ಕನ್ನಡಿಗ ತಾಯಂದಿರೇ…
ಕರ್ನಾಟಕದ ಬಡವರಿಗೆ ಆರ್ಥಿಕ ಶಕ್ತಿ ಕೊಡುವ ಕೆಲಸ ಮಾಡುವ ಸರ್ಕಾರ ಬೇಕೋ? ಅಥವಾ ಬೆಲೆ ಏರಿಕೆ ಮಾಡಿ ತೆರಿಗೆ ಹಾಕುತ್ತ ನಿಮ್ಮ ಸಾವಿರ ರೂಪಾಯಿಯಲ್ಲಿ 200 ರೂಪಾಯಿ ಕಿತ್ತುಕೊಳ್ಳುವ ಸರ್ಕಾರ ಬೇಕೋ?
#ನನ್ನತೆರಿಗೆನನ್ನಹಕ್ಕು ಕೇಳುವರು ಬೇಕೊ? ಮತ ಹಾಕುವ ಮುನ್ನ ಯೋಚಿಸಿ
DK Suresh #ಕನ್ನಡಪ್ಲಾನೆಟ್
#ನನ್ನತೆರಿಗೆನನ್ನಹಕ್ಕು ಅಂತ ಹೋರಾಡುವವರೆಲ್ಲರೂ ನೋಡಲೇಬೇಕಾದ ವಿಡಿಯೋ.
Take some time and watch this video of #Annamalai explaining centre - state devolution of funds.
#MyTaxMyRight
#LokSabhaElection2024
2018-19ರಲ್ಲಿ ₹ 24.5 ಲಕ್ಷ ಕೋಟಿ ಇದ್ದ ಕೇಂದ್ರ ಸರ್ಕಾರದ ಬಜೆಟ್ ಗಾತ್ರ 2023-24ನೇ ಸಾಲಿಗೆ ದುಪ್ಪಟ್ಟಾಗಿದ್ದು ₹ 45 ಲಕ್ಷ ಕೋಟಿಯಾಗಿದೆ.
ಬಜೆಟ್ ಗಾತ್ರ ದುಪ್ಪಟ್ಟಾದರೂ, ದುಪ್ಪಟ್ಟು ಅನುದಾನ ಕೊಡದೇ ಕರ್ನಾಟಕಕ್ಕೆ ಕೇಂದ್ರ ಖಾಲಿ ಚೊಂಬು ನೀಡಿದೆ.
#MyTaxMyRight ,
#ನನ್ನತೆರಿಗೆನನ್ನಹಕ್ಕು
#SouthTaxMovement
#BJPChombuSarkara …
#ನನ್ನತೆರಿಗೆನನ್ನಹಕ್ಕು ಇಂದಿನ ಪೀಳಿಗೆ ರಾಜಕಾರಿಣಿ ಕನ್ನಡತಿ ದನಿ ಏರಿಸಿದ್ದಾರೆ.
Samyuktha Patil ಇಂತ ಕನ್ನಡಪರ ನಾಯಕರು ಬರಬೇಕು Karnataka Congress BJP Karnataka
ಹಾಗಾದರೆ ಅಣ್ಣಾಮಲೈಗೆ ಇರುವಷ್ಟು ಜ್ಞಾನ ಕರ್ನಾಟಕದ ನಾಲಾಯಕ್ BJP Karnataka ನಾಯಕರುಗಳಿಲ್ಲವೇ? ಎಳೆಎಳೆಯಾಗಿ ಹೇಗೆ #ನನ್ನತೆರಿಗೆನನ್ನಹಕ್ಕು ಅನ್ನು ವಿವರಿಸಿದ್ದಾರೆ. ಇಂದಿರಾ ಕಾಲದಲ್ಲಿ ನಡೆದ ಅನ್ಯಾಯವನ್ನು ಮೋದಿ ಸರ್ಕಾರದ ಮೇಲೆ, ನಾಚಿಕೆಗೆಟ್ಟ, ಮಾನಬಿಟ್ಟ, ಭಂಡಗೆಟ್ಟ ಕಾಂಗ್ರೆಸ್ ಸರ್ಕಾರ ಹೇಗೆ ಅಪಪ್ರಚಾರ ಮಾಡುತ್ತಿದೆ ಇಲ್ಲಿದೆ ಸಾಕ್ಷಿ