ಚಂದ್ರು ಕಡ್ಲಜ್ಜಿ | chandru kadlajji(@kadlajjichandru) 's Twitter Profile Photo

ಬಹಳಷ್ಟು ಬೋಗಿಗಗಳಲ್ಲಿ ಹಿಂದಿ ಪಲಕ ತೆಗೆದಿದ್ದಾರೆ ನಮ್ಮ ಮೆಟ್ರೋದಲ್ಲಿ. ಒಳ್ಳೆಯ ಬೆಳವಣಿಗೆ. ಹಿಂದಿ ಇದ್ದ ಬಾಗವನ್ನು ಪೂರ್ತಿಯಾಗಿ ತೆಗೆದಿದ್ದಾರೆ.

ಬಹಳಷ್ಟು ಬೋಗಿಗಗಳಲ್ಲಿ ಹಿಂದಿ ಪಲಕ ತೆಗೆದಿದ್ದಾರೆ ನಮ್ಮ ಮೆಟ್ರೋದಲ್ಲಿ. ಒಳ್ಳೆಯ ಬೆಳವಣಿಗೆ. ಹಿಂದಿ ಇದ್ದ ಬಾಗವನ್ನು ಪೂರ್ತಿಯಾಗಿ ತೆಗೆದಿದ್ದಾರೆ. 
#NammaMetroHindiBeda
account_circle
Editoreallive(@editoreallive) 's Twitter Profile Photo

ബെംഗളൂരു മെട്രോ അതിർത്തി കടന്ന് തമിഴ്നാട്ടിലേക്ക്...

ബെംഗളൂരു മെട്രോ അതിർത്തി കടന്ന് തമിഴ്നാട്ടിലേക്ക്... #nammametrohindibeda
account_circle
ಕನ್ನಡ ಮನಸುಗಳು ಕರ್ನಾಟಕ(@kannadamanasuga) 's Twitter Profile Photo

ಮುಂದೆ ನಾಡ ತುಂಬೆಲ್ಲ ಹೀಗೇ ಹಿಂದಿ ಹೋಗಿ ಕನ್ನಡ ನಾಡು ಕನ್ನಡದ ನಾಡು ಅಷ್ಟೇ ಆದರೇ ಎಷ್ಟು ಚೆಂದ ಅಲ್ಲವಾ 💛❤️😍

ಬಹಳಷ್ಟು ಬೋಗಿಗಗಳಲ್ಲಿ ಹಿಂದಿ ಪಲಕ ತೆಗೆದಿದ್ದಾರೆ ನಮ್ಮ ಮೆಟ್ರೋದಲ್ಲಿ. ಒಳ್ಳೆಯ ಬೆಳವಣಿಗೆ. ಹಿಂದಿ ಇದ್ದ ಬಾಗವನ್ನು ಪೂರ್ತಿಯಾಗಿ ತೆಗೆದಿದ್ದಾರೆ. 💛❤️👏

ಮುಂದೆ ನಾಡ ತುಂಬೆಲ್ಲ ಹೀಗೇ ಹಿಂದಿ ಹೋಗಿ ಕನ್ನಡ ನಾಡು ಕನ್ನಡದ ನಾಡು ಅಷ್ಟೇ ಆದರೇ ಎಷ್ಟು ಚೆಂದ ಅಲ್ಲವಾ 💛❤️😍

ಬಹಳಷ್ಟು ಬೋಗಿಗಗಳಲ್ಲಿ ಹಿಂದಿ ಪಲಕ ತೆಗೆದಿದ್ದಾರೆ ನಮ್ಮ ಮೆಟ್ರೋದಲ್ಲಿ. ಒಳ್ಳೆಯ ಬೆಳವಣಿಗೆ. ಹಿಂದಿ ಇದ್ದ ಬಾಗವನ್ನು ಪೂರ್ತಿಯಾಗಿ ತೆಗೆದಿದ್ದಾರೆ. 💛❤️👏

#NammaMetroHindiBeda
account_circle
ನೇಸರಬೆಟ್ಟಳಿಯ (ಕನ್ನಡಿಗರ ಮನೆತನ)(@nesarabettaliya) 's Twitter Profile Photo

