Kalyanakarnataka(@Kalyanakarunadu) 's Twitter Profileg
Kalyanakarnataka

@Kalyanakarunadu

ಇಲ್ಲಿರುವುದು ಕಲ್ಯಾಣ ಕರ್ನಾಟಕದ ಜನತೆಗಾಗಿ...
ಎಲ್ಲರೂ ಕೈ ಜೋಡಿಸಿ ಎಲ್ಲರೂ ಸಹಕರಿಸಿ...

RTs are Not Endorsements

ID:1171443453412032512

calendar_today10-09-2019 15:21:15

2,2K Tweets

2,5K Followers

214 Following

DIPR-KALABURAGI(@Kalaburgivarthe) 's Twitter Profile Photo

ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ಚಲಾಯಿಸುವ ಪ್ರಕ್ರಿಯೆ ಸೋಮವಾರ ಕೊನೆಗೊಂಡಿದ್ದು, ಗುಲಬರ್ಗಾ ಲೋಕಸಭಾ ಕ್ಷೇತ್ರದಾದ್ಯಂತ ಶೇ.93.39 ರಷ್ಟು ಮತದಾನವಾಗಿದೆ

deokalaburagi ಬಿ.ಫೌಜಿಯಾ ತರನ್ನುಮ್ ಹೇಳಿಕೆ

ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ಚಲಾಯಿಸುವ ಪ್ರಕ್ರಿಯೆ ಸೋಮವಾರ ಕೊನೆಗೊಂಡಿದ್ದು, ಗುಲಬರ್ಗಾ ಲೋಕಸಭಾ ಕ್ಷೇತ್ರದಾದ್ಯಂತ ಶೇ.93.39 ರಷ್ಟು ಮತದಾನವಾಗಿದೆ @deokalaburagi ಬಿ.ಫೌಜಿಯಾ ತರನ್ನುಮ್ ಹೇಳಿಕೆ
account_circle
Kalyanakarnataka(@Kalyanakarunadu) 's Twitter Profile Photo

ಉತ್ತರ ಕರ್ನಾಟಕದ ಅದರಲ್ಲೂ ವಿಶೇಷವಾಗಿ ಕಲ್ಯಾಣ ಕರ್ನಾಟಕದ ಎಲ್ಲರೂ ಅತಿ ಹೆಚ್ಚು ಸಂಖ್ಯೆಯಲ್ಲಿ ಬಂದು ನೂರು ಪ್ರತಿಶತ ಮತದಾನ ಮಾಡಬೇಕಾಗಿ ಕಳಕಳಿ ವಿನಂತಿ. Kalyana-Karnataka-Grahakara-Vedike Kalaburagi Infra. Namma Ballari koppal varte (dipo koppal) BIDAR Update Hubballi Dharwad Infra Kalaburagi Infra. DIPR-KALABURAGI

account_circle
Shreeharsha Bhat(@bnshreeharsha) 's Twitter Profile Photo

KSRTC Varun I also brought this concern many times but no impact. These are most demanded seats which will not be allowed to book and at the end crew will issue unreserved tickets at last minute. This is absolutely pointless. At least reserve last seats especially in sleeper.

account_circle
DIPR-KALABURAGI(@Kalaburgivarthe) 's Twitter Profile Photo

ಲೋಕಸಭಾ ಚುನಾವಣೆ ಸಂಬಂಧ ಮತದಾರರಲ್ಲಿ ಜಾಗೃತಿ ಮೂಡಿಸಲು ಅಭಿಯಾನದ ಅಂಗವಾಗಿ ಇಂದು ಕಲಬುರಗಿ ಜಿಲ್ಲೆಯ ಎಲ್ಲಾ 2,378 ಮತಗಟ್ಟೆಯಲ್ಲಿ ಚುನಾವಣಾ ಧ್ವಜಾರೋಹಣ ಕಾರ್ಯಕ್ರಮ ಆಯೋಜಿಸಿದೆ

CEO ZP Kalaburagi & Sveep Kalaburagi ಸಮಿತಿ ಅಧ್ಯಕ್ಷ ಭಂವರ್ ಸಿಂಗ್ ಮೀನಾ ಹೇಳಿಕೆ

ಲೋಕಸಭಾ ಚುನಾವಣೆ ಸಂಬಂಧ ಮತದಾರರಲ್ಲಿ ಜಾಗೃತಿ ಮೂಡಿಸಲು #ನಮ್ಮ_ನಡೆ_ಮತಗಟ್ಟೆಯ_ಕಡೆ ಅಭಿಯಾನದ ಅಂಗವಾಗಿ ಇಂದು ಕಲಬುರಗಿ ಜಿಲ್ಲೆಯ ಎಲ್ಲಾ 2,378 ಮತಗಟ್ಟೆಯಲ್ಲಿ ಚುನಾವಣಾ ಧ್ವಜಾರೋಹಣ ಕಾರ್ಯಕ್ರಮ ಆಯೋಜಿಸಿದೆ @CEOZPKalaburagi & @SveepKalaburagi ಸಮಿತಿ ಅಧ್ಯಕ್ಷ ಭಂವರ್ ಸಿಂಗ್ ಮೀನಾ ಹೇಳಿಕೆ #Eci #Sveep
account_circle
Kalyanakarnataka(@Kalyanakarunadu) 's Twitter Profile Photo

