ರೇವಣ್ಣ. ಎಚ್.ಸಿ.(@HcRevanna) 's Twitter Profileg
ರೇವಣ್ಣ. ಎಚ್.ಸಿ.

@HcRevanna

ಕನ್ನಡಿಗ, ಕನ್ನಡ, ಕರ್ನಾಟಕ ದೇಶ.

ID:2935155524

calendar_today18-12-2014 17:11:44

190,8K Tweets

1,2K Followers

531 Following

MSRN(@broken_awaken) 's Twitter Profile Photo

A testimony to the fact that our mainland Kannadigas are excellent farmers. Know how to grow gold in barren lands.
One of the reasons that Karnataka is still a majorly agrarian society.
Agricultural activity also promotes dairy culture where again Karnataka scores high.

account_circle
ಚಯ್ತನ್ಯ ಗವ್ಡ(@hosabaraha) 's Twitter Profile Photo

This is what you call 'Reverse Casteism'.

When you have invited the Brahmin priest for rituals, it's your duty to respect him.

Otherwise, don't invite him.

'Oppression of centuries' is NOT a justification to humiliate a person in the present.

account_circle
ಮಹೇಶ್ ಎಸ್ ಆರ್ ಮೇಡಾಳ(@MaheshSRmedala) 's Twitter Profile Photo

ತೆಲುಗರ ಜನಸಂಕ್ಯೆ ಹತ್ತಿರ ಹತ್ತಿರ 10 ಕೋಟಿ.

ತಮಿಳರದ್ದು ತೆಲುಗರಿಗೆ ಹತ್ತಿರದ ಜನಸಂಕ್ಯೆ.

ಕನ್ನಡಿಗರು ಇವರಿಗಿಂತ ಸ್ವಲ್ಪ ಹಿಂದೇ ಇದ್ದೇವೆ.
ಹಿಂದುಗಳು ಅಂತ ಹೇಳಿಯಾದರು ಮಕ್ಕಳು ಮಾಡ್ಕಳ್ಳೋ ಸಂಕ್ಯೆ ಹೆಚ್ಚಾಗಬೇಕು.

account_circle
CSLakshmeesha(@LakshmeeshaCS) 's Twitter Profile Photo

Chakravarty Sulibele (Modi Ka Pariwar) ಕಾಂಗ್ರೆಸ್ಸಿನಿಂದ ಬೇಸತ್ತಿದ್ದ ಮತದಾರರಿಗೆ ಆ ಪಕ್ಷಕ್ಕೆ ಚೊಂಬು ಕೊಡಲು Narendra Modi ಎಂಬ ಸಕಾರಣ ಬೇಕಿತ್ತು. ಆದರೆ ಮೋದಿ ಸಾಹೇಬರು ಆ ಚೊಂಬನ್ನು ಮೊದಲು ಕಾಂಗ್ರೆಸ್ಸಿಗೆ ಕೊಟ್ಟು ನಂತರ ಜನರಿಗೂ ಕೊಡುತ್ತಾರೆ ಎಂದು ಜನರು ಅಂದುಕೊಳ್ಳಲಿಲ್ಲ. ಕರ್ಮಫಲ ಎನ್ನುವುದು ಎಲ್ಲರಿಗೂ ಒಂದೇ ಆಗಿರುತ್ತದೆ.

account_circle
ಚಯ್ತನ್ಯ ಗವ್ಡ(@hosabaraha) 's Twitter Profile Photo

ಹಿಂದಿ ಹೇರಿಕೆ
ಎರಡು ನುಡಿ ಸೂತ್ರ
ನೀಟ್
ತೆರಿಗೆ ಮೋಸ

- ಇವು ಕನ್ನಡಿಗರ ಹಿತಾಸಕ್ತಿಯ ವಿಶಯಗಳು. ಇವುಗಳ ಕುರಿತಾಗಿ ಕನ್ನಡ ಬಿಜೆಪಿ ರಾಜಕಾರಣಿಗಳು ಮಾತನಾಡಿದರೆ ಹಯ್ಕಮಾಂಡ್ ಜಾಡಿಸಿ ಒದೆಯುತ್ತೆ.

