Yuva Rajkumar(@yuva_rajkumar_) 's Twitter Profile Photo

ಇನ್ಮ್ಯಾಲ ಬೆಂಕಿ ಬಿರುಗಾಳಿ ಮಳೆ ಸುಂಟರಗಾಳಿ ಎಲ್ಲಾ ಒಟ್ಟಿಗೆ ನೋಡ್ತಿರ್ರೀ! 💥🔥
ಯಾಕಂದ್ರ 𝐌𝐀𝐘 ತಿಂಗ್ಳಲ್ಲಿ ಇವ್ರ ಜಬರ್ದಸ್ತ್ 𝐄𝐍𝐓𝐑𝐘 ಆಗ್ತೈತ್ರೀ!



KRG Studios DrShivaRajkumar Dhananjaya Rohit Padaki Karthik Gowda Yogi G Raj Amit Trivedi diganthmanchale aishwarya rajesh

ಇನ್ಮ್ಯಾಲ ಬೆಂಕಿ ಬಿರುಗಾಳಿ ಮಳೆ ಸುಂಟರಗಾಳಿ ಎಲ್ಲಾ ಒಟ್ಟಿಗೆ ನೋಡ್ತಿರ್ರೀ! 💥🔥
ಯಾಕಂದ್ರ 𝐌𝐀𝐘 ತಿಂಗ್ಳಲ್ಲಿ ಇವ್ರ ಜಬರ್ದಸ್ತ್ 𝐄𝐍𝐓𝐑𝐘 ಆಗ್ತೈತ್ರೀ! 

#Uttarakaanda

@KRG_Studios @NimmaShivanna @Dhananjayaka @RohitPadaki @Karthik1423 @yogigraj @ItsAmitTrivedi @diganthmanchale @aishu_dil
account_circle
☯(@Chandan__Cg_) 's Twitter Profile Photo

ದಾಸ ದರ್ಶನ್ ಅತಿಥಿ ಪಾತ್ರದಲ್ಲಿ ನಟಿಸಿರುವ ಕನ್ನಡ ಚಿತ್ರರಂಗದಲ್ಲಿ ಇತಿಹಾಸ ಸೃಷ್ಟಿಸಿದ ಕನ್ನಡದ ಮಹೊನ್ನತ ಚಿತ್ರ ಮರುಬಿಡುಗಡೆಯಾಗುತ್ತಿದೆ.
Tharun Sudhir

Darshan Thoogudeepa
Prem Nenapirali diganthmanchale Bhavzmenon Aindrita Ray Priya Mani Web

ದಾಸ ದರ್ಶನ್ ಅತಿಥಿ ಪಾತ್ರದಲ್ಲಿ ನಟಿಸಿರುವ ಕನ್ನಡ ಚಿತ್ರರಂಗದಲ್ಲಿ ಇತಿಹಾಸ ಸೃಷ್ಟಿಸಿದ ಕನ್ನಡದ ಮಹೊನ್ನತ #Chowka ಚಿತ್ರ ಮರುಬಿಡುಗಡೆಯಾಗುತ್ತಿದೆ.
@TharunSudhir

#DBoss @dasadarshan 
@StylishstarPrem @diganthmanchale @Bhavanamenon7 @AindritaR @PriyaManiWeb #PrajwalDevraj
account_circle
Karnataka Box Office ♐(@KarnatakaBoxOff) 's Twitter Profile Photo

Challenging Star ಅತಿಥಿ ಪಾತ್ರದಲ್ಲಿ ನಟಿಸಿರುವ, ಕನ್ನಡ ಚಿತ್ರರಂಗದಲ್ಲಿ ಇತಿಹಾಸ ಸೃಷ್ಟಿಸಿದ ಚಿತ್ರ ಮರುಬಿಡುಗಡೆಯಾಗುತ್ತಿದೆ.🔥❤️

| | Tharun Sudhir
Prem Nenapirali diganthmanchale
Aindrita Ray Manvita Kamath

Challenging Star #ದರ್ಶನ್ ಅತಿಥಿ ಪಾತ್ರದಲ್ಲಿ ನಟಿಸಿರುವ, ಕನ್ನಡ ಚಿತ್ರರಂಗದಲ್ಲಿ ಇತಿಹಾಸ ಸೃಷ್ಟಿಸಿದ #ಚೌಕ ಚಿತ್ರ ಮರುಬಿಡುಗಡೆಯಾಗುತ್ತಿದೆ.🔥❤️

