಸೂರು ಪ್ರವಾಸದ ಸಂದರ್ಭದಲ್ಲಿ ನ್ಯೂಸ್ ಫಸ್ಟ್ ಕನ್ನಡ ಸುದ್ದಿ ವಾಹಿನಿಯೊಂದಿಗೆ ನಡೆದ 'ವಿಜಯ ಯಾತ್ರೆ' ವಿಶೇಷ ಕಾರ್ಯಕ್ರಮವು ಇಂದು ಸಂಜೆ 06.15 ಗಂಟೆಗೆ ಪ್ರಸಾರವಾಗಲಿದೆ.


account_circle
NewsFirst Kannada(@NewsFirstKan) 's Twitter Profile Photo

ಹಾಸನದಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್‌.. ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರು ಸರ್ಕಾರಕ್ಕೆ ಹೇಳಿದ್ದೇನು?

videocase

newsfirstlive.com/obscene-video-…

account_circle
NewsFirst Kannada(@NewsFirstKan) 's Twitter Profile Photo

ರಾಜ್ಯಾದ್ಯಂತ ಮೊದಲ ಹಂತದ ಲೋಕಸಭಾ ಚುನಾವಣೆಯಲ್ಲಿ ಮತದಾರರು ಮತ ಚಲಾಯಿಸುತ್ತಿದ್ದಾರೆ. ಇದೇ ವೇಳೆ ನಟ ಕಿಚ್ಚ ಸುದೀಪ್ ಬುದ್ಧಿ ಇರೋರು, ದೇಶದ ಮೇಲೆ ಪ್ರೀತಿ ಇರೋರು ವೋಟ್ ಮಾಡ್ತಾರೆ ಎಂದು ಹೇಳಿದ್ದಾರೆ.

Kichcha Sudeepa

account_circle
NewsFirst Kannada(@NewsFirstKan) 's Twitter Profile Photo

6,6,4,4,4,4,4; ಟೀಕೆಗಳಿಗೆ ಬ್ಯಾಟಿಂಗ್​ನಿಂದಲೇ ಕೊಹ್ಲಿ ಖಡಕ್​ ಉತ್ತರ; ಮತ್ತೊಂದು ಅರ್ಧಶತಕ


newsfirstlive.com/virat-kohli-50…

account_circle
NewsFirst Kannada(@NewsFirstKan) 's Twitter Profile Photo

ಹಾಸನ ಅಶ್ಲೀಲ ವಿಡಿಯೋ ಕೇಸ್.. ಪ್ರಜ್ವಲ್ ರೇವಣ್ಣ ದೇಶ ಬಿಟ್ಟು ಪರಾರಿ ಆದ್ರಾ? ಗೃಹ ಸಚಿವರು ಹೇಳಿದ್ದೇನು?

Prajwal Revanna

newsfirstlive.com/g-parameshwara…

account_circle
NewsFirst Kannada(@NewsFirstKan) 's Twitter Profile Photo

ಸಂಸದ ವಿ ಶ್ರೀನಿವಾಸ್​ ಪ್ರಸಾದ್ ವಿಧಿವಶ. ಅವರ ಅಗಲಿಕೆ ದಿಗ್ಭ್ರಮೆ ಮೂಡಿಸಿದೆ ಎಂದು ಮಾಜಿ ಮುಖ್ಯಮಂತ್ರಿ BS ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ.

B.S.Yediyurappa (Modi Ka Parivar)

NoMore

account_circle
NewsFirst Kannada(@NewsFirstKan) 's Twitter Profile Photo

ಶಾಕಿಂಗ್​ ನ್ಯೂಸ್​: ಫೇಶಿಯಲ್ ಮಾಡಿಸಿಕೊಂಡ 3 ಮಹಿಳೆಯರಲ್ಲಿ HIV ಪಾಸಿಟಿವ್​​.. ಹೇಗಾಯ್ತು?



newsfirstlive.com/3-women-contra…

account_circle
NewsFirst Kannada(@NewsFirstKan) 's Twitter Profile Photo

200ಕ್ಕೂ ಹೆಚ್ಚು ರನ್​​ ಚೇಸ್​ ಮಾಡಿ ಗೆದ್ದು ಬೀಗಿದ ಆರ್​​​ಸಿಬಿ; 9 ವಿಕೆಟ್​​ಗಳ ಭರ್ಜರಿ ಜಯ


newsfirstlive.com/royal-challeng…

account_circle
NewsFirst Kannada(@NewsFirstKan) 's Twitter Profile Photo

ಇಂದು ರಾಜ್ಯಾದ್ಯಂತ ಮೊದಲ ಹಂತದ ಲೋಕಸಭಾ ಚುನಾವಣೆ ನಡೆಯುತ್ತಿದೆ. ವೀಕೆಂಡ್​ ಅಂತ ಆಚೆ ಹೋಗದೆ ಬಂದು ವೋಟ್​ ಮಾಡಿ ಬೆಂಗಳೂರು ಮರ್ಯಾದೆ ಉಳಿಸಿ ಎಂದು ಮತದಾರರೊಬ್ಬರು ವಿನಂತಿ ಮಾಡಿಕೊಂಡಿದ್ದಾರೆ.

Follow @newsfirstkannada

account_circle
NewsFirst Kannada(@NewsFirstKan) 's Twitter Profile Photo

6,6,6,6,6,6,6,6,6,6,4,4,4,4,4; ಕೇವಲ 41 ಬಾಲ್​ನಲ್ಲಿ ಸಿಡಿಲಬ್ಬರದ ಶತಕ ಸಿಡಿಸಿದ ವಿಲ್​ ಜಾಕ್ಸ್​!


newsfirstlive.com/will-jacks-sma…

account_circle
NewsFirst Kannada(@NewsFirstKan) 's Twitter Profile Photo

2,876 ಸಂತ್ರಸ್ತೆಯರು.. ಹಾಸನ ಅಶ್ಲೀಲ ವಿಡಿಯೋ ಕೇಸ್‌ನ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಮಹಿಳಾ ಆಯೋಗ

video

newsfirstlive.com/chairperson-of…

account_circle
NewsFirst Kannada(@NewsFirstKan) 's Twitter Profile Photo

IPL ಬೆಟ್ಟಿಂಗ್​ನಿಂದಾಗಿ 10 ಲಕ್ಷ ರೂಪಾಯಿ ಸಾಲ.. ಬಿಟೆಕ್​ ವಿದ್ಯಾರ್ಥಿ ಆತ್ಮಹತ್ಯೆ



newsfirstlive.com/btech-student-…

account_circle
NewsFirst Kannada(@NewsFirstKan) 's Twitter Profile Photo

3 ವರ್ಷದ ಮಗುವಿನ ಎದೆ ಮೇಲೆ ಕಾಲಿಟ್ಟು ಸಾಯಿಸಿದ ಪಾಪಿ; ರಾಜ್ಯದಲ್ಲಿ ಹೃದಯ ವಿದ್ರಾವಕ ಘಟನೆ


newsfirstlive.com/3-years-old-gi…

account_circle
NewsFirst Kannada(@NewsFirstKan) 's Twitter Profile Photo

ಆಮೀರ್‌ ಖಾನ್‌ಗೆ Mr. Perfectionist ಟ್ಯಾಗ್‌ಲೈನ್ ಬಂದಿದ್ದು ಯಾಕೆ? ರಹಸ್ಯ ಬಿಚ್ಚಿಟ್ಟ ಆಮೀರ್ ಖಾನ್!!


newsfirstlive.com/mr-perfectioni…

account_circle