Selenophile 🌙(@me_petrichor) 's Twitter Profile Photo

ಹೊಸ ಹೊಸ ಗುರಿಯೆಡೆ ಖುಷಿಯಲ್ಲಿ..
ಹಾರಲು ಕೊಡುವೆಯಾ ಗರಿಯನ್ನು ಈಗಲೇ...😍🧚🏻‍♀️


account_circle
𝐍𝐀𝐌𝐂𝐈𝐍𝐄𝐌𝐀(@NamCinema) 's Twitter Profile Photo

ರಿಯಲ್ ಸ್ಟಾರ್ ಉಪೇಂದ್ರ ಅವರ ಬಹು ನಿರೀಕ್ಷಿತ ಚಿತ್ರದ ಟೀಸರ್ ಬಿಡುಗಡೆಗೆ ಎರಡೇ ದಿನ ಬಾಕಿ. ಆಗಸ್ಟ್ 3ರಂದು ಟೀಸರ್ ನಿಮ್ಮ ಮುಂದೆ. ಚಿತ್ರ ಸೆಪ್ಟೆಂಬರ್ 15ಕ್ಕೆ ನಿಮ್ಮ ಮುಂದೆ 🤗

account_circle
𝐍𝐀𝐌𝐂𝐈𝐍𝐄𝐌𝐀(@NamCinema) 's Twitter Profile Photo

ರಿಯಲ್ ಸ್ಟಾರ್ ಉಪೇಂದ್ರ ಅವರ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಉಡುಗೊರೆಯಾಗಿ ಸೆಪ್ಟೆಂಬರ್ 15ಕ್ಕೆ ಬಿಡುಗಡೆ ಆಗುತ್ತಿರುವ ಚಿತ್ರದ ಟೀಸರ್ ಆಗಸ್ಟ್ 3ಕ್ಕೆ ಬಿಡುಗಡೆ 🤗

account_circle
RajdhaniHaiklu(@RajdhaniHaiklu) 's Twitter Profile Photo

ಚಿತ್ರಮಂದಿರದಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಶರಣ್ ನಟಿಸಿರುವ 'ಅವತಾರ ಪುರುಷ-೨' ಚಿತ್ರ✨

ಸುನಿ/SuNi

ಚಿತ್ರಮಂದಿರದಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಶರಣ್ ನಟಿಸಿರುವ 'ಅವತಾರ ಪುರುಷ-೨' ಚಿತ್ರ✨

#AppuLivesOn #AvataraPurusha2 #Sharaan #AshikaRanganath #SrinagarKitty @SimpleSuni #PushkarFilms #RajdhaniHaiklu
account_circle
Dr TR Chandrashekar:Syndicate Member -MYS UNIVERSI(@DrTRC_Sandalwod) 's Twitter Profile Photo

-2 ಚಿತ್ರಕ್ಕೆ ಸಂಬಂಧಿಸಿದಂತೆ, ಈಗಾಗಲೇ ಪ್ರಕಟಿಸಿದ 'ಟೀಸರ್ ಬಿಡುಗಡೆ ಹಾಗೂ ಸಿನಿಮಾ ಬಿಡುಗಡೆ'* ದಿನಾಂಕಗಳನ್ನು ತಾಂತ್ರಿಕ ಕಾರಣಗಳಿಂದ ಇದೀಗ ಮುಂದೂಡಲಾಗಿದೆ.

ಸದರಿ ಬಿಡುಗಡೆಯ ದಿನಾಂಕಗಳನ್ನು ಅತಿ ಶೀಘ್ರದಲ್ಲೇ ಘೋಷಿಸಲಾಗುವುದು .

#ಬುದ್ದಿವಂತ-2 ಚಿತ್ರಕ್ಕೆ ಸಂಬಂಧಿಸಿದಂತೆ, ಈಗಾಗಲೇ ಪ್ರಕಟಿಸಿದ  'ಟೀಸರ್ ಬಿಡುಗಡೆ  ಹಾಗೂ ಸಿನಿಮಾ  ಬಿಡುಗಡೆ'* ದಿನಾಂಕಗಳನ್ನು ತಾಂತ್ರಿಕ ಕಾರಣಗಳಿಂದ ಇದೀಗ ಮುಂದೂಡಲಾಗಿದೆ. 

ಸದರಿ  ಬಿಡುಗಡೆಯ ದಿನಾಂಕಗಳನ್ನು  ಅತಿ ಶೀಘ್ರದಲ್ಲೇ ಘೋಷಿಸಲಾಗುವುದು .
#Upendra #RealStar #Superstar #Srinagarkitty #MeghanaRaj #Sonalmonteiro
account_circle