ತೇಜಸ್ ರಾಜ್(@ActorActionTeja) 's Twitter Profile Photo

😍😍😍

ಇಂದಿನ ಮೈಸೂರಿನ ಲಕ್ಷ್ಮೀ ಚಿತ್ರಮಂದಿರದಲ್ಲಿ ಮ್ಯಾಟಿನಿ ಶೋಗೆ ಅರ್ಧ ಥಿಯೇಟರ್‌ಗಿಂತ ಹೆಚ್ಚಿನ ಜನ..!!!

ಕನ್ನಡದಲ್ಲಿ ತಲುಪಿಸುವ ಕೆಲಸ ಮಾಡಿ, ಚಿತ್ರ ಚೆನ್ನಾಗಿದ್ದರೆ ಜನ ನೋಡಿಯೇ ನೋಡುತ್ತಾರೆ...!
@DheerajEnterpr1

#ಡಬ್ಬಿಂಗ್_ಇದು_ಕನ್ನಡಪರ 😍😍😍

ಇಂದಿನ ಮೈಸೂರಿನ ಲಕ್ಷ್ಮೀ ಚಿತ್ರಮಂದಿರದಲ್ಲಿ ಮ್ಯಾಟಿನಿ ಶೋಗೆ ಅರ್ಧ ಥಿಯೇಟರ್‌ಗಿಂತ ಹೆಚ್ಚಿನ ಜನ..!!!

ಕನ್ನಡದಲ್ಲಿ ತಲುಪಿಸುವ ಕೆಲಸ ಮಾಡಿ, ಚಿತ್ರ ಚೆನ್ನಾಗಿದ್ದರೆ ಜನ ನೋಡಿಯೇ ನೋಡುತ್ತಾರೆ...!
@DheerajEnterpr1
account_circle
KKBDFA®- #Devil(@Darshanfanz) 's Twitter Profile Photo

'ಹ್ಯಾಪಿ ಜರ್ನಿ' ಚಿತ್ರ ಯಶಸ್ವಿ ೨ನೇ ವಾರಕ್ಕೆ ಕಾಲಿಟ್ಟಿದೆ. ನಾಳೆ ಮ್ಯಾಟಿನಿ ಶೋಗೆ ಹಾಸನದ ಬಾನು ಚಿತ್ರಮಂದಿರಕ್ಕೆ ಸೃಜನ್ ಭೇಟಿ ನೀಡುತ್ತಿದ್ದಾರೆ srujan lokesh

'ಹ್ಯಾಪಿ ಜರ್ನಿ' ಚಿತ್ರ ಯಶಸ್ವಿ ೨ನೇ ವಾರಕ್ಕೆ ಕಾಲಿಟ್ಟಿದೆ. ನಾಳೆ ಮ್ಯಾಟಿನಿ ಶೋಗೆ ಹಾಸನದ ಬಾನು ಚಿತ್ರಮಂದಿರಕ್ಕೆ ಸೃಜನ್ ಭೇಟಿ ನೀಡುತ್ತಿದ್ದಾರೆ @srujanlokesh
account_circle
Suleman Skp 😷(@sulemanindian) 's Twitter Profile Photo

ಭಾನುವಾರದ ಹಾಲಿವುಡ್ ಮ್ಯಾಟಿನಿ 🔥

ಸುಸ್ವಾಗತ ಜುಮಾಂಜಿಗೆ

ಹಾಲಿವುಡ್ ಪ್ರೀಮಿಯರ್
- ವೆಲ್ಕಮ್ ಟು ಜಂಗಲ್

ಇದೇ ಭಾನುವಾರ ಮಧ್ಯಾಹ್ನ 12:30 ಕ್ಕೆ ನಿಮ್ಮ ನೆಚ್ಚಿನ ಟಿವಿಯಲ್ಲಿ...

World Hollywood Premiere
-
⏱️ Sunday 12:30 | 📺 udayaTV
Ganesh Chetan
ಕನ್ನಡಿಗ | 𝐊𝐚𝐧𝐧𝐚𝐝𝐢𝐠𝐚

ಭಾನುವಾರದ ಹಾಲಿವುಡ್ ಮ್ಯಾಟಿನಿ 🔥

ಸುಸ್ವಾಗತ ಜುಮಾಂಜಿಗೆ 

ಹಾಲಿವುಡ್ ಪ್ರೀಮಿಯರ್
#ಜುಮಾಂಜಿ  - ವೆಲ್ಕಮ್ ಟು ಜಂಗಲ್

ಇದೇ ಭಾನುವಾರ ಮಧ್ಯಾಹ್ನ 12:30 ಕ್ಕೆ ನಿಮ್ಮ ನೆಚ್ಚಿನ #ಉದಯ ಟಿವಿಯಲ್ಲಿ...