ಉಳಿದಿರುವುದು, ಹೆಣದ ಮೇಲಿನ ರಾಜಕೀಯ.

ಹಿಂದಿ ಹೇರಿಕೆ ಎರಡು ನುಡಿ ಸೂತ್ರ ನೀಟ್ ತೆರಿಗೆ ಮೋಸ - ಇವು ಕನ್ನಡಿಗರ ಹಿತಾಸಕ್ತಿಯ ವಿಶಯಗಳು. ಇವುಗಳ ಕುರಿತಾಗಿ ಕನ್ನಡ ಬಿಜೆಪಿ ರಾಜಕಾರಣಿಗಳು ಮಾತನಾಡಿದರೆ ಹಯ್ಕಮಾಂಡ್ ಜಾಡಿಸಿ ಒದೆಯುತ್ತೆ. ಉಳಿದಿರುವುದು, ಹೆಣದ ಮೇಲಿನ ರಾಜಕೀಯ. #ಕನ್ನಡ_ಕೇಂದ್ರಿತ_ರಾಜಕಾರಣ
account_circle
ಕಣಾದ(@Metikurke) 's Twitter Profile Photo

ಐರಿಷ್ ಡೇರಿ ಅಂದರೆ ಕೇವಲ ಐರ್ಲೆಂಡ್ ಅಲ್ಲ ಇಡೀ ಯೂರೋಪಿನಲ್ಲಿ ಒಂದು ಬೆಲೆ ಇದೆ. ಇಂದು ಐರ್ಲೆಂಡ್ ಕ್ರಿಕೆಟ್ ತಂಡಕ್ಕೆ ಪ್ರಾಯೋಜಕತ್ವ ನೀಡುವ ಮೂಲಕ, ನಂದಿನಿಯು ತನ್ನ ಮಾರುಕಟ್ಟೆಯನ್ನು ಜಗತ್ತಿನಾದ್ಯಂತ ವಿಸ್ತರಿಸುವತ್ತ ದಿಟ್ಟ ಹೆಜ್ಜೆಯನ್ನಿಟ್ಟಿದೆ!

ಅಂದು ನಂದಿನಿ ಉಳಿಸಿ ಎಂದು ಹೋರಾಟ ಮಾಡಿದ ಎಲ್ಲರಿಗೂ ಇದು ಸಂತಸದ ಸುದ್ದಿಯಾಗಿದೆ

account_circle
TNIE Karnataka(@XpressBengaluru) 's Twitter Profile Photo

Karnataka MPs underperformed in five years of their term: Study

The survey considered their attendance in Parliament, questions asked, participation in key debates and performance in their constituencies.

newindianexpress.com/states/karnata…

account_circle
ಕೋಮುವಾದಿಗಳ ವಿರುದ್ಧ🇮🇳(@KomuvadiVirudda) 's Twitter Profile Photo

ಹುಬ್ಬಳ್ಳಿ ಕಾಲೇಜು ಕ್ಯಾಂಪಸ್ ನಲ್ಲಿ ಕೊಲೆಯಾದ ವಿದ್ಯಾರ್ಥಿ ನೇಹಾ ಹಿರೇಮಠ್ ಹಂತಕ ಫಯಾಜ್ ಗೆ ಗಲ್ಲು ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ ಸವದತ್ತಿಯಲ್ಲಿ ಮುಸ್ಲಿಂ ಸಮುದಾಯದವರು ಬೃಹತ್ ಪ್ರತಿಭಟನೆ ನಡೆಸಿ ಸರ್ಕಾರವನ್ನು ಆಗ್ರಹಿಸಿದ್ದಾರೆ..
Pralhad Joshi (Modi Ka Parivar) Vijayendra Yediyurappa (Modi Ka Parivar) K S Eshwarappa (Modi Ka Parivar) C T Ravi 🇮🇳 ಸಿ ಟಿ ರವಿ (Modi Ka Parivar) Basanagouda R Patil (Yatnal) (ಮೋದಿಯವರ ಕುಟುಂಬ)

account_circle
ಅರ್ಲ್ ಆಫ್ ಮೊಯಿರಾ (Earl of Moira)(@Earlhastings1) 's Twitter Profile Photo

United A.P area / Karnataka area = 1.43

Telugu population / Kannadiga population = 1.85

Kannadigas punch far above their weight on per capita basis if we compare land ownership.