ಮತ್ತೊಮ್ಮೆ ಮತ್ತೊಮ್ಮೆ ನಮ್ಮ ಮೆಟ್ರೋನಲ್ಲಿ ಹಿಂದಿ ಬೇಡವೇ ಬೇಡ, ಹಿಂದೆ ಓದುಗರೊಬ್ಬರು ಇದರ ಸಲುವಾಗಿ ಬರೆದ ಓಲೆ
@cpronammametro


ಮತ್ತೊಮ್ಮೆ ಮತ್ತೊಮ್ಮೆ ನಮ್ಮ ಮೆಟ್ರೋನಲ್ಲಿ ಹಿಂದಿ ಬೇಡವೇ ಬೇಡ, ಹಿಂದೆ ಓದುಗರೊಬ್ಬರು ಇದರ ಸಲುವಾಗಿ ಬರೆದ ಓಲೆ 
@cpronammametro 
#NammaMetroHindiBeda
#ಹಿಂದಿಹೇರಿಕೆನಿಲ್ಲಿಸಿ 
#StopHindiImposition
account_circle
Jagannath gulbarga(@sk_jagannath1) 's Twitter Profile Photo

You don't want to learn Kannada then get lost from Karnataka, and you are earning here in Karnataka sending money to your state and not paying any tax
ಇರಬೇಕು ಅಂದ್ರೆ ಕಲೀಬೇಕು 💛❤️
, , ,

You don't want to learn Kannada then get lost from Karnataka, and you are earning here in Karnataka sending money to your state and not paying any tax
ಇರಬೇಕು ಅಂದ್ರೆ ಕಲೀಬೇಕು 💛❤️
#bengaloreBihar  #StopHindiHegemony, #StopHindiImposition, #StopHindiImperialism, #NammaMetroHindiBeda
account_circle
ಚಂದ್ರು ಕಡ್ಲಜ್ಜಿ | chandru kadlajji(@kadlajjichandru) 's Twitter Profile Photo

ನಮ್ಮ ಮೆಟ್ರೋ ದ ಬಹಳ ಬೋಗಿಗಳಲ್ಲಿ ಹಿಂದಿ ಕಾಣುತ್ತಿದೆ. ದಯವಿಟ್ಟು ಇದರ ಬಗ್ಗೆ ಕ್ರಮ ಕೈಗೊಳ್ಳಿ.

Siddaramaiah
DK Shivakumar
Dr. G Parameshwara
@cpronammametro

ನಮ್ಮ ಮೆಟ್ರೋ ದ ಬಹಳ ಬೋಗಿಗಳಲ್ಲಿ ಹಿಂದಿ ಕಾಣುತ್ತಿದೆ. ದಯವಿಟ್ಟು ಇದರ ಬಗ್ಗೆ ಕ್ರಮ ಕೈಗೊಳ್ಳಿ. 

@siddaramaiah 
@DKShivakumar 
@DrParameshwara 
@cpronammametro

#NammaMetroHindiBeda
account_circle
ಸ್ವರೂಪ್ । Swaroop(@Swarupkn) 's Twitter Profile Photo

ಈ ಕೆಲಸ ಮಾಡ್ದೊರಿಗೆ ದೇವರ್ ಒಳ್ಳೇದ್ ಮಾಡ್ಲಿ!

ಆದ್ರೆ ನಾವ್ ಇನ್ನೂ ಎಚ್ಚರವಾಗಿರ್ಬೇಕು, ಯಾಕಂದ್ರೆ ನೋಡಿ ಒಂದ್ ಕಡೆ ಯಾರೊ ಆ tape ನ ಕಿತ್ತಾಕಿದರೆ!


ಈ ಕೆಲಸ ಮಾಡ್ದೊರಿಗೆ ದೇವರ್ ಒಳ್ಳೇದ್ ಮಾಡ್ಲಿ!

ಆದ್ರೆ ನಾವ್ ಇನ್ನೂ ಎಚ್ಚರವಾಗಿರ್ಬೇಕು, ಯಾಕಂದ್ರೆ ನೋಡಿ ಒಂದ್ ಕಡೆ ಯಾರೊ ಆ tape ನ ಕಿತ್ತಾಕಿದರೆ!