World Hollywood Premiere
#Jumanji - #WelcomeToJungle
⏱️ Sunday 12:30 |  📺 @UdayaTV 
@ganeshchetan 
@Kannadiga71
account_circle
ಕನ್ನಡಿಗ | 𝐊𝐚𝐧𝐧𝐚𝐝𝐢𝐠𝐚(@Kannadiga71) 's Twitter Profile Photo

ಭಾನುವಾರದ ಹಾಲಿವುಡ್ ಮ್ಯಾಟಿನಿ 🔥

ಸುಸ್ವಾಗತ ಜುಮಾಂಜಿಗೆ

ಹಾಲಿವುಡ್ ಪ್ರೀಮಿಯರ್
- ವೆಲ್ಕಮ್ ಟು ಜಂಗಲ್

ಇದೇ ಭಾನುವಾರ ಮಧ್ಯಾಹ್ನ 12:30 ಕ್ಕೆ ನಿಮ್ಮ ನೆಚ್ಚಿನ ಟಿವಿಯಲ್ಲಿ...

World Hollywood Premiere
-
⏱️ Sunday 12:30 | 📺 udayaTV
Ganesh Chetan

ಭಾನುವಾರದ ಹಾಲಿವುಡ್ ಮ್ಯಾಟಿನಿ 🔥

ಸುಸ್ವಾಗತ ಜುಮಾಂಜಿಗೆ 

ಹಾಲಿವುಡ್ ಪ್ರೀಮಿಯರ್
#ಜುಮಾಂಜಿ  - ವೆಲ್ಕಮ್ ಟು ಜಂಗಲ್

ಇದೇ ಭಾನುವಾರ ಮಧ್ಯಾಹ್ನ 12:30 ಕ್ಕೆ ನಿಮ್ಮ ನೆಚ್ಚಿನ #ಉದಯ ಟಿವಿಯಲ್ಲಿ...

World Hollywood Premiere
#Jumanji - #WelcomeToJungle
⏱️ Sunday 12:30 |  📺 @UdayaTV 
@ganeshchetan
account_circle
MovieMantra Official(@moviemantraa) 's Twitter Profile Photo

ರಾಜ್ಯದೆಲ್ಲೆಡೆ 'ಆರೆಂಜ್' ನ ಯಶಸ್ಸಿನ ಹಿನ್ನೆಲೆಯಲ್ಲಿ,ನಿರ್ದೇಶಕ ಪ್ರಶಾಂತ್ ರಾಜ್ ಮೈಸೂರಿನ ಗಾಯತ್ರಿ ಚಿತ್ರ ಮಂದಿರದಲ್ಲಿ ಮ್ಯಾಟಿನಿ ಶೋ ನೋಡಲಿದ್ದಾರೆ.
ರಾಜ್ಯದೆಲ್ಲೆಡೆ 'ಆರೆಂಜ್' ಯಶಸ್ಸಿನ ಅಲೆಯಲ್ಲಿ ಸಾಗುತ್ತಿದ್ದು, ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ ವೀಕ್ಷಿಸಿ.

ರಾಜ್ಯದೆಲ್ಲೆಡೆ 'ಆರೆಂಜ್' ನ ಯಶಸ್ಸಿನ ಹಿನ್ನೆಲೆಯಲ್ಲಿ,ನಿರ್ದೇಶಕ ಪ್ರಶಾಂತ್ ರಾಜ್ ಮೈಸೂರಿನ ಗಾಯತ್ರಿ ಚಿತ್ರ ಮಂದಿರದಲ್ಲಿ ಮ್ಯಾಟಿನಿ ಶೋ ನೋಡಲಿದ್ದಾರೆ.
ರಾಜ್ಯದೆಲ್ಲೆಡೆ 'ಆರೆಂಜ್' ಯಶಸ್ಸಿನ ಅಲೆಯಲ್ಲಿ ಸಾಗುತ್ತಿದ್ದು, ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ ವೀಕ್ಷಿಸಿ.
account_circle
ವಿಕ್ಕಿ ಕುಂಬಾರ(@KumbaraVicky) 's Twitter Profile Photo

ಶಿವಣ್ಣ ವಾಯ್ಸ್ ಕೊಟ್ಟಿದಾರೆ ಅನ್ನೋ ಕಾರಣಕ್ಕೆ ಮೊದಲ ದಿನದ ಮ್ಯಾಟಿನಿ ಶೋ ಗೆ ಬಂದಿದೀನಿ ಫ್ರೆಂಡ್ಸ್ ಜೊತೆ