ಉತ್ತರ ಕರ್ನಾಟಕದ ಅದರಲ್ಲೂ ವಿಶೇಷವಾಗಿ ಕಲ್ಯಾಣ ಕರ್ನಾಟಕದ ಎಲ್ಲರೂ ಅತಿ ಹೆಚ್ಚು ಸಂಖ್ಯೆಯಲ್ಲಿ ಬಂದು ನೂರು ಪ್ರತಿಶತ ಮತದಾನ ಮಾಡಬೇಕಾಗಿ ಕಳಕಳಿ ವಿನಂತಿ. Kalyana-Karnataka-Grahakara-Vedike Kalaburagi Infra. Namma Ballari koppal varte (dipo koppal) BIDAR Update Hubballi Dharwad Infra Kalaburagi Infra. DIPR-KALABURAGI

account_circle
Karnataka Rail Users(@KARailway) 's Twitter Profile Photo

👉 ರಾಜ್ಯದ ವಿದ್ಯುದೀಕರಣವಾದ ರೈಲ್ವೆ ಜಾಲ (1.4.2024)
👉🏼 State's Electrified Railway Network as on 1.4.2024

👉 ವಲಯವಾರು ವಿದ್ಯುದೀಕರಣದಲ್ಲಿ ನೈಋತ್ಯ ರೈಲ್ವೇ ಶೇಕಡ 97% ರೊಂದಿಗೆ ರೈಲ್ವೆ ವಲಯಗಳಲ್ಲಿ 15ನೇ ಸ್ಥಾನ ಪಡದಿದೆ
👉🏼 Zonal wise percentage: SWR stands 97% electrified with 15th place among Zonals…

👉 ರಾಜ್ಯದ ವಿದ್ಯುದೀಕರಣವಾದ ರೈಲ್ವೆ ಜಾಲ (1.4.2024) 👉🏼 State's Electrified Railway Network as on 1.4.2024 👉 ವಲಯವಾರು ವಿದ್ಯುದೀಕರಣದಲ್ಲಿ ನೈಋತ್ಯ ರೈಲ್ವೇ ಶೇಕಡ 97% ರೊಂದಿಗೆ ರೈಲ್ವೆ ವಲಯಗಳಲ್ಲಿ 15ನೇ ಸ್ಥಾನ ಪಡದಿದೆ 👉🏼 Zonal wise percentage: SWR stands 97% electrified with 15th place among Zonals…
account_circle
DIPR Karnataka(@KarnatakaVarthe) 's Twitter Profile Photo

ನಿಮ್ಮ ಮತವೂ ಸೇರಿ ಪ್ರತಿ ಮತವೂ ಎಣಿಕೆಯಾಗುತ್ತದೆ.

ಒಂದು ಮತವೂ ದೊಡ್ಡ ಬದಲಾವಣೆಗೆ ಕಾರಣವಾಗಬಹುದು.

ಬನ್ನಿ ನಮ್ಮ ಹಕ್ಕು ಚಲಾಯಿಸೋಣ.

ನಿಮ್ಮ ಮತವೂ ಸೇರಿ ಪ್ರತಿ ಮತವೂ ಎಣಿಕೆಯಾಗುತ್ತದೆ. ಒಂದು ಮತವೂ ದೊಡ್ಡ ಬದಲಾವಣೆಗೆ ಕಾರಣವಾಗಬಹುದು. ಬನ್ನಿ ನಮ್ಮ ಹಕ್ಕು ಚಲಾಯಿಸೋಣ. #LoksabhaElection2024
account_circle
DIPR Karnataka(@KarnatakaVarthe) 's Twitter Profile Photo

ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುತ್ತಿದೆ. ಮಳೆ ಬರುತ್ತಿರುವ ಸಮಯದಲ್ಲಿ ಮರದ ಕೆಳಗೆ ನಿಲ್ಲಲು ಹೋಗಬೇಡಿ. ಏಕೆಂದರೆ, ಸಿಡಿಲು ಬಡಿದರೆ ಮರಗಳಲ್ಲಿಯೂ ವಿದ್ಯುತ್ ಸಂಚರಿಸುತ್ತದೆ. ನಿಮ್ಮ ಸುರಕ್ಷತೆಗಾಗಿ ಒಣ ಚಾವಣಿಯ ಕೆಳಗೆ ನಿಲ್ಲಿ.

ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುತ್ತಿದೆ. ಮಳೆ ಬರುತ್ತಿರುವ ಸಮಯದಲ್ಲಿ ಮರದ ಕೆಳಗೆ ನಿಲ್ಲಲು ಹೋಗಬೇಡಿ. ಏಕೆಂದರೆ, ಸಿಡಿಲು ