Abhinandan Kamatar(@abndnkmtr) 's Twitter Profile Photo

1.ಹಾಲಿವುಡ್ ಸಿನೆಮಾ ಕನ್ನಡಕ್ಕೆ ಡಬ್ ಆಗೋಕೆ ಸಾಧ್ಯ ಇಲ್ಲ ಬಿಡಿ

2.ಹಾಲಿವುಡ್ ಸಿನೆಮಾ ಕನ್ನಡಕ್ಕೂ ಡಬ್ ಆಗುತ್ತಾ?

3.ಹಾಲಿವುಡ್ ಸಿನೆಮಾ ಕನ್ನಡಕ್ಕೆ ಡಬ್ ಆಗಿ ಬಿಡುಗಡೆ ಆಗಿದೆ

4.ಅವತಾರ್ ನಂತಹ ಅದ್ಭುತ ಸಿನೆಮಾ ಕನ್ನಡಕ್ಕೆ ಡಬ್ ಆಗಿ ಬಂದು ಅಪಾರ ಯಶಸ್ಸು ಗಳಿಸಿದೆ

ಕನ್ನಡ ಗ್ರಾಹಕರ ಕೂಟ KGK ರ ಸಂಘಟಿತ ಹೋರಾಟದ ಫಲ

1.ಹಾಲಿವುಡ್ ಸಿನೆಮಾ ಕನ್ನಡಕ್ಕೆ ಡಬ್ ಆಗೋಕೆ ಸಾಧ್ಯ ಇಲ್ಲ ಬಿಡಿ

2.ಹಾಲಿವುಡ್ ಸಿನೆಮಾ ಕನ್ನಡಕ್ಕೂ ಡಬ್ ಆಗುತ್ತಾ?

3.ಹಾಲಿವುಡ್ ಸಿನೆಮಾ ಕನ್ನಡಕ್ಕೆ ಡಬ್ ಆಗಿ ಬಿಡುಗಡೆ ಆಗಿದೆ

4.ಅವತಾರ್ ನಂತಹ ಅದ್ಭುತ ಸಿನೆಮಾ ಕನ್ನಡಕ್ಕೆ ಡಬ್ ಆಗಿ ಬಂದು ಅಪಾರ ಯಶಸ್ಸು ಗಳಿಸಿದೆ

@KannadaGrahaka ರ ಸಂಘಟಿತ ಹೋರಾಟದ ಫಲ

#ಡಬ್ಬಿಂಗ್_ಇದು_ಕನ್ನಡಪರ
account_circle
ಕನ್ನಡಿಗ | 𝐊𝐚𝐧𝐧𝐚𝐝𝐢𝐠𝐚(@Kannadiga71) 's Twitter Profile Photo

ಅಭಿಯಾನ ಕೇವಲ ಮನರಂಜನೆ ಅಥವಾ ಸಿನಿಮಾಗಷ್ಟೇ ಸಂಭಂದಿಸಿದಲ್ಲ! ಇದು ನೀವು ಊಹಿಸಿರದಕ್ಕಿಂತ ಹೆಚ್ಚಿನದು!

#ಡಬ್ಬಿಂಗ್_ಇದು_ಕನ್ನಡಪರ ಅಭಿಯಾನ ಕೇವಲ ಮನರಂಜನೆ ಅಥವಾ ಸಿನಿಮಾಗಷ್ಟೇ ಸಂಭಂದಿಸಿದಲ್ಲ! ಇದು ನೀವು ಊಹಿಸಿರದಕ್ಕಿಂತ ಹೆಚ್ಚಿನದು!
account_circle
ವಿಬಾ | Vibaa(@Amrutha_P_B) 's Twitter Profile Photo

ಸಕ್ಕತ್ತಾಗಿದೆ,‌ ಚೆನ್ನಾಗಿದೆ. ಎಲ್ರು ನೋಡಿ. ಚಿತ್ರ ತಂಡದ ಜೊತೆಗೆ ಕನ್ನಡ ಡಬ್ಬಿಂಗ್ ಮಾಡಿದೋರಿಗೂ ನನ್ನಿ. ಹೋರಾಟ ಶುರುವಾದಾಗ ನಮಗೆ ಗೊತ್ತೂ ಇರಲಿಲ್ಲ, ಸ್ಕೂಲ್ ನಲ್ಲಿ ಇದ್ವೇನೋ, social media ನು ಇಶ್ಟು ಇರಲಿಲ್ಲ.
ಇಂದ ನನ್ನ ತಂದೆತಾಯಿ ಕನ್ನಡದಲ್ಲಿ ನೋಡುವಂತಾಯ್ತು ೧/೨

