AAP Mysuru(@AAPMysuru) 's Twitter Profile Photo

Oximitra campaign a nationwide service campaign launched by AAP is being conducted in Mysuru under leadership & guidance of dist president Malavika Gubbivani Volunteers Raju, Shivakumara, Nandaram Negi, Prasad & Naseer are part of the Oximitra campaign

account_circle
AAP Mysuru(@AAPMysuru) 's Twitter Profile Photo

ಎಎಪಿ ಮೈಸೂರು ಕಾರ್ಯಕರ್ತರಾದ ನಂದರಾಂ ನೇಗಿ, ಶಿವಕುಮಾರ, ರಾಜು ಮತ್ತು ಪ್ರಸಾದ್ ಅವರು ನಡೆಸಿದ 4ನೇ ದಿನದ ಆಕ್ಸಿಮಿತ್ರ ಅಭಿಯಾನದ ನೋಟಗಳು
Glimpses of 4th Oximitra campaign by AAPMysore volunteers Nandram Negi, Shivakumara, Raju & Prasad

account_circle
AAP Mysuru(@AAPMysuru) 's Twitter Profile Photo

The nation is unlocked. But, the fight against COVID-19 is still on! Make sure your personal hygiene is proper and follow these suggestions to contain the spread of Virus and keep yourself safe.
.
cares4mysuru

#aap #AAPMysore #Mysuru #AamAadmiParty #COVID19 #aapcares4mysuru
account_circle
Malavika Gubbivani ಮಾಲವಿಕ ಗುಬ್ಬಿವಾಣಿ(@MalavikaGVani) 's Twitter Profile Photo

ಬಿಜೆಪಿಯು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುತ್ತಿರುವುದಲ್ಲದೆ ಪ್ರಾದೇಶಿಕ ಭಾಷೆಗಳ ಮೇಲೂ ದಬ್ಬಾಳಿಕೆ ನಡೆಸಿ ಹಿಂದಿ ಏರಿಕೆಗೆ ಪ್ರಯತ್ನಿಸುತ್ತಿದೆ.
ಒಕ್ಕೂಟ ವ್ಯವಸ್ಥೆಯ ಘನತೆ ಮತ್ತು ಪ್ರಾದೇಶಿಕ ಭಾಷೆಗಳ ಅಭಿವೃದ್ಧಿಗಾಗಿ ದೇಶಾದ್ಯಂತ ಎಎಪಿ ಬೆಂಬಲಿಸಿ.

Mysore

account_circle
Malavika Gubbivani ಮಾಲವಿಕ ಗುಬ್ಬಿವಾಣಿ(@MalavikaGVani) 's Twitter Profile Photo

ಜೀವಕ್ಕೆ ಒಡೆಯ, ಭಾವಕ್ಕೆ ಗೆಳೆಯ, ಅರಿವಿಗೆ ನಿಲುಕದ ಬದುಕಿನ ನಾವಿಕ 'ಅಪ್ಪ
# Malavikagubbivani

ಜೀವಕ್ಕೆ ಒಡೆಯ, ಭಾವಕ್ಕೆ ಗೆಳೆಯ, ಅರಿವಿಗೆ ನಿಲುಕದ ಬದುಕಿನ ನಾವಿಕ 'ಅಪ್ಪ
#Fathersday #AApMysore # Malavikagubbivani
account_circle
Malavika Gubbivani ಮಾಲವಿಕ ಗುಬ್ಬಿವಾಣಿ(@MalavikaGVani) 's Twitter Profile Photo

ಜೂನ್ 26 - ಡ್ರಗ್ ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರುದ್ಧ ಅಂತರರಾಷ್ಟ್ರೀಯ ದಿನ

ಡ್ರಗ್ಸ್‌ ಮುಕ್ತ ದೇಶವು ಸಶಕ್ತ

Govt india mysuru Mysore  

ಜೂನ್ 26 - ಡ್ರಗ್ ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರುದ್ಧ ಅಂತರರಾಷ್ಟ್ರೀಯ ದಿನ  

ಡ್ರಗ್ಸ್‌ ಮುಕ್ತ ದೇಶವು ಸಶಕ್ತ

#AAPGovt  #AAP #AAPindia #mysuru #AAPmysuru #AAPMysore #kannada #malavikagubbivani #saynotodrugs
account_circle
Malavika Gubbivani ಮಾಲವಿಕ ಗುಬ್ಬಿವಾಣಿ(@MalavikaGVani) 's Twitter Profile Photo

ಮೈಸೂರಿನ ವಿಶ್ವವಿಖ್ಯಾತ ಅರಮನೆಯ ಕೋಟೆಯು ದೊಡ್ಡದಾಗಿ ಬಿರುಕು ಬಿಟ್ಟಿದ್ದರೂ ಸರಿಪಡಿಸದಿರುವುದು ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯವನ್ನು ತೋರಿಸುತ್ತದೆ. ಕೋಟೆಯು ಕುಸಿದು ಬೀಳಲು ಅವಕಾಶ ನೀಡದೆ, ಅದರ ದುರಸ್ತಿಗೆ ಶೀಘ್ರ ಕ್ರಮ ಕೈಗೊಳ್ಳಲು ಆಗ್ರಹಿಸುತ್ತೇನೆ.

#AamAadmiParty #AAPMysore #Mysore #AAP
account_circle
AAP Karnataka(@AAPKarnataka) 's Twitter Profile Photo

The world's biggest power is 'Youth'.

Youth take lead to change the traditional corrupt-communal politics in Mysore.

@AAPMysore @MGVMys

The world's biggest power is 'Youth'.

Youth take lead to change the traditional corrupt-communal politics in Mysore.

@AAPMysore @MGVMys
account_circle
Malavika Gubbivani ಮಾಲವಿಕ ಗುಬ್ಬಿವಾಣಿ(@MalavikaGVani) 's Twitter Profile Photo

ಚಾಮರಾಜ ವಿಧಾನಸಭಾ ಕ್ಷೇತ್ರದ ಗೋಕುಲಂನಲ್ಲಿ ಮನೆಮನೆಗೆ ತೆರಳಿ ಆಮ್ ಆದ್ಮಿ ಪಾರ್ಟಿ ಪರ ಪ್ರಚಾರ ನಡೆಸಲಾಯಿತು. ಈ ಸಂದರ್ಭದಲ್ಲಿ ಕಾರ್ಯಕರ್ತರಾದ ಕಾರ್ತಿಕ್, ಉಷಾ ಸಂಪತ್‌ಕುಮಾರ್ ಮತ್ತು ಶಿವಕುಮಾರ್ ಉಪಸ್ಥಿತರಿದ್ದರು.

#AamAadmiParty #ChamarajAssemblyConstituency
#AAPMysore
account_circle
AAP Karnataka(@AAPKarnataka) 's Twitter Profile Photo

@AAPMysore Filed objection in amendments of common zoning regulations to Mysore Deputy dist. commissioner & MUDA commissioner Prithvi Reddy

@AAPMysore Filed objection in amendments of common zoning regulations to Mysore Deputy dist. commissioner & MUDA commissioner @aapkaprithvi
account_circle