#stopHindiImposition 
#nammametrohindibeda
account_circle
ಕಿರಿಕ್‌ಗೆ ಕಾರ‍್ತಿಕ್ l KIRIKge K@rTH!K 🟨🟥(@VKkarthik169) 's Twitter Profile Photo

ನಮ್ಮ ಮೆಟ್ರೋದ ಬೋಗಿಗಳಲ್ಲಿ ಹಿಂದಿ ಕಾಣುತ್ತಿದೆ.

ಯಾರೋ ದುಷ್ಕರ್ಮಿಗಳು ಹಿಂದಿಯ ಮೇಲೆ ಹಾಕಿದ್ದ ಸ್ಟಿಕ್ಕರ್ ತೆಗೆದಿದ್ದಾರೆ!



Siddaramaiah
DK Shivakumar
GC ChandraShekhar
@cpronammametro

ನಮ್ಮ ಮೆಟ್ರೋದ ಬೋಗಿಗಳಲ್ಲಿ ಹಿಂದಿ ಕಾಣುತ್ತಿದೆ. 

ಯಾರೋ ದುಷ್ಕರ್ಮಿಗಳು ಹಿಂದಿಯ ಮೇಲೆ ಹಾಕಿದ್ದ ಸ್ಟಿಕ್ಕರ್ ತೆಗೆದಿದ್ದಾರೆ!

#ನಮ್ಮ_ಮೆಟ್ರೋ_ಹಿಂದಿ_ಬೇಡ

@siddaramaiah 
@DKShivakumar  
@GCC_MP  
@cpronammametro
#NammaMetroHindiBeda
account_circle
ದಡಿಗ ಗಂಗವಾಡಿ | Ganga Dynasty(@dadigagangawadi) 's Twitter Profile Photo

ಕನ್ನಡ, ಕರ್ನಾಟಕ ವಿರೋದಿ ಒಕ್ಕೂಟ ಆಳ್ವಿಕೆಯ ಹಲವು ಕ್ರಮಗಳ ಪಟ್ಟಿ. ಆಯ್ಕೆಯ ಹೊಸ್ತಿಲಲ್ಲಿ ಮತ್ತೆ ನಿಮ್ಮ ಗಮನಕ್ಕೆ..

10. ನಮ್ಮ ಮೆಟ್ರೋದಲ್ಲಿ ಹಿಂದಿ ಹೇರಿಕೆ.

ಕನ್ನಡ, ಕರ್ನಾಟಕ ವಿರೋದಿ ಒಕ್ಕೂಟ ಆಳ್ವಿಕೆಯ ಹಲವು ಕ್ರಮಗಳ ಪಟ್ಟಿ. ಆಯ್ಕೆಯ ಹೊಸ್ತಿಲಲ್ಲಿ ಮತ್ತೆ ನಿಮ್ಮ ಗಮನಕ್ಕೆ.. 

10. ನಮ್ಮ ಮೆಟ್ರೋದಲ್ಲಿ ಹಿಂದಿ ಹೇರಿಕೆ. 
#NammaMetroHindiBeda
account_circle
ಚಂದನವನ | Chandanavana(@Chandana_vana) 's Twitter Profile Photo

ನಮ್ಮ ಮೆಟ್ರೋದಲ್ಲಿ ಪದೇ ಪದೇ ಹಿಂದಿ ಹೇರಿಕೆ ಮಾಡುತ್ತಿದ್ದಾರೆ!

ನಿಧಾನವಾಗಿ ಒಂದೊಂದೇ ಕಡೆ ಹಿಂದಿ ತುರುಕಿದ್ದಾರೆ

ಇದು ಕರ್ನಾಟಕನಾ ಇಲ್ಲ ಬಿಹಾರ, ಉತ್ತರ ಪ್ರದೇಶವಾ?

ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶ ಮಾಡುವ ಹುನ್ನಾರ ಇದೆಯಾ!!