True lords of Deccan since Chalukyan times.

account_circle
ಮಹೇಶ್ ಎಸ್ ಆರ್ ಮೇಡಾಳ(@MaheshSRmedala) 's Twitter Profile Photo

ಒಂದೇ ಮಗು ಮಾಡ್ಕೊಳ್ಳೋ ತಂದೆ ತಾಯಿಗಳು ಇಂತಹ ಗಟನೆಗಳಿಂದ ಬದಲಾಗಬೇಕು.

ಮೊನ್ನೆ ಪ್ರಾಂಜಲ್, ಇವತ್ತು ನೇಹಾ.

ಅವರ ಅಪ್ಪ ಅಮ್ಮ ಅನಾತರು ಇನ್ಮುಂದೆ.

ಕನಿಶ್ಟ 2-3 ಮಕ್ಕಳು ಮಾಡ್ಕೊಂಡ್ರೆ ನಿಮಗೇನೆ ಲಾಬ.

ಒಂದು ಮಗು ಅಂತ ಕಾನೂನು ಪಾಲಿಸಿದರೆ ಕೊನೆಗೆ ಹೀಗಾದರೆ ದಿಕ್ಕು ದೆಸೆ ಇಲ್ಲದ ಹಾಗಾಗತ್ತೆ.

account_circle
ಚಂದನವನ | Chandanavana(@Chandana_vana) 's Twitter Profile Photo

ಹಿಂದಿನ 40 ಪರ್ಸೆಂಟ್ ಸರ್ಕಾರದ ಕೆಟ್ಟ ಆಡಳಿತದಿಂದ ಬೇಸತ್ತು ಮಂದಿ ಕಾಂಗ್ರೆಸ್ ಅನ್ನು ಆಯ್ಕೆ ಮಾಡಿದರು

ಅಸ್ತಿತ್ವದಲ್ಲಿರುವ ಸರ್ಕಾರವನ್ನು ನೀವು ಪ್ರಶ್ನಿಸಿ. ಆದರೆ ಕನ್ನಡನಾಡಿನ ಸುದ್ದಿಗೆ ಬಂದರೆ ಸರಿ ಇರೋದಿಲ್ಲ

ನಮ್ಮ ಬಗ್ಗೆ ಹೇಳೋಕೆ ನಿಮ್ಮ ಬಿಮಾರು ರಾಜ್ಯಗಳಿಗೆ ಯಾವ ಯೋಗ್ಯತೆಯೂ ಇಲ್ಲ

account_circle
Prajavani(@prajavani) 's Twitter Profile Photo

ಮೋದಿಗೆ ದಮ್ಮು, ತಾಕತ್ತಿದ್ದರೆ ಈಡೇರಿಸಿದ ಭರವಸೆಗಳ ಪಟ್ಟಿ ಬಿಡುಗಡೆ ಮಾಡಲಿ: ಸಿದ್ದರಾಮಯ್ಯ


prajavani.net/elections/karn…

account_circle
ನಾಗೇಂದ್ರ ರಾವ್(@amogavarsha_var) 's Twitter Profile Photo

ಗೋವಾದಲ್ಲಿ ಕನ್ನಡಿಗರ ಮನೆಯನ್ನು ಕೆಡವಿದಾಗ, ಅಲ್ಲಿ ಬಾ ಜಾ ಪ ಅಧಿಕಾರದಲ್ಲಿದೆ ಎಂದು ಹಿಂದೂ ಸಂಘಟನೆಗಳು ಯಾವುದು ಕನ್ನಡಿಗರ ರಕ್ಷಣೆಗೆ ಬಂದಿವೆ. ಕನ್ನಡಿಗರು ಒಂದು ಸಮುದಾಯವಾಗಿ ಒಗ್ಗೂಡಬೇಕು. ಕನ್ನಡಿಗರ ಸಮಸ್ಯೆಗೆ ಸ್ಪಂದಿಸುವ ಬಲಿಷ್ಠ ಪ್ರಾದೇಶಿಕ ಪಕ್ಷ ಕನ್ನಡ ಸಮಾಜದ ಉನ್ನತಿಗೆ ಬೇಕು.