ಶಿವಣ್ಣ ವಾಯ್ಸ್ ಕೊಟ್ಟಿದಾರೆ ಅನ್ನೋ ಕಾರಣಕ್ಕೆ ಮೊದಲ ದಿನದ ಮ್ಯಾಟಿನಿ ಶೋ ಗೆ ಬಂದಿದೀನಿ ಫ್ರೆಂಡ್ಸ್ ಜೊತೆ
account_circle
D Company(R)Official(@Dcompany171) 's Twitter Profile Photo

srujan lokesh 'ಹ್ಯಾಪಿ ಜರ್ನಿ' ಚಿತ್ರ ಯಶಸ್ವಿ ೨ನೇ ವಾರಕ್ಕೆ ಕಾಲಿಟ್ಟಿದೆ. ನಾಳೆ ಮ್ಯಾಟಿನಿ ಶೋಗೆ ಹಾಸನದ ಬಾನು ಚಿತ್ರಮಂದಿರಕ್ಕೆ ಸೃಜನ್ ಭೇಟಿ ನೀಡುತ್ತಿದ್ದಾರೆ

@srujanlokesh  'ಹ್ಯಾಪಿ ಜರ್ನಿ' ಚಿತ್ರ ಯಶಸ್ವಿ ೨ನೇ ವಾರಕ್ಕೆ ಕಾಲಿಟ್ಟಿದೆ. ನಾಳೆ ಮ್ಯಾಟಿನಿ ಶೋಗೆ ಹಾಸನದ ಬಾನು ಚಿತ್ರಮಂದಿರಕ್ಕೆ ಸೃಜನ್ ಭೇಟಿ ನೀಡುತ್ತಿದ್ದಾರೆ
account_circle
Zee Kannada(@ZeeKannada) 's Twitter Profile Photo

ವೀಕ್ಷಿಸಿ ಜೊತೆ ಜೊತೆಯಲಿ ಧಾರವಾಹಿಯ ಮ್ಯಾಟಿನಿ ಶೋ Back to Back non-stop 5 ಎಪಿಸೋಡ್ ಒಂದು ಸಿನಿಮಾ ಶೈಲಿಯಲ್ಲಿ,‌ ವಿರಾಮರಹಿತವಾಗಿ!



ನಾಳೆ ಮಧ್ಯಾಹ್ನ 1.30ಕ್ಕೆ.

account_circle
aanandaaudio(@aanandaaudio) 's Twitter Profile Photo

ಸಂಜೆ ಮೇಲೆ ಸುಮ್ನೆ ಹಂಗೆ ಫೋನು ಮಾಡ್ಲಾ ನಿಂಗೆ
ಕರೆದುಕೊಂಡು ಹೋಗಬೇಕು ಮ್ಯಾಟಿನಿ ಶೋಗೆ 💚🩶

↪️ youtu.be/FreN2a9bUMQ ↩️



♪ Banner:
♪ Producer:
♪ Director:
♪ Starcast: Sathish Ninasam Rachita Ram

ಸಂಜೆ ಮೇಲೆ ಸುಮ್ನೆ ಹಂಗೆ ಫೋನು ಮಾಡ್ಲಾ ನಿಂಗೆ 
ಕರೆದುಕೊಂಡು ಹೋಗಬೇಕು ಮ್ಯಾಟಿನಿ ಶೋಗೆ 💚🩶

↪️ youtu.be/FreN2a9bUMQ ↩️

#ಸಂಜೆಮೇಲೆ #SanjeMele #Matinee #ಮ್ಯಾಟಿನಿ

♪ Banner: #F3Productions
♪ Producer: #ParvathiSGowda
♪ Director: #ManoharKaampalli
♪ Starcast: @SathishNinasam @RachitaRamDQ…
account_circle
aanandaaudio(@aanandaaudio) 's Twitter Profile Photo

ಸಂಜೆ ಮೇಲೆ ಸುಮ್ನೆ ಹಂಗೆ ಫೋನು ಮಾಡ್ಲಾ ನಿಂಗೆ 📞📞

▶️ youtu.be/FreN2a9bUMQ ◀️




♪ Banner:
♪ Producer:
♪ Director:
♪ Starcast: Sathish Ninasam Rachita Ram
♪ Music: Poornachandra Tejaswi
♪ Singer:…

ಸಂಜೆ ಮೇಲೆ ಸುಮ್ನೆ ಹಂಗೆ ಫೋನು ಮಾಡ್ಲಾ ನಿಂಗೆ 📞📞

▶️ youtu.be/FreN2a9bUMQ ◀️

#SanjeMele 
#Matinee #ಮ್ಯಾಟಿನಿ

♪ Banner: #F3Productions
♪ Producer: #ParvathiSGowda
♪ Director: #ManoharKaampalli
♪ Starcast: @SathishNinasam @RachitaRamDQ
♪ Music: @Poornac38242912
♪ Singer:…
account_circle
MOVIE Campus(@Mooviecampus) 's Twitter Profile Photo