#DBoss | #Chowka | @TharunSudhir 
@StylishstarPrem @diganthmanchale 
@AindritaR @manvitakamath #Bhavana
account_circle
Rakshit Shetty(@rakshitshetty) 's Twitter Profile Photo

ಮತ್ತೆ ಹೇಳ್ತಾ ಇದ್ದೀನಿ.. ಇದು ಬರೀ ಟ್ರೈಲರ್ ಅಷ್ಟೆ! ಪೂರ್ತಿ picture ಇನ್ನೂ ಬಾಕಿ ಇದೆ! 😉

is now out, watch it guys ☺️🤗

Trailer Link: bit.ly/BachelorParty-…

ಈ ಸಲ ಪಾರ್ಟಿ ಜೋರು!

Abhijit Mahesh diganthmanchale Yogesh Samy

ಮತ್ತೆ ಹೇಳ್ತಾ ಇದ್ದೀನಿ.. ಇದು ಬರೀ ಟ್ರೈಲರ್ ಅಷ್ಟೆ! ಪೂರ್ತಿ picture ಇನ್ನೂ ಬಾಕಿ ಇದೆ! 😉 

#BachelorPartyTrailer is now out, watch it guys ☺️🤗

Trailer Link: bit.ly/BachelorParty-… 

ಈ ಸಲ ಪಾರ್ಟಿ ಜೋರು! 

#BachelorPartyOnJan26 @iAm1289 @diganthmanchale @LooseMada_Yogi #AchyuthKumar…
account_circle
Rishab Shetty(@shetty_rishab) 's Twitter Profile Photo

'ಕಿರಿಕ್ ಪಾರ್ಟಿ' ನಂತರ ಮತ್ತೊಮ್ಮೆ ಪ್ರೇಕ್ಷಕರನ್ನು ನಗಿಸಲು 'ಬ್ಯಾಚುಲರ್ ಪಾರ್ಟಿ' ಸಜ್ಜಾಗಿದೆ. ಆತ್ಮೀಯರಾದ ದಿಗಂತ್, ಯೋಗಿ ಹಾಗೂ ಅಚ್ಯುತಣ್ಣ ಅವರ ಹೊಸ ಅವತಾರ ಮಜವಾಗಿದ್ದು, ಅಭಿಜಿತ್ ಮಹೇಶ್ ಹಾಗೂ ರಕ್ಷಿತ್ ಗೆ ಅಭಿನಂದನೆಗಳು.


Abhijit Mahesh Rakshit Shetty diganthmanchale Yogesh Samy

account_circle
Rishab Shetty(@shetty_rishab) 's Twitter Profile Photo

ಇವತ್ತು ಸಂಜೆ ಮಂಗಳೂರಿನಲ್ಲಿ, ಬ್ಯಾಚುಲರ್ ಪಾರ್ಟಿ ಸಿನಿಮಾದ ಪ್ರೀಮಿಯರ್ ಶೋ ನೋಡ್ತಾ ಇದೀನಿ. ಬನ್ನಿ ಸಿಗೋಣಾ.
ಇಡೀ ತಂಡಕ್ಕೆ ಶುಭವಾಗಲಿ.
Rakshit Shetty
diganthmanchale Yogesh Samy Abhijit Mahesh

ಇವತ್ತು ಸಂಜೆ ಮಂಗಳೂರಿನಲ್ಲಿ, ಬ್ಯಾಚುಲರ್ ಪಾರ್ಟಿ ಸಿನಿಮಾದ ಪ್ರೀಮಿಯರ್ ಶೋ ನೋಡ್ತಾ ಇದೀನಿ. ಬನ್ನಿ ಸಿಗೋಣಾ.
ಇಡೀ ತಂಡಕ್ಕೆ ಶುಭವಾಗಲಿ.
#BachelorParty @rakshitshetty
@diganthmanchale @LooseMada_Yogi @iAm1289
account_circle