Iranna M. B. Goudar(@irannambgVK) 's Twitter Profileg
Iranna M. B. Goudar

@irannambgVK

Vijaya Karnatak
Resident Editor
Vijayapur/Bagalkot

ID:815033709338312704

calendar_today31-12-2016 03:15:53

2,7K Tweets

523 Followers

264 Following

VK Editor(@editor_vk) 's Twitter Profile Photo

ನೀವು ಇದೇ ರೀತಿ ತರ್ಲೆ ಮಾಡ್ತಾ ಇದ್ರೆ ನಿಮ್ ದೇಶ್ದೊಳಕ್ಕೆ
ಕಾಡಾನೆಗಳನ್ನು ನುಗ್ಗಿಸಿಬಿಡುತ್ತೇವೆ, ಹುಷಾರ್ !

ಇದು ಆಫ್ರಿಕಾದ ಸಣ್ಣ ಹಾಗೂ ಬಡ ದೇಶ ಬೋಟ್ಸವಾನಾ ದೈತ್ಯ ರಾಷ್ಟ್ರ ಜರ್ಮನಿಗೆ ಹಾಕಿರುವ ಎಚ್ಚರಿಕೆ !
ಏನೀ ಯಾಕೀ
ಹಕೀಕತ್ ? ಓದಲೇಬೇಕಾದ
vijaykarnataka Sudarshan Channangihalli Keerthi Kolgar

ನೀವು ಇದೇ ರೀತಿ ತರ್ಲೆ ಮಾಡ್ತಾ ಇದ್ರೆ ನಿಮ್ ದೇಶ್ದೊಳಕ್ಕೆ ಕಾಡಾನೆಗಳನ್ನು ನುಗ್ಗಿಸಿಬಿಡುತ್ತೇವೆ, ಹುಷಾರ್ ! ಇದು ಆಫ್ರಿಕಾದ ಸಣ್ಣ ಹಾಗೂ ಬಡ ದೇಶ ಬೋಟ್ಸವಾನಾ ದೈತ್ಯ ರಾಷ್ಟ್ರ ಜರ್ಮನಿಗೆ ಹಾಕಿರುವ ಎಚ್ಚರಿಕೆ ! ಏನೀ #ಗಜಾಯುದ್ಧ ಯಾಕೀ ಹಕೀಕತ್ ? ಓದಲೇಬೇಕಾದ #ವಿಕಫೋಕಸ್ @Vijaykarnataka @Sudarshanvk2 @kolgarkeerthi
account_circle
VK Editor(@editor_vk) 's Twitter Profile Photo

ಸದ್ಯ ಮುಖ್ಯಮಂತ್ರಿಯಂಥ ವಿಐಪಿಗಳೇ ವಿಚಾರಣಾಧೀನ ಕೈದಿಯಾಗಿ ತಿಹಾರ್ ಜೈಲು ಸೇರಿಕೊಂಡರೆ.... ಅಲ್ಲಿನ ಸ್ಥಿತಿಗತಿ, ಸೌಲಭ್ಯ ಹೇಗಿರುತ್ತೆ ? ಜೈಲು ನಿಯಮಾವಳಿ ಏನು ಹೇಳುತ್ತವೆ ? ಈ ಕುರಿತು
vijaykarnataka
Sudarshan Channangihalli Keerthi Kolgar Rajeeva C J

ಸದ್ಯ ಮುಖ್ಯಮಂತ್ರಿಯಂಥ ವಿಐಪಿಗಳೇ ವಿಚಾರಣಾಧೀನ ಕೈದಿಯಾಗಿ ತಿಹಾರ್ ಜೈಲು ಸೇರಿಕೊಂಡರೆ.... ಅಲ್ಲಿನ ಸ್ಥಿತಿಗತಿ, ಸೌಲಭ್ಯ ಹೇಗಿರುತ್ತೆ ? ಜೈಲು ನಿಯಮಾವಳಿ ಏನು ಹೇಳುತ್ತವೆ ? ಈ ಕುರಿತು #ವಿಕಫೋಕಸ್ @Vijaykarnataka @Sudarshanvk2 @kolgarkeerthi @RajeevaVK #TiharJail #Kejriwal
account_circle
Devayya Guttedar(@GuttedarDevavk) 's Twitter Profile Photo