#ದಹಾದ್ #Dahaad ಸಕ್ಕತ್ತಾಗಿದೆ,‌ ಚೆನ್ನಾಗಿದೆ. ಎಲ್ರು ನೋಡಿ. ಚಿತ್ರ ತಂಡದ ಜೊತೆಗೆ ಕನ್ನಡ ಡಬ್ಬಿಂಗ್ ಮಾಡಿದೋರಿಗೂ ನನ್ನಿ. #ಡಬ್ಬಿಂಗ್_ಇದು_ಕನ್ನಡಪರ ಹೋರಾಟ ಶುರುವಾದಾಗ ನಮಗೆ ಗೊತ್ತೂ ಇರಲಿಲ್ಲ, ಸ್ಕೂಲ್ ನಲ್ಲಿ ಇದ್ವೇನೋ, social media ನು ಇಶ್ಟು ಇರಲಿಲ್ಲ.
#DubbingInKannada ಇಂದ ನನ್ನ ತಂದೆತಾಯಿ ಕನ್ನಡದಲ್ಲಿ ನೋಡುವಂತಾಯ್ತು ೧/೨
account_circle
ರವಿ-Ravi ಆಲದಮರ(@AaladaMara) 's Twitter Profile Photo

ಕನ್ನಡದಲ್ಲಿ ಡಬ್ಬಿಂಗ್ ಗೆಲ್ಲುತಿದೆ.

ಅಂತ ಹಮ್ಮುಗೆ ಮಾಡುತ್ತಿರುವ & ಡಬ್ಬಿಂಗ್ ಸಿನೆಮಾ ನೋಡಿ ಬೆಂಬಲ ನೀಡುತ್ತಿರುವ ಎಲ್ಲಾ ಕನ್ನಡಿಗರಿಗೂ ಒಂದು ನಿಟ್ಟುಸಿರು.

ಈ ಡಬ್ಬಿಂಗ್ ಹಮ್ಮುಗೆ ಬರೀ ಸಿನೆಮಾಗೆ ಸೀಮಿತವಲ್ಲ,ಕನ್ನಡದಲ್ಲಿ ಎಲ್ಲವನ್ನೂ ನೋಡುವ & ಕೇಳುವ ಹಮ್ಮುಗೆ,ಇದು ಮುಂದುವರೆಯಲಿದೆ.

ಕನ್ನಡದಲ್ಲಿ ಡಬ್ಬಿಂಗ್ ಗೆಲ್ಲುತಿದೆ. 

 #ಡಬ್ಬಿಂಗ್_ಇದು_ಕನ್ನಡಪರ ಅಂತ ಹಮ್ಮುಗೆ ಮಾಡುತ್ತಿರುವ & ಡಬ್ಬಿಂಗ್ ಸಿನೆಮಾ ನೋಡಿ ಬೆಂಬಲ ನೀಡುತ್ತಿರುವ ಎಲ್ಲಾ ಕನ್ನಡಿಗರಿಗೂ ಒಂದು ನಿಟ್ಟುಸಿರು.

ಈ ಡಬ್ಬಿಂಗ್ ಹಮ್ಮುಗೆ ಬರೀ ಸಿನೆಮಾಗೆ ಸೀಮಿತವಲ್ಲ,ಕನ್ನಡದಲ್ಲಿ ಎಲ್ಲವನ್ನೂ ನೋಡುವ & ಕೇಳುವ ಹಮ್ಮುಗೆ,ಇದು ಮುಂದುವರೆಯಲಿದೆ.

#DubbingInKannada
account_circle
Varadaraj Lyricist🚩 ವರದರಾಜ್ ಚಿಕ್ಕಬಳ್ಳಾಪುರ🦋(@Aazad_Varadaraj) 's Twitter Profile Photo

ವಿಶ್ವದ ಎಲ್ಲಾ ಮನರಂಜನೆ.. ಕನ್ನಡಿಗರಿಗೆ ಕನ್ನಡದಲ್ಲೇ ಸಿಗಬೇಕು.. ಅದು ನಮ್ಮ ಹಕ್ಕು🙏💛❤️✍️

ಇಂದು ನಮ್ಮ ಗಡಿ ಭಾಗದಲ್ಲಿಯೂ ಆಗುತ್ತಿದೆ ಬದಲಾವಣೆಯ ಪರ್ವ.
Ganesh Chetan
ಅರುಣ್ ಜಾವಗಲ್ | Arun Javgal
PRASHANTH
Dubbing in Kannada

