NewsFirst Kannada(@NewsFirstKan) 's Twitter Profile Photo

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ನಟ ದರ್ಶನ್ ಪ್ರಚಾರದ ವೇಳೆ ಅಪೂರ್ವ ಚಂದನ ಎಂಬ ಬಾಲಕಿಯೊಬ್ಬಳು ಕಣ್ಣೀರು ಹಾಕಿದ್ದಾಳೆ. ಇದು ನನ್ನ ಜೀವನದ ಅದ್ಭುತ ಕ್ಷಣ ಎಂದು ಸಂತಸ ವ್ಯಕ್ತಪಡಿಸಿದ್ದಾಳೆ.

Darshan Thoogudeepa

account_circle
Vijayendra Yediyurappa (Modi Ka Parivar)(@BYVijayendra) 's Twitter Profile Photo

ಲೋಕಸಭಾ ಚುನಾವಣೆಯ ಮೈಸೂರು ಪ್ರವಾಸದ ಸಂದರ್ಭದಲ್ಲಿ ನ್ಯೂಸ್ ಫಸ್ಟ್ ಕನ್ನಡ ಸುದ್ದಿ ವಾಹಿನಿಯೊಂದಿಗೆ ನಡೆದ 'ವಿಜಯ ಯಾತ್ರೆ' ವಿಶೇಷ ಕಾರ್ಯಕ್ರಮವು ಇಂದು ಸಂಜೆ 06.15 ಗಂಟೆಗೆ ಪ್ರಸಾರವಾಗಲಿದೆ.


account_circle
NewsFirst Kannada(@NewsFirstKan) 's Twitter Profile Photo

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಪ್ರಚಾರ ರಂಗೇರಿದೆ. ಬಿಜೆಪಿ ಅಭ್ಯರ್ಥಿ ಡಾ.ಕೆ ಸುಧಾಕರ್​ನ ಸ್ಕೂಟಿಯಲ್ಲಿ ಹಿಂದೆ ಕೂರಿಸಿಕೊಂಡು ಶಾಸಕ SR ವಿಶ್ವನಾಥ್ ಸಖತ್ ರೈಡ್ ಮಾಡಿದ್ದಾರೆ

S R Vishwanath Lắp Đặt Mạng Wifi Quảng Nam

account_circle
NewsFirst Kannada(@NewsFirstKan) 's Twitter Profile Photo

BREAKING: ಬಿಜೆಪಿ ಪಕ್ಷದಿಂದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಉಚ್ಛಾಟನೆ


newsfirstlive.com/former-ministe…

account_circle
NewsFirst Kannada(@NewsFirstKan) 's Twitter Profile Photo

ನಟಿ ಹರ್ಷಿಕಾ ಪೂಣಚ್ಚ ಪತಿ ಭುವನ್​​ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಲಿಕೇಶಿ ನಗರ ಪೊಲೀಸ್ ಠಾಣೆಯಲ್ಲಿ ಹೇಳಿಕೆ ದಾಖಲಿಸಿದ್ದಾರೆ. ಹಲ್ಲೆಗೆ ಯತ್ನಿಸಿದ ಮೂವರನ್ನು ಗುರುತಿಸಿದ್ದು, ತನಿಖೆ ವೇಗವಾಗಿ ನಡೆಯುತ್ತಿದೆ ಎಂದು ಹರ್ಷಿಕಾ ಪೂಣಚ್ಚ ದಂಪತಿ ತಿಳಿಸಿದ್ದಾರೆ.

account_circle
Hakuna Matata(@HakunaM17864715) 's Twitter Profile Photo

ಈ ಅಮ್ಮ ಏನಾದರೂ ಸ್ಪೆಷಲ್ ಆಗಿ ಈ ತಾತನಿಂದ ಸಿಗ್ಬಹುದು ಎಂಬ ನಿರೀಕ್ಷೆ ಮಾಡಿರಬೇಕು..ಆದರೆ ಈ ತಾತನ ಉತ್ತರ ಕೇಳಿ ಚಾನೆಲಿನ ಈ ಅಮ್ಮನ ಅವಸ್ಥೆ ಇಂಗು ತಿಂದ ಮಂಗನಂತಾಗಿರಬೇಕು ಅಲ್ಲವೇ... 😜🤪😂🤣

account_circle
NewsFirst Kannada(@NewsFirstKan) 's Twitter Profile Photo

ಫಯಾಜ್ ಮನೆಯವ್ರು ಸೇರಿ ನೇಹಾ ಹ*ಗೆ ಪ್ರೀಪ್ಲಾನ್​ ಮಾಡಿದ್ದಾರೆ ಅವರೆಲ್ಲರ ವಿರುದ್ಧ ದೂರು ಕೊಡ್ತಿನಿ ಎಂದು ನೇಹಾ ಹಿರೇಮಠ್ ತಂದೆ ನಿರಂಜನ್ ಹಿರೇಮಠ್ ಹೇಳಿಕೆ ನೀಡಿದ್ದಾರೆ.

account_circle
NewsFirst Kannada(@NewsFirstKan) 's Twitter Profile Photo

ಆರ್​​​ಸಿಬಿ ರೋಚಕ ಸೋಲಿಗೆ ಕಾರಣ ಬಿಚ್ಚಿಟ್ಟ ಕ್ಯಾಪ್ಟನ್​ ಫಾಫ್​ ಡುಪ್ಲೆಸಿಸ್​​​.. ಈ ಬಗ್ಗೆ ಏನಂದ್ರು?



newsfirstlive.com/captain-faf-du…

account_circle
NewsFirst Kannada(@NewsFirstKan) 's Twitter Profile Photo

ಮಾಯವಾದ ಮಳೆರಾಯ.. ಬೆಂಗಳೂರಿಗರಿಗೆ ಮತ್ತೆ ಶಾಕಿಂಗ್ ನ್ಯೂಸ್‌; ಹವಮಾನ ಇಲಾಖೆ ಎಚ್ಚರಿಕೆ!



newsfirstlive.com/meteorological…

account_circle
NewsFirst Kannada(@NewsFirstKan) 's Twitter Profile Photo

ಬರ್ತ್​​ಡೇ ಕೇಕ್​​ ತಿಂದು ಬಾಲಕಿ ಸಾವು; ವೈದ್ಯರಿಂದ ಆಘಾತಕಾರಿ ಅಂಶ ಬೆಳಕಿಗೆ!


newsfirstlive.com/high-levels-of…

account_circle
Raghu Madgula(@raghu_madgula) 's Twitter Profile Photo

LIVE : Star Chandru ಪರ ನಟ Dharshan ರೋಡ್​ ಶೋ | Mandya | @newsfirstkannada youtube.com/live/ZyMG3-EAN… via YouTube

account_circle
NewsFirst Kannada(@NewsFirstKan) 's Twitter Profile Photo

6,6,6,6,6,4,4,4; 21 ಬಾಲ್​ನಲ್ಲಿ ಅಬ್ಬರದ ಅರ್ಧಶತಕ ಸಿಡಿಸಿ ಖಡಕ್​ ಉತ್ತರ ಕೊಟ್ಟ ಪಾಟಿದಾರ್​​



newsfirstlive.com/rajat-patidar-…

account_circle
NewsFirst Kannada(@NewsFirstKan) 's Twitter Profile Photo

’ಪ್ರಧಾನಿ ಮೋದಿ ಈ ದೇಶಕ್ಕೆ ಹಿಡಿದಿರೋ ಶನಿ’- ನಾಲಿಗೆ ಹರಿಬಿಟ್ಟ ರಮೇಶ್​ ಕುಮಾರ್​!



newsfirstlive.com/ex-speaker-kr-…

account_circle
NewsFirst Kannada(@NewsFirstKan) 's Twitter Profile Photo

ಪಾಳು ಬಿದ್ದ ಮನೆಯಲ್ಲಿ 7 ವರ್ಷದ ಬಾಲಕಿ ಶವವಾಗಿ ಪತ್ತೆ; ಅಸಲಿಗೆ ಆಗಿದ್ದೇನು?


newsfirstlive.com/7-years-old-gi…

account_circle
NewsFirst Kannada(@NewsFirstKan) 's Twitter Profile Photo

ನೇಹಾ ಹತ್ಯೆ ಬೆನ್ನಲ್ಲೇ ಮತ್ತಷ್ಟು ಕೇಸ್​ ಬೆಳಕಿಗೆ; ಲೈಂಗಿಕ ದೌರ್ಜನ್ಯ ಎಸಗಿ ಮತಾಂತರ ಯತ್ನ ಆರೋಪ


newsfirstlive.com/few-more-case-…

account_circle
NewsFirst Kannada(@NewsFirstKan) 's Twitter Profile Photo

ಗುಡುಗು, ಸಿಡಿಲಿನ ಆಘಾತ.. ಬೀದರ್ ಜಿಲ್ಲೆಯಲ್ಲಿ ಒಂದೇ ದಿನ ಇಬ್ಬರು ಸಾವು



newsfirstlive.com/2-people-died-…

account_circle
NewsFirst Kannada(@NewsFirstKan) 's Twitter Profile Photo

ಸುಮಲತಾ ಗೆಲುವಿನ ಋಣ ತೀರಿಸಲು ಕಾಂಗ್ರೆಸ್​​ ಪರ ಪ್ರಚಾರ; ನಟ ದರ್ಶನ್​ ಬಿಚ್ಚಿಟ್ಟ ಅಸಲಿ ಸತ್ಯ!


newsfirstlive.com/actor-darshan-…

account_circle
NewsFirst Kannada(@NewsFirstKan) 's Twitter Profile Photo

ಡಿಸಿಎಂ ಡಿಕೆ ಶಿವಕುಮಾರ್​ ಕೈ ಎತ್ತಿ ಯಾರಾದರು ಬಡವರಿಗೆ 5 ರೂಪಾಯಿ ಕೊಟ್ಟ ನಿದರ್ಶನವಿದೆಯಾ ಎಂದು ಮಾಜಿ ಮುಖ್ಯಮಂತ್ರಿ ಹೆಚ್​​ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

account_circle
NewsFirst Kannada(@NewsFirstKan) 's Twitter Profile Photo

ನ್ಯೂಸ್ ಫಸ್ಟ್​ ಕನ್ನಡದಿಂದ ಮತ್ತೊಂದು ವಿನೂತನ ಕಾರ್ಯಕ್ರಮ

ಚುನಾವಣಾ ಚರಿತ್ರೆ

ತಪ್ಪದೇ ವೀಕ್ಷಿಸಿ ಇಂದು ಸಂಜೆ 7.30ಕ್ಕೆ.. ನಿಮ್ಮ ನ್ಯೂಸ್ ಫಸ್ಟ್​ನಲ್ಲಿ ಮಾತ್ರ

account_circle