NewsFirst Kannada(@NewsFirstKan) 's Twitter Profile Photo

ಮಲೆನಾಡಿಗೆ ಮಳೆ ಬಂತಣ್ಣ... ಚಿಕ್ಕಮಗಳೂರಲ್ಲಿ ಬಿಸಿಲಿನ ತಾಪಕ್ಕೆ ಕಂಗೆಟ್ಟಿದ್ದವರಿಗೆ ವರ್ಷದ ಮೊದಲ ಮಳೆ ತಂಪೆರಿದಿದೆ. ವಿವಿಧ ಗ್ರಾಮಗಳಲ್ಲಿ ಸುರಿದ ಮೊದಲ ವರ್ಷಧಾರೆಗೆ ಕೃಷಿಕರು ಫುಲ್ ಖುಷಿಯಾಗಿದ್ದಾರೆ.

account_circle
NewsFirst Kannada(@NewsFirstKan) 's Twitter Profile Photo

ಇಂದಿನಿಂದ ಅಂಚೆ ಮತದಾನ ಪ್ರಾರಂಭ.. ಮನೆಯಿಂದಲೇ ಗೌಪ್ಯ ಮತದಾನಕ್ಕೆ ಅವಕಾಶ



newsfirstlive.com/loksabha-elect…

account_circle
NewsFirst Kannada(@NewsFirstKan) 's Twitter Profile Photo

ಅವ್ರು ವಾಮ ಮಾರ್ಗದಲ್ಲಿ ಬಂದ್ರೆ ನಾವು ಜಲಮಾರ್ಗದಲ್ಲಿ ಬರ್ತೀವಿ.. ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ ಸಿಎನ್​ ಮಂಜುನಾಥ್​ ತಮ್ಮ ಎದುರಾಳಿಗಳಿಗೆ ಟಾಂಗ್​ ಕೊಟ್ಟಿದ್ದಾರೆ.

Dr.C.N.Manjunath

account_circle
NewsFirst Kannada(@NewsFirstKan) 's Twitter Profile Photo

ಕಲಬುರಗಿಗೆ ಕೊನೆಗೂ ತಂಪೆರದ ವರುಣ; ಬಿಸಿಲೂರಲ್ಲಿ ಮಳೆಗಾಲದಂತೆ ಗುಡುಗಿದ ಮಳೆರಾಯ!



newsfirstlive.com/heavy-rains-wi…

account_circle
NewsFirst Kannada(@NewsFirstKan) 's Twitter Profile Photo

ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ರಾಮೇಶ್ವರಂ ಕೆಫೆ ಬ್ಲಾಸ್ಟ್​ ಕೇಸ್​​; ಉಗ್ರರು ಸಿಕ್ಕಿಬಿದ್ದಿದ್ದೇ ರೋಚಕ
newsfirstlive.com/rameshwaram-ca…

account_circle
NewsFirst Kannada(@NewsFirstKan) 's Twitter Profile Photo

ನನ್ನ ಮಗನಿಗೆ ಏನು ಸಮಸ್ಯೆ ಇಲ್ಲ. ಮಗ ತುಂಬಾ ಒಳ್ಳೆಯವನು ಎಂದು ನಾಯಂಡಹಳ್ಳಿ ಫ್ಲೈ ಓವರ್ ಮೇಲಿಂದ ಜಿಗಿದು ಆತ್ಮಹ* ಮಾಡಿಕೊಂಡ ನವೀನ್‌ ಕುಮಾರ್‌ ತಂದೆ ಹನುಮಂತರಾಯಪ್ಪ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

Father

account_circle
NewsFirst Kannada(@NewsFirstKan) 's Twitter Profile Photo

RRR ನಟ ರಾಮ್ ಚರಣ್ ಅಭಿಮಾನಿಗಳಿಗೆ ಗುಡ್‌ನ್ಯೂಸ್‌; ಚಿರು ಪುತ್ರನಿಗೆ ಸ್ಪೆಷಲ್‌ ಗೌರವ; ಏನದು?


newsfirstlive.com/actor-ram-char…

account_circle
NewsFirst Kannada(@NewsFirstKan) 's Twitter Profile Photo

ಬಸ್‌, ಪೊಲೀಸ್ ಜೀಪ್‌ ಮುಖಾಮುಖಿ ಡಿಕ್ಕಿ.. ಕರ್ನಾಟಕದ ಹಿರಿಯ ಅಧಿಕಾರಿ ಸೇರಿ ಇಬ್ಬರು ಸಾವು



newsfirstlive.com/senior-ksrp-of…

account_circle
NewsFirst Kannada(@NewsFirstKan) 's Twitter Profile Photo

ಕಾಪಾಡು ಚೌಡೇಶ್ವರಿ.. ಕೊಂಡ ಹಾಯ್ದು ಪೂಜೆ ಸಲ್ಲಿಸಿದ ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ!