CM of Karnataka Basavaraj S Bommai (Modi Ka Parivar) @cpronammametro

ನಮ್ಮ ಮೆಟ್ರೋದಲ್ಲಿ ಪದೇ ಪದೇ ಹಿಂದಿ ಹೇರಿಕೆ ಮಾಡುತ್ತಿದ್ದಾರೆ!

ನಿಧಾನವಾಗಿ ಒಂದೊಂದೇ ಕಡೆ ಹಿಂದಿ ತುರುಕಿದ್ದಾರೆ

ಇದು ಕರ್ನಾಟಕನಾ ಇಲ್ಲ ಬಿಹಾರ, ಉತ್ತರ ಪ್ರದೇಶವಾ?

ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶ ಮಾಡುವ ಹುನ್ನಾರ ಇದೆಯಾ!!

@CMofKarnataka @BSBommai @cpronammametro 

#StopHindiImposition #NammaMetroHindiBeda
account_circle
Akash Dixit | ಆಕಾಶ್ ದೀಕ್ಷಿತ್(@dixithru) 's Twitter Profile Photo

ನಮ್ಮ ಮೆಟ್ರೋ ಹಿಂದಿ ಬೇಡ ಎಂಬ ದೊಡ್ಡ ಹೋರಾಟ ಆಗಿಯೂ ಸಹ ಬೆಂಗಳೂರು ಮೆಟ್ರೋನವರಿಗೆ ಹಿಂದಿ ವ್ಯಾಮೋಹ ಬಿಟ್ಟಂತೆ ಕಾಣುತ್ತಿಲ್ಲ.

ನಾರಾಯಣಗೌಡ್ರು.ಟಿ.ಎ | ‌Narayanagowdru T.A. ಕರವೇ (KRV)


ನಮ್ಮ ಮೆಟ್ರೋ ಹಿಂದಿ ಬೇಡ ಎಂಬ ದೊಡ್ಡ ಹೋರಾಟ ಆಗಿಯೂ ಸಹ ಬೆಂಗಳೂರು ಮೆಟ್ರೋನವರಿಗೆ ಹಿಂದಿ ವ್ಯಾಮೋಹ ಬಿಟ್ಟಂತೆ ಕಾಣುತ್ತಿಲ್ಲ.

@narayanagowdru @karave_KRV

#NammaMetroHindiBeda
#ನಮ್ಮಮೆಟ್ರೋಹಿಂದಿಬೇಡ
account_circle
faiyaz n(@faiyazn296340) 's Twitter Profile Photo

ನಮ್ಮ ಮೆಟ್ರೋ ದ ಬಹಳ ಬೋಗಿಗಳಲ್ಲಿ ಹಿಂದಿ ಕಾಣುತ್ತಿದೆ. ದಯವಿಟ್ಟು ಇದರ ಬಗ್ಗೆ ಕ್ರಮ ಕೈಗೊಳ್ಳಿ.

Siddaramaiah
DK Shivakumar
Dr. G Parameshwara
@cpronammametro

ನಮ್ಮ ಮೆಟ್ರೋ ದ ಬಹಳ ಬೋಗಿಗಳಲ್ಲಿ ಹಿಂದಿ ಕಾಣುತ್ತಿದೆ. ದಯವಿಟ್ಟು ಇದರ ಬಗ್ಗೆ ಕ್ರಮ ಕೈಗೊಳ್ಳಿ. 

@siddaramaiah 
@DKShivakumar 
@DrParameshwara 
@cpronammametro

#NammaMetroHindiBeda
account_circle
KRK(@KRK6993) 's Twitter Profile Photo

Congrats Siddaramaiah for becoming CM of Karnataka
It’s a nightmare to BJP & all Hindi imperialists
Here’s a throwback to the daring letter written by to union supporting HindiBeda campaign & ordering to stop usage of Hindi in

Congrats @siddaramaiah for becoming CM of Karnataka
It’s a nightmare to @BJP4India & all Hindi imperialists
Here’s a throwback to the daring letter written by #Siddaramaiah to union supporting #NammaMetroHindiBeda campaign & ordering to stop usage of Hindi in #NammaMetro
account_circle