ಕಲ್ಯಾಣದ ಗಾಂಧಿ ಮತ್ತು ಅವರ ಪುತ್ರ ಇಬ್ಬರೂ ಏಕಕಾಲಕ್ಕೆ ಸಂಸತ್ತಿಗೆ ಎಂಟ್ರಿ ಕೊಟ್ಟಿದ್ದರು. ಮಲ್ಲಪ್ಪನವರು ಅತ್ಯಂತ ಪ್ರಭಾವಿಯಾಗಿದ್ದರೂ ಮಗನಿಗೆ ಟಿಕೆಟ್ ಕೇಳಲಿಲ್ಲ ಅನ್ನೋದು ಗಮನಾರ್ಹ.
vijaykarnataka VK Editor
Sudarshan Channangihalli
Rajeeva C J
Kalyana-Karnataka-Grahakara-Vedike

ಕಲ್ಯಾಣದ ಗಾಂಧಿ #Kolluru_Mallappa ಮತ್ತು ಅವರ ಪುತ್ರ #Rajashekhar_kolluru ಇಬ್ಬರೂ ಏಕಕಾಲಕ್ಕೆ ಸಂಸತ್ತಿಗೆ ಎಂಟ್ರಿ ಕೊಟ್ಟಿದ್ದರು. ಮಲ್ಲಪ್ಪನವರು ಅತ್ಯಂತ ಪ್ರಭಾವಿಯಾಗಿದ್ದರೂ ಮಗನಿಗೆ ಟಿಕೆಟ್ ಕೇಳಲಿಲ್ಲ ಅನ್ನೋದು ಗಮನಾರ್ಹ. @Vijaykarnataka @editor_vk @Sudarshanvk2 @RajeevaVK @grahakara
account_circle
VK Editor(@editor_vk) 's Twitter Profile Photo

ಅಧಿಕಾರದಲ್ಲಿರುವ ಮುಖ್ಯಮಂತ್ರಿಯೊಬ್ಬರು ಬಂಧನಕ್ಕೊಳಗಾಗಿ, ಜೈಲಿನಿಂದಲೇ ರಾಜ್ಯದ ಆಗುಹೋಗುಗಳನ್ನು ನಿರ್ವಹಣೆ ಮಾಡುತ್ತಿರುವುದು ದೇಶದ ರಾಜಕೀಯ/ ಆಡಳಿತ ಇತಿಹಾಸದಲ್ಲಿ ಮೊದಲ ಬಾರಿಗೆ ಜಾರಿಯಲ್ಲಿದೆ. ಇದರ ಸುತ್ತಮುತ್ತ ಒಂದು
vijaykarnataka Sudarshan Channangihalli Keerthi Kolgar

ಅಧಿಕಾರದಲ್ಲಿರುವ ಮುಖ್ಯಮಂತ್ರಿಯೊಬ್ಬರು ಬಂಧನಕ್ಕೊಳಗಾಗಿ, ಜೈಲಿನಿಂದಲೇ ರಾಜ್ಯದ ಆಗುಹೋಗುಗಳನ್ನು ನಿರ್ವಹಣೆ ಮಾಡುತ್ತಿರುವುದು ದೇಶದ ರಾಜಕೀಯ/ ಆಡಳಿತ ಇತಿಹಾಸದಲ್ಲಿ ಮೊದಲ ಬಾರಿಗೆ ಜಾರಿಯಲ್ಲಿದೆ. ಇದರ ಸುತ್ತಮುತ್ತ ಒಂದು #ವಿಕಫೋಕಸ್ @Vijaykarnataka @Sudarshanvk2 @kolgarkeerthi #AravindKejriwal
account_circle
VK Editor(@editor_vk) 's Twitter Profile Photo