RR 🇮🇳

newsfirstlive.com/chikkaballapur…

account_circle
NewsFirst Kannada(@NewsFirstKan) 's Twitter Profile Photo

ಕಳೆದು ಹೋಗಿದ್ದ ಲಕ್ಷಾಂತರ ಮೌಲ್ಯದ ಚಿನ್ನದ ಬ್ಯಾಗ್​ ಸಿಗುವಂತೆ ಮಾಡಿದ ಶಕ್ತಿ ಸ್ಕೀಮ್​​; ಹೇಗೆ..?



newsfirstlive.com/women-gold-jew…

account_circle
NewsFirst Kannada(@NewsFirstKan) 's Twitter Profile Photo

ಮುಂಗಾರುಗೆ ಮೊದಲೇ ಆರ್ಭಟಿಸ್ತಿರೋ ವರುಣ.. ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ, ಸಿಡಿಲಿಗೆ ಇಬ್ಬರು ಬಲಿ

newsfirstlive.com/karnataka-rain…

account_circle
NewsFirst Kannada(@NewsFirstKan) 's Twitter Profile Photo

ಗ್ಯಾಸ್ಟ್ರಿಕ್ ಎಂದು ಆಸ್ಪತ್ರೆಗೆ ದಾಖಲಾಗಿದ್ದ ಯುವಕ ಸಾವು.. ವೈದ್ಯರ ನಿರ್ಲಕ್ಷ ಎಂದು ಆರೋಪಿಸಿದ ಕುಟುಂಬಸ್ಥರು



newsfirstlive.com/18-yaers-old-w…

account_circle
NewsFirst Kannada(@NewsFirstKan) 's Twitter Profile Photo

ಘೋರ ದುರಂತ.. ಯುಗಾದಿ ಮೆರವಣಿಗೆಗೆ ಹೈವೋಲ್ಟೇಜ್ ವಿದ್ಯುತ್ ತಂತಿ ಸ್ಪರ್ಶ; ಮಕ್ಕಳ ಬದುಕಿಸಲು ಹರಸಾಹಸ



newsfirstlive.com/ugadi-processi…

account_circle
NewsFirst Kannada(@NewsFirstKan) 's Twitter Profile Photo

ಈ ಬಾರಿ ರಾಜ್ಯಕ್ಕೆ ಭರ್ಜರಿ ಮಳೆ ಗ್ಯಾರಂಟಿ.. ಹುಬ್ಬಳ್ಳಿ ಸೇರಿ ರಾಜ್ಯದ ಯಾವ್ಯಾವ ಭಾಗದಲ್ಲಿ ಮಳೆ ಆಗಿದೆ ಗೊತ್ತಾ?

Rain

newsfirstlive.com/karnataka-citi…

account_circle
NewsFirst Kannada(@NewsFirstKan) 's Twitter Profile Photo

ಅಯೋಧ್ಯೆ ರಾಮಮಂದಿರದಲ್ಲಿ ಸೀರಿಯಲ್​​ ಶೂಟಿಂಗ್; ವಿನೂತನ ಪ್ರಯತ್ನಕ್ಕೆ ಮುಂದಾದ ಕನ್ನಡ ಧಾರಾವಾಹಿ

newsfirstlive.com/kannada-serial…

account_circle
NewsFirst Kannada(@NewsFirstKan) 's Twitter Profile Photo

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಆ 3 ಕ್ಷೇತ್ರಗಳನ್ನ ಗೆದ್ದುಕೊಂಡು ಬರಲೇಬೇಕು.. ಕಾರಣ?

newsfirstlive.com/lok-sabha-poll…

account_circle
NewsFirst Kannada(@NewsFirstKan) 's Twitter Profile Photo

ಮುನಿಸು ಮರೆತು ಒಟ್ಟಿಗೆ ಕಾಣಿಸಿಕೊಂಡ ಇಮ್ರಾನ್ ಹಶ್ಮಿ, ಮಲ್ಲಿಕಾ ಶೆರಾವತ್; ಮರ್ಡರ್ 2 ಬರುತ್ತಾ?



newsfirstlive.com/bollywoods-emr…

account_circle
NewsFirst Kannada(@NewsFirstKan) 's Twitter Profile Photo

ಮನೆ ಬಿಟ್ಟು ಬಂದ ಶ್ರೀಗೌರಿಗೆ ದೊಡ್ಡ ಅಪಾಯ.. ಗೌರಿ- ಶಂಕರ ಲವ್ ಸ್ಟೋರಿಗೆ ಬುನಾದಿ ಹಾಕಿದ ಹೊಸ ಟ್ವಿಸ್ಟ್‌..!


newsfirstlive.com/a-new-twist-to…

account_circle
NewsFirst Kannada(@NewsFirstKan) 's Twitter Profile Photo

ನಮ್ಮ ಗುರು ಸಿದ್ರಾಮುಲ್ಲಾ ಖಾನ್.. ರಂಜಾನ್ ಪ್ರಾರ್ಥನೆಯಲ್ಲಿ ಜಮೀರ್ ಯಾಕ್ ಹಿಂಗೆ ಹೇಳಿದ್ರು?- ವಿಡಿಯೋ

newsfirstlive.com/minister-zamee…

account_circle
NewsFirst Kannada(@NewsFirstKan) 's Twitter Profile Photo

ವಾಂಖೆಡೆಯಲ್ಲಿ ವಿರಾಟ್​ V/S ರೋಹಿತ್​ ಬ್ಯಾಟಲ್.. ಹಿಟ್​ ಮ್ಯಾನ್​ ಸಾಮ್ರಾಜ್ಯದಲ್ಲಿ ಕಿಂಗ್ ಕೊಹ್ಲಿ ಆರ್ಭಟ ಹೇಗಿರುತ್ತೆ?



newsfirstlive.com/mi-vs-rcb-matc…

account_circle