account_circle
Sahana(@Sahanasatianaat) 's Twitter Profile Photo

Cheap tactic by Karnataka Congress. Attention seeking by sending the crass. Nalapad is a known rowdy seen with people accused of murder, Rowdyism etc even recently. Karnataka beware
youtu.be/bd5ZlpVAkfE?fe…

account_circle
Harish Itagi(@HarishSItagi) 's Twitter Profile Photo

The Karnataka Milk Federation, markets its products under the brand Nandini.

Nandini will sponsor Scotland and Ireland teams for the T20 cricket World Cup.

Indeed, a proud moment for Karnataka.

account_circle
ಕರುನಾಡಿನ ಮಿನುಗುವ ನಕ್ಷತ್ರ💛❤️(@NaadaPremiSha) 's Twitter Profile Photo

ಹುಬ್ಬಳ್ಳಿ : 'ನೇಹಾ' ಹೆಣ್ಣು ಮಗಳ ಹತ್ಯೆಯಿಂದ ಬಿಜೆಪಿಗರು ಸಂತೋಷಗೊಂಡು ಮೊಸಳೆ ಕಣ್ಣೀರು ಹಾಕ್ತಿದ್ದಾರೆ.
ಸಿಕ್ಕಿದ ಅವಕಾಶ, ಮತವಾಗಿ ಪರಿವರ್ತನೆ.

ಹುಬ್ಬಳ್ಳಿ : 'ನೇಹಾ' ಹೆಣ್ಣು ಮಗಳ ಹತ್ಯೆಯಿಂದ ಬಿಜೆಪಿಗರು ಸಂತೋಷಗೊಂಡು ಮೊಸಳೆ ಕಣ್ಣೀರು ಹಾಕ್ತಿದ್ದಾರೆ. ಸಿಕ್ಕಿದ ಅವಕಾಶ, ಮತವಾಗಿ ಪರಿವರ್ತನೆ.
account_circle
Bondasoopu(@Bondasoopu) 's Twitter Profile Photo

ಕನ್ನಡಿಗರ ಮೇಲೆ ಇಲ್ಲೂ ದೌರ್ಜನ್ಯ ಆಯ್ತು ಕನ್ನಡಿಗನ‌ ಕಾಲು ಮುರಿದು ಹೋಯ್ತು
ವಿಪರ್ಯಾಸ ಅಂದ್ರೆ ಅಡ್ಜಸ್ಟ್ ಮೆಂಟ್ ಕುಮ್ಮಿ ಇದುರು ಬಗ್ಗೆ ಮಾತಾಡ್ದಂಗೆ ಸುಮ್ಮನೆ ಇರೋದಲ್ಲದೆ ಗೋವಾ‌ ಮುಖ್ಯಮಂತ್ರಿನ ಮಂಡ್ಯಾ ತುಂಬಾ ಓಡಾಡುಸ್ತಾ ಅವ್ನೆ.
Shameless fellow

ಕನ್ನಡಿಗರ ಮೇಲೆ ಇಲ್ಲೂ ದೌರ್ಜನ್ಯ ಆಯ್ತು ಕನ್ನಡಿಗನ‌ ಕಾಲು ಮುರಿದು ಹೋಯ್ತು ವಿಪರ್ಯಾಸ ಅಂದ್ರೆ ಅಡ್ಜಸ್ಟ್ ಮೆಂಟ್ ಕುಮ್ಮಿ ಇದುರು ಬಗ್ಗೆ ಮಾತಾಡ್ದಂಗೆ ಸುಮ್ಮನೆ ಇರೋದಲ್ಲದೆ ಗೋವಾ‌ ಮುಖ್ಯಮಂತ್ರಿನ ಮಂಡ್ಯಾ ತುಂಬಾ ಓಡಾಡುಸ್ತಾ ಅವ್ನೆ. Shameless fellow
account_circle