umesh yadav(@Yadav92824054) 's Twitter Profileg
umesh yadav

@Yadav92824054

ಮನುಷ್ಯರನ್ನು ಮನುಷ್ಯ ರಾಗಿ ಪ್ರೀತಿಸಿ

ID:1048803359350644742

calendar_today07-10-2018 05:13:01

1,3K Tweets

363 Followers

1,7K Following

umesh yadav(@Yadav92824054) 's Twitter Profile Photo

ನಮ್ಮ ರಾಜ್ಯದ 25 ನಾಮರ್ಧರು ಏನು ಮಾಡ್ತಾ ಇದ್ದಾರೆ

ನಮ್ಮ ರಾಜ್ಯದ 25 ನಾಮರ್ಧರು ಏನು ಮಾಡ್ತಾ ಇದ್ದಾರೆ
account_circle
umesh yadav(@Yadav92824054) 's Twitter Profile Photo

ಅಂದರೆ ಏನು...?.ಮಾನ್ಯ ಮುಖ್ಯ ಮಂತ್ರಿ ಯಡಿಯೂರಪ್ಪ ನವರೆ.ಅದನ್ನು ಕೇಳೋ ಧೈರ್ಯ ನಿಮಗೆ ಇದೆಯಾ...?B.S.Yediyurappa (Modi Ka Parivar) CM of Karnataka BJP

account_circle
umesh yadav(@Yadav92824054) 's Twitter Profile Photo

ನೀವು ಒಳ್ಳೆ ಸತ್ಯಹರಿಸ್ಚಂದ್ರ ನ ತುಂಡು ತರ ಮಾತಾಡ್ತಿಯ.. ಇಷ್ಟಕ್ಕೂ ಅದರಲ್ಲಿ ತಪ್ಪೇನಿದೆ

account_circle
umesh yadav(@Yadav92824054) 's Twitter Profile Photo

ಪ್ರತಿಯೊಬ್ಬ ಶಾಸಕ ನನ್ನು ಆಪರೇಷನ್ ಮಾಡುವಾಗ ವಿಮಾನ ನಿಲ್ದಾಣದಲ್ಲಿ ಕಾಣಿಸಿ ಕೊಳ್ಳುತ ಇದ್ದ ಬೆಂಗಳೂರು ಅಶೋಕ್ ಕುಮಾರ್ ಎಲ್ಲಿ...?

account_circle
umesh yadav(@Yadav92824054) 's Twitter Profile Photo

ಕೇಂದ್ರ ಸರ್ಕಾರದ ವತಿಯಿಂದ ಎಷ್ಟು ಅನುದಾನ ಬಂದಿದೆ ಇದುವರೆಗೂ.

account_circle
umesh yadav(@Yadav92824054) 's Twitter Profile Photo

ನಮ್ಮ ದುರದೃಷ್ಟವಶತ್ ಏನು ಅಂದರೆ ಪಕ್ಕದ ರಾಜ್ಯ(ತಮಿಳು ನಾಡು.ಆಂಧ್ರ ಪ್ರದೇಶ. ಕೇರಳ.) ಗಳಿಗೆ ಸಹಾಯ ಮಾಡ್ತೀವಿ ಆದರೆ ಸಹಾಯ ಪಡೆದುಕೊಂಡು ಅಂತ ಪುಣ್ಯತ್ಮರು ಗೆ ನಾವು ನೆನಪು ಬರಲ್ಲ ನೋಡಿ 😢😢😢

account_circle
umesh yadav(@Yadav92824054) 's Twitter Profile Photo

ಪ್ರಕೃತಿ ಒಲಿದರೆ ವರ ವಾಗುವಳು.
ಮುನಿದರೆ ಹೆಮ್ಮಾರಿ ಆಗುವಳು

account_circle
umesh yadav(@Yadav92824054) 's Twitter Profile Photo

ಗೊಬ್ಬರ ಕೇಳಿದ್ರೆ ಗೋಲಿಬಾರ್.
ಹೊಟ್ಟೆಗೆ ಊಟ ಕೇಳಿದ್ರೆ
ಲಾಠಿ ಚಾರ್ಜ್.

account_circle
umesh yadav(@Yadav92824054) 's Twitter Profile Photo

ಕಾಡು ಸುತ್ತೋಕೆ ಆಗುತ್ತೆ....
ಈ ರಾಜ್ಯದ ನಾಡು ಸುತ್ತೋಕೆ ಆಗಲವ..
ಮಾನ್ಯ ಪ್ರದಾನ ಮಂತ್ರಿಗಳೇ

account_circle
umesh yadav(@Yadav92824054) 's Twitter Profile Photo

ಕನ್ನಡ ಮಾತಾಡೋಕೆ ಕಷ್ಟ ಆದರೂ ಪರವಾಗಿಲ್ಲ.
ಕನ್ನಡಿಗರ ಗೆ ನಿಮ್ಮಿಂದ ಆಗುವ ಸಹಾಯ ಮಾಡಿ.Rashmika Mandanna

account_circle
Kichcha Sudeepa(@KicchaSudeep) 's Twitter Profile Photo

ನನ್ನ ಸ್ನೇಹಿತರ ಬಳಗಕ್ಕೆ ನನ್ನ ಚಿಕ್ಕ ಕೋರಿಕೆ.
🙏🏼🙏🏼

account_circle