ವಿಶ್ವದ ಎಲ್ಲಾ ಮನರಂಜನೆ.. ಕನ್ನಡಿಗರಿಗೆ ಕನ್ನಡದಲ್ಲೇ ಸಿಗಬೇಕು.. ಅದು ನಮ್ಮ ಹಕ್ಕು🙏💛❤️✍️

ಇಂದು ನಮ್ಮ ಗಡಿ ಭಾಗದಲ್ಲಿಯೂ ಆಗುತ್ತಿದೆ ಬದಲಾವಣೆಯ ಪರ್ವ.
@ganeshchetan 
@ajavgal
@Prashi_Pro 
@DubINKannada 
#ಡಬ್ಬಿಂಗ್_ಇದು_ಕನ್ನಡಪರ
account_circle
Dr. Munesh Lakha(@muneshLakha) 's Twitter Profile Photo

releasing in Kannada on 16th June 2023..Demand Kannada version in cinema's near your home.. ಕನ್ನಡ ಆವತರಣಿಯನು ನಿಮ್ಮ ಮನೆಯ ಹತ್ತಿರದ ಚಿತ್ರ ಮಂದಿರಗಳಲ್ಲಿ ಕೇಳಿ ಪಡೆಯಿರಿ, ಕುಟುಂಬ ಸಮೇತ ಕನ್ನಡದಲ್ಲೇ ನೋಡಿ.. ಜೈ ಶ್ರೀ ರಾಮ್

#Adipurush releasing in Kannada on 16th June 2023..Demand Kannada version in cinema's near your home.. ಕನ್ನಡ ಆವತರಣಿಯನು ನಿಮ್ಮ ಮನೆಯ ಹತ್ತಿರದ ಚಿತ್ರ ಮಂದಿರಗಳಲ್ಲಿ ಕೇಳಿ ಪಡೆಯಿರಿ, ಕುಟುಂಬ ಸಮೇತ ಕನ್ನಡದಲ್ಲೇ ನೋಡಿ.. ಜೈ ಶ್ರೀ ರಾಮ್ #jaisriram #ಡಬ್ಬಿಂಗ್_ಇದು_ಕನ್ನಡಪರ
account_circle
ಕನ್ನಡಿಗ | 𝐊𝐚𝐧𝐧𝐚𝐝𝐢𝐠𝐚(@Kannadiga71) 's Twitter Profile Photo

ದಶಕಗಳ ಹೋರಾಟ , ಕನ್ನಡದಲ್ಲೇ ಎಲ್ಲ ರೀತಿಯ ಮನರಂಜನೆಗೆ ದಾರಿ ಮಾಡಿ ಕೊಟ್ಟಿತ್ತು. ಬನವಾಸಿ ಬಳಗ ಮತ್ತು ಕನ್ನಡ ಗ್ರಾಹಕ ಕೂಟ ಬನವಾಸಿ ಬಳಗ | Banavasi Balaga , ಕನ್ನಡ ಗ್ರಾಹಕರ ಕೂಟ KGK ಮತ್ತು ಕರವೇ (KRV) Ganesh Chetan ನನ್ನೀ

account_circle
ಆನಂದ್ ಗು_Anand G(@Anand_GJ) 's Twitter Profile Photo

೩/೧೨
೩. ಡಬ್ಬಿಂಗ್: ಇದು ಕನ್ನಡಪರ
ಕನ್ನಡಿಗರಿಗೆ ಎಲ್ಲವೂ ಕನ್ನಡದಲ್ಲೇ ಸಿಗಬೇಕು. ಕಾಣಲಿ ಕನ್ನಡ ಕೇಳಲಿ ಕನ್ನಡ..

೩/೧೨
೩. ಡಬ್ಬಿಂಗ್: ಇದು ಕನ್ನಡಪರ
ಕನ್ನಡಿಗರಿಗೆ ಎಲ್ಲವೂ ಕನ್ನಡದಲ್ಲೇ ಸಿಗಬೇಕು. ಕಾಣಲಿ ಕನ್ನಡ ಕೇಳಲಿ ಕನ್ನಡ..
account_circle