Krishnanand 🇮🇳(@bkrishnananda) 's Twitter Profileg
Krishnanand 🇮🇳

@bkrishnananda

ಆನಂದದ ಯುಗ ಜಗಕವತರಿಸಲಿ - ಗೋವಿಂದ.
🇮🇳 भारत माताकि जै .
⛳ Jai Jawan-Jai Kisan.
सत्यम् शिवम् सुन्दरम् .

ID:1605954721

calendar_today19-07-2013 13:26:38

11,3K Tweets

1,4K Followers

331 Following

Follow People
Maatrutwam(@maatrutwam) 's Twitter Profile Photo

ಬದುಕಿಡೀ ಹಾಲುಣಿಸುವ ಗೋಮಾತೆಯ ಸೇವಾನಿರತ ಶ್ರೀಮಾತೆಯರ ಸಂಘಟನೆ‌ .

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ ಮೂಲದ, ಪ್ರಸ್ತುತ ಕುಮಟಾ ನಿವಾಸಿನಿ ಶ್ರೀಮತಿ ಸಾವಿತ್ರಿ ಎಸ್. ಭಟ್, ಇವರು 'ಯಾಗಿ ಒಂದು ಗೋವಿನ ಒಂದು ವರ್ಷದ ನಿರ್ವಹಣೆಯ ಮೊತ್ತವನ್ನು ಸಂಗ್ರಹಿಸಿ ಗುರಿ ತಲುಪಿದ್ದಾರೆ.

ಬದುಕಿಡೀ ಹಾಲುಣಿಸುವ ಗೋಮಾತೆಯ ಸೇವಾನಿರತ ಶ್ರೀಮಾತೆಯರ ಸಂಘಟನೆ‌ #ಮಾತೃತ್ವಮ್. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ ಮೂಲದ, ಪ್ರಸ್ತುತ ಕುಮಟಾ ನಿವಾಸಿನಿ ಶ್ರೀಮತಿ ಸಾವಿತ್ರಿ ಎಸ್. ಭಟ್, ಇವರು #ಮಾಸದ_ಮಾತೆ'ಯಾಗಿ ಒಂದು ಗೋವಿನ ಒಂದು ವರ್ಷದ ನಿರ್ವಹಣೆಯ ಮೊತ್ತವನ್ನು ಸಂಗ್ರಹಿಸಿ ಗುರಿ ತಲುಪಿದ್ದಾರೆ.
account_circle
Ankitha Neerpaje(@anki_neerpaje) 's Twitter Profile Photo

3. ಕಷ್ಟ ಬಂದಾಗ ಕರುಣೆ ಉಕ್ಕಿ ಬರುವುದು ಸತ್ಪುರುಷರ ಲಕ್ಷಣ.
- @srisamsthana

3. ಕಷ್ಟ ಬಂದಾಗ ಕರುಣೆ ಉಕ್ಕಿ ಬರುವುದು ಸತ್ಪುರುಷರ ಲಕ್ಷಣ. - @srisamsthana #srisookti
account_circle
Ankitha Neerpaje(@anki_neerpaje) 's Twitter Profile Photo

2. ಪ್ರೀತಿಯಿಂದ ಏರ್ಪಟ್ಟರೆ ಅದು ಸಂಬಂಧ; ಭೀತಿಯಿಂದ ಏರ್ಪಟ್ಟರೆ ಅದು ನಿರ್ಬಂಧ.
~ @srisamsthana

2. ಪ್ರೀತಿಯಿಂದ ಏರ್ಪಟ್ಟರೆ ಅದು ಸಂಬಂಧ; ಭೀತಿಯಿಂದ ಏರ್ಪಟ್ಟರೆ ಅದು ನಿರ್ಬಂಧ. ~ @srisamsthana #srisookti
account_circle
Ankitha Neerpaje(@anki_neerpaje) 's Twitter Profile Photo

1. ಸದ್ಗುಣ ಸಂಪನ್ನ ವ್ಯಕ್ತಿತ್ವದೆಡೆಗೆ ಪ್ರೀತಿಪೂರ್ವಕವಾಗಿ, ತಾನಾಗಿಯೇ ಬರುವ ದಾಸ್ಯಭಾವವು ಶ್ರೇಷ್ಠವಾದುದು.
- @srisamsthana

1. ಸದ್ಗುಣ ಸಂಪನ್ನ ವ್ಯಕ್ತಿತ್ವದೆಡೆಗೆ ಪ್ರೀತಿಪೂರ್ವಕವಾಗಿ, ತಾನಾಗಿಯೇ ಬರುವ ದಾಸ್ಯಭಾವವು ಶ್ರೇಷ್ಠವಾದುದು. - @srisamsthana #srisookti
account_circle
Ankitha Neerpaje(@anki_neerpaje) 's Twitter Profile Photo

5. ಶುಭ ಕರ್ಮಾವಾಗಲೀ ಅಶುಭ ಕರ್ಮವಾಗಲೀ ಸಮಯ ಬಂದಾಗ ಅದರ ಫಲ ಬಂದೇ ಬರುತ್ತದೆ.
- @srisamsthana

5. ಶುಭ ಕರ್ಮಾವಾಗಲೀ ಅಶುಭ ಕರ್ಮವಾಗಲೀ ಸಮಯ ಬಂದಾಗ ಅದರ ಫಲ ಬಂದೇ ಬರುತ್ತದೆ. - @srisamsthana #srisookti
account_circle
Ankitha Neerpaje(@anki_neerpaje) 's Twitter Profile Photo

4. ತನ್ನವರಾದರೂ ಸತ್ತರೆ ಸಾಯಲಿ ಎನ್ನುವವನು ರಾವಣ. ಶತ್ರುವಾದರೂ ಬದುಕಿದರೆ ಬದುಕಲಿ ಎನ್ನುವವನು ರಾಮ.
- @srisamsthana

4. ತನ್ನವರಾದರೂ ಸತ್ತರೆ ಸಾಯಲಿ ಎನ್ನುವವನು ರಾವಣ. ಶತ್ರುವಾದರೂ ಬದುಕಿದರೆ ಬದುಕಲಿ ಎನ್ನುವವನು ರಾಮ. - @srisamsthana #srisookti
account_circle
Rati #ProtectWithPen(@ratihegde) 's Twitter Profile Photo
Rati #ProtectWithPen(@ratihegde) 's Twitter Profile Photo
#Gou Sandhya 🇮🇳(@sandhya_laxmi) 's Twitter Profile Photo
DivyaMadhu(@Divyas2009) 's Twitter Profile Photo