ಸಂಜೆ ಮೇಲೆ ಸುಮ್ನೆ ಹಂಗೆ ಫೋನು ಮಾಡ್ಲಾ ನಿಂಗೆ 📞📷 📷youtu.be/FreN2a9bUMQ 📷
♪ Banner: ♪ Producer: ♪ Director: ♪ Starcast:

Sathish Ninasam

Rachita Ram
♪ Music:

Poornachandra Tejaswi
♪ Singer:
vijay prakash

account_circle
Kiran Kodlady | ಕಿರಣ್ ಕೊಡ್ಲಾಡಿ(@kodlady) 's Twitter Profile Photo

ಹಿಂದಿನ ದಿನ ರಾತ್ರಿ ಗೊತ್ತಾಗಿತ್ತು.. ಮಾರನೇ ದಿನ ಭದ್ರಾವತಿಯಲ್ಲಿ fast and furious ಚಿತ್ರ ಬಿಡುಗಡೆ ಹಾಗೂ ಡಬ್ಬಿಂಗ್ ವಿರೋಧಿ ಬಣ ಗಲಾಟೆ ಮಾಡಬಹುದೆಂದು. ಬೆಳಿಗ್ಗೆ 4 ಗಂಟೆಗೆದ್ದು ಮಾರ್ನಿಂಗ್ ಶೋ ಒಳಗಡೆ ಭದ್ರಾವತಿ ತಲುಪಿ ಮ್ಯಾಟಿನಿ ತನಕ ಕಾದು ಕಾದು ಬಂದೆವು. ಚಿತ್ರವೂ ನಮ್ಮದಾಗಿರಲಿಲ್ಲ, ಹಂಚಿಕೆಯೂ ಅಲ್ಲ.. ಆದರೂ..

account_circle
Kannada(@KHaasya) 's Twitter Profile Photo

ರಾಜ್ಯದೆಲ್ಲೆಡೆ 'ಆರೆಂಜ್' ನ ಯಶಸ್ಸಿನ ಹಿನ್ನೆಲೆಯಲ್ಲಿ,ನಿರ್ದೇಶಕ ಪ್ರಶಾಂತ್ ರಾಜ್ ಮೈಸೂರಿನ ಗಾಯತ್ರಿ ಚಿತ್ರ ಮಂದಿರದಲ್ಲಿ ಮ್ಯಾಟಿನಿ ಶೋ ನೋಡಲಿದ್ದಾರೆ.
ರಾಜ್ಯದೆಲ್ಲೆಡೆ 'ಆರೆಂಜ್' ಯಶಸ್ಸಿನ ಅಲೆಯಲ್ಲಿ ಸಾಗುತ್ತಿದ್ದು, ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ ವೀಕ್ಷಿಸಿ. facebook.com/cinemasbeat/vi…

account_circle
Vibhu haritsa(@HaritsaVibhu) 's Twitter Profile Photo

Rachita Ram ಗಣರಾಜ್ಯೋತ್ಸವದ ಶುಭಾಶಯಗಳು 🇮🇳✌️❤️❤️😍😍 ಒಂದು ವರ್ಷ ಕ್ರಾಂತಿ ಉತ್ಸವದ ಶುಭಾಶಯಗಳು 🔥🔥❤️❤️😍😍 ಬಾರ್ಬಿ ಬೊಂಬೆ ಹುಡುಗಿ ನಾವು ಮ್ಯಾಟಿನಿ ಲವ್ ಮಿ ಹೇಟ್ ಮಿ ಶಬರಿ ಹುಡುಕುತ್ತಿರುವ ರಾವಣ ಲಿಲ್ಲಿ ಉತ್ಸವವನ್ನು ನೋಡಲು ಕಾಯುತ್ತಿದ್ದೇವೆ ನಿಮಗೆ ಮತ್ತು ನಿಮ್ಮ ಇಡೀ ಚಲನಚಿತ್ರ ತಂಡಕ್ಕೆ ಶುಭವಾಗಲಿ ✌️❤️❤️😍😍

account_circle
Gowtham bh(@Gowthambh) 's Twitter Profile Photo

ಕಾರ್ತಿಕ್ ಭಾರದ್ವಾಜ್ Kārtik Bhāradvāj ಮೊದಲ ದಿನದ ಮ್ಯಾಟಿನಿ ಶೋ ಆದ ಮೇಲೆ, ವಿಮರ್ಶಕರು, ಕನ್ನಡದ ಕೋರ್ ಪ್ರೇಕ್ಷಕರು ನಮಗೆ ಫಿಲ್ಮ್ ನಲ್ಲಿರುವ, ಭಾಷೆಗಳು, accents ಅರ್ಥ ಆಗ್ತಾ ಇಲ್ಲ ಅಂದ್ರು.

ಕುಂದಗನ್ನಡ ಅಂತು ನಿಮ್ಮಾಚೆಯವರಿಗೆ‌ alien accent ಆಗಿತ್ತು.

account_circle