ಚುನಾವಣೆಯ ಈ ಹೊತ್ತಿನಲ್ಲಿ
ರಚನಾಶೀಲ ಕೃತಕ‌ ಬುದ್ಧಿಮತ್ತೆಯ ಸವಾಲುಗಳನ್ನು ಎದುರಿಸುವುದು ಹೇಗೆ ? ಅವು ಉಂಟು ಮಾಡುವ ಪ್ರತಿಕೂಲಗಳು ಹೇಗಿರುತ್ತವೆ ? ಮದ್ದು ಎಲ್ಲಿದೆ ? ಅಧ್ಯಯನಶೀಲ ಬರಹ...
vijaykarnataka
Sudarshan Channangihalli Keerthi Kolgar

ಚುನಾವಣೆಯ ಈ ಹೊತ್ತಿನಲ್ಲಿ ರಚನಾಶೀಲ ಕೃತಕ‌ ಬುದ್ಧಿಮತ್ತೆಯ ಸವಾಲುಗಳನ್ನು ಎದುರಿಸುವುದು ಹೇಗೆ ? ಅವು ಉಂಟು ಮಾಡುವ ಪ್ರತಿಕೂಲಗಳು ಹೇಗಿರುತ್ತವೆ ? ಮದ್ದು ಎಲ್ಲಿದೆ ? ಅಧ್ಯಯನಶೀಲ ಬರಹ... #ವಿಕಫೋಕಸ್ @Vijaykarnataka @Sudarshanvk2 @kolgarkeerthi #GenAI
account_circle
Pramod(@pramodankolaVK) 's Twitter Profile Photo

ಬ್ಯಾಂಕಿಂಗ್ ಸೇವಾ ಶುಲ್ಕದ ಬಗ್ಗೆ ಎಚ್ಚರ...
ಸದ್ದಿಲ್ಲದೆ ಕತ್ತರಿಯಾಗುತ್ತದೆ..

ಬ್ಯಾಂಕಿಂಗ್ ಸೇವಾ ಶುಲ್ಕದ ಬಗ್ಗೆ ಎಚ್ಚರ... ಸದ್ದಿಲ್ಲದೆ ಕತ್ತರಿಯಾಗುತ್ತದೆ.. #Banking #ElectoralBondsCase #ElectoralBondScam #uttarakannada #pramod #Vijayakarnataka
account_circle
VK Editor(@editor_vk) 's Twitter Profile Photo

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪರಿವಾರವೇ ಇಲ್ಲ ಎಂದು ಒಬ್ಬ ನಾಯಕರು ಟೀಕಿಸಿದರೆ, ಅದಾನಿ ಅಂಬಾನಿಯೇ ಅವರ ಪರಿವಾರ ಎಂದು ಇನ್ನೊಬ್ಬರು ಟೀಕಿಸುತ್ತಾರೆ.ಹಾಗಾದರೆ, ಮೋದಿ ಅವರ ಅಸಲಿ ಪರಿವಾರ ಎಲ್ಲಿದೆ?ಏನು‌ ಮಾಡುತ್ತಿದೆ?
ಈ ಕುರಿತು
vijaykarnataka Sudarshan Channangihalli Keerthi Kolgar

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪರಿವಾರವೇ ಇಲ್ಲ ಎಂದು ಒಬ್ಬ ನಾಯಕರು ಟೀಕಿಸಿದರೆ, ಅದಾನಿ ಅಂಬಾನಿಯೇ ಅವರ ಪರಿವಾರ ಎಂದು ಇನ್ನೊಬ್ಬರು ಟೀಕಿಸುತ್ತಾರೆ.ಹಾಗಾದರೆ, ಮೋದಿ ಅವರ ಅಸಲಿ ಪರಿವಾರ ಎಲ್ಲಿದೆ?ಏನು‌ ಮಾಡುತ್ತಿದೆ? ಈ ಕುರಿತು #ವಿಕಫೋಕಸ್ @Vijaykarnataka @Sudarshanvk2 @kolgarkeerthi #ModiKaAsliParivar #ModiKaParivar
account_circle
VK Editor(@editor_vk) 's Twitter Profile Photo

ದಿಲ್ಲಿಯಲ್ಲಿ ನಡೆಯುತ್ತಿರುವ ರೈತ ಆಂದೋಲನದಲ್ಲಿ ದಕ್ಷಿಣ ಭಾರತದ ಕೃಷಿಕರು ಕಾಣಿಸುತ್ರಿಲ್ಲವೇಕೆ ? ಸಂಘಟನೆಯ ಸಮಸ್ಯೆಯೇ ? ಬೇಡಿಕೆಗಳು ಇವರ ಬದುಕಿಗೆ ಸಮೀಪವಿಲ್ಲವೆ ? vijaykarnataka Sudarshan Channangihalli Keerthi Kolgar

ದಿಲ್ಲಿಯಲ್ಲಿ ನಡೆಯುತ್ತಿರುವ ರೈತ ಆಂದೋಲನದಲ್ಲಿ ದಕ್ಷಿಣ ಭಾರತದ ಕೃಷಿಕರು ಕಾಣಿಸುತ್ರಿಲ್ಲವೇಕೆ ? ಸಂಘಟನೆಯ ಸಮಸ್ಯೆಯೇ ? ಬೇಡಿಕೆಗಳು ಇವರ ಬದುಕಿಗೆ ಸಮೀಪವಿಲ್ಲವೆ ? #ವಿಕಫೋಕಸ್ @Vijaykarnataka @Sudarshanvk2 @kolgarkeerthi #ರೈತಹೋರಾಟ #FarmersProtest2024
account_circle
Shivaraj C Beedimani(@VKBeedimaniS) 's Twitter Profile Photo

KarnatakaGP# ಗ್ರಾಪಂಗೂ ಕೇಂದ್ರದ ದುಡ್ಡಿಲ್ಲ ಆರ್ಥಿಕ ಬಿಕ್ಕಟ್ಟಿನಲ್ಲಿ ರಾಜ್ಯದ 6 ಸಾವಿರ ಪಂಚಾಯಿತಿಗಳು, ಗ್ರಾಮ ಸ್ವರಾಜ್ಯ ಆಡಳಿತ ನಿರ್ವಹಣೆ ಸವಾಲು. VK Editor Sudarshan Channangihalli Rajeeva C J sadananda [email protected] Priyank Kharge / ಪ್ರಿಯಾಂಕ್ ಖರ್ಗೆ CM of Karnataka Siddaramaiah BJP Davangere C T Ravi 🇮🇳 ಸಿ ಟಿ ರವಿ (Modi Ka Parivar)

KarnatakaGP# ಗ್ರಾಪಂಗೂ ಕೇಂದ್ರದ ದುಡ್ಡಿಲ್ಲ ಆರ್ಥಿಕ ಬಿಕ್ಕಟ್ಟಿನಲ್ಲಿ ರಾಜ್ಯದ 6 ಸಾವಿರ ಪಂಚಾಯಿತಿಗಳು, ಗ್ರಾಮ ಸ್ವರಾಜ್ಯ ಆಡಳಿತ ನಿರ್ವಹಣೆ ಸವಾಲು. @editor_vk @Sudarshanvk2 @RajeevaVK @shhargiVK @ahobalamn @PriyankKharge @CMofKarnataka @siddaramaiah @BJP4Davangere @CTRavi_BJP
account_circle
VK Editor(@editor_vk) 's Twitter Profile Photo

ಚಿರತೆಗಳ ಸಂಖ್ಯೆ ವರ್ಷದಿಂದ ವರುಷಕ್ಕೆ ಹೆಚ್ಚುತ್ತಲೇ ಇದೆ... ಅಂತೆಯೇ, ಮಾನವ-ಚಿರತೆ ಸಂಘರ್ಷವೂ...ಇದನ್ನು ನಿರ್ವಹಿಸುವುದು ಹೇಗೆ ?

vijaykarnataka Sudarshan Channangihalli
somashekar
Keerthi Kolgar
Araga Ravi VK Aatish B. Kannale | ಆತೀಶ್ ಬಿ.ಕನ್ನಾಳೆ Rajeeva C J

Karnataka Forest Department

ಚಿರತೆಗಳ ಸಂಖ್ಯೆ ವರ್ಷದಿಂದ ವರುಷಕ್ಕೆ ಹೆಚ್ಚುತ್ತಲೇ ಇದೆ... ಅಂತೆಯೇ, ಮಾನವ-ಚಿರತೆ ಸಂಘರ್ಷವೂ...ಇದನ್ನು ನಿರ್ವಹಿಸುವುದು ಹೇಗೆ ? #ವಿಕಫೋಕಸ್ @Vijaykarnataka @Sudarshanvk2 @kilarisom @kolgarkeerthi @AragaRaviVK @aatishVK @RajeevaVK #ಚಿರತೆಚಿಂತೆ @aranya_kfd
account_circle
VK Editor(@editor_vk) 's Twitter Profile Photo

ನಮ್ಮೂರ ಗಲ್ಲಿಯಲ್ಲಿ ಆಡಿ, ದಿಲ್ಲಿಯಲ್ಲಿ ಆಡಲು ಹೋಗು,
ಮನೆ ಗೆದ್ದು, ಮಾರು ಗೆಲ್ಲು...
ಇದು ಜನಪದ ವಿವೇಕ. ಭಾರತೀಯ ಕ್ರಿಕೆಟ್ ಅಂಗಳದಿಂದ ಕಳೆದುಹೋಗಿದ್ದ ಈ ಸಂಗತಿ ಮತ್ತೆ ಕಾಣಿಸಿಕೊಳ್ಳಲಾರಂಭಿಸಿದೆ...

vijaykarnataka Sudarshan Channangihalli Keerthi Kolgar
manjunatha k
Harshavardhan

ನಮ್ಮೂರ ಗಲ್ಲಿಯಲ್ಲಿ ಆಡಿ, ದಿಲ್ಲಿಯಲ್ಲಿ ಆಡಲು ಹೋಗು, ಮನೆ ಗೆದ್ದು, ಮಾರು ಗೆಲ್ಲು... ಇದು ಜನಪದ ವಿವೇಕ. ಭಾರತೀಯ ಕ್ರಿಕೆಟ್ ಅಂಗಳದಿಂದ ಕಳೆದುಹೋಗಿದ್ದ ಈ ಸಂಗತಿ ಮತ್ತೆ ಕಾಣಿಸಿಕೊಳ್ಳಲಾರಂಭಿಸಿದೆ... #ಮೊದಲುರಣಜಿ_ಬಳಿಕಐಪಿಎಲ್ #ವಿಕಫೋಕಸ್ @Vijaykarnataka @Sudarshanvk2 @kolgarkeerthi @ManjunathaK67 @HarshaSulya
account_circle
Devayya Guttedar(@GuttedarDevavk) 's Twitter Profile Photo

ಸರಕಾರಿ ನೌಕರಿಗೆ ಸೇರಿದ ಒಂದೇ ತಿಂಗಳಲ್ಲಿ ಜೈಲು ಪಾಲಾದ ಕೊಕಾ ಆರೋಪಿ ಹಾಸ್ಟೆಲ್ ವಾರ್ಡನ್
VK Editor Sudarshan Channangihalli
Rajeeva C J
CIDKarnataka

ಸರಕಾರಿ ನೌಕರಿಗೆ ಸೇರಿದ ಒಂದೇ ತಿಂಗಳಲ್ಲಿ ಜೈಲು ಪಾಲಾದ ಕೊಕಾ ಆರೋಪಿ ಹಾಸ್ಟೆಲ್ ವಾರ್ಡನ್ @editor_vk @Sudarshanvk2 @RajeevaVK @CIDKarnataka #KEA_Exam_Scam
account_circle
VK Editor(@editor_vk) 's Twitter Profile Photo

ಚುನಾವಣಾ ಬಾಂಡ್ ಗಳನ್ನು ಸುಪ್ರೀಂಕೋರ್ಟ್ ನಿಷೇಧಿಸಿದ್ದು ಯಾಕೆ ? ಬಾಂಡ್ ವ್ಯವಸ್ಥೆಗೆ ಮುನ್ನ ರಾಜಕೀಯ ಪಕ್ಷಗಳು ದೇಣಿಗೆ ಪಡೆಯುತ್ತಿದ್ದದ್ದು ಹೇಗೆ ? ಸುಪ್ರಿಂ ತೀರ್ಪಿನ ಬಗ್ಗೆ ಪ್ರಧಾನಿ ಬೇಸರ ಏನು ?
vijaykarnataka Sudarshan Channangihalli Keerthi Kolgar

ಚುನಾವಣಾ ಬಾಂಡ್ ಗಳನ್ನು ಸುಪ್ರೀಂಕೋರ್ಟ್ ನಿಷೇಧಿಸಿದ್ದು ಯಾಕೆ ? ಬಾಂಡ್ ವ್ಯವಸ್ಥೆಗೆ ಮುನ್ನ ರಾಜಕೀಯ ಪಕ್ಷಗಳು ದೇಣಿಗೆ ಪಡೆಯುತ್ತಿದ್ದದ್ದು ಹೇಗೆ ? ಸುಪ್ರಿಂ ತೀರ್ಪಿನ ಬಗ್ಗೆ ಪ್ರಧಾನಿ ಬೇಸರ ಏನು ? #ವಿಕಫೋಕಸ್ @Vijaykarnataka @Sudarshanvk2 @kolgarkeerthi #ಚನ್ನಮಲ್ಲಿಕಾರ್ಜುನಹದಡಿ #ElectoralBond #SupremeCourt
account_circle
VK Editor(@editor_vk) 's Twitter Profile Photo

ಕಾಂಗ್ರೆಸ್ ಪಕ್ಷಕ್ಕೆ ದುಡಿದು,ಮುಖ್ಯಮಂತ್ರಿಯಂಥ ಅತ್ಯುನ್ನತ ಅಧಿಕಾರ ಅನುಭವಿಸಿದ ಹಿರಿತಲೆಗಳೇ ಪಕ್ಷವನ್ನು ಬಿಡುತ್ತಿದ್ದಾರೆ ಏಕೆ ? ದಶಕದ ಅವಧಿಯಲ್ಲಿ 9 ಜನ ಸಿಎಂಗಳು ಕಾಂಗ್ರೆಸ್ ತೊರೆದಿದ್ದಾರೆ. ಏನಿತ್ತು ಕಾರಣ ?
vijaykarnataka Sudarshan Channangihalli somashekar Keerthi Kolgar

ಕಾಂಗ್ರೆಸ್ ಪಕ್ಷಕ್ಕೆ ದುಡಿದು,ಮುಖ್ಯಮಂತ್ರಿಯಂಥ ಅತ್ಯುನ್ನತ ಅಧಿಕಾರ ಅನುಭವಿಸಿದ ಹಿರಿತಲೆಗಳೇ ಪಕ್ಷವನ್ನು ಬಿಡುತ್ತಿದ್ದಾರೆ ಏಕೆ ? ದಶಕದ ಅವಧಿಯಲ್ಲಿ 9 ಜನ ಸಿಎಂಗಳು ಕಾಂಗ್ರೆಸ್ ತೊರೆದಿದ್ದಾರೆ. ಏನಿತ್ತು ಕಾರಣ ? #ವಿಕಫೋಕಸ್ @Vijaykarnataka @Sudarshanvk2 @kilarisom @kolgarkeerthi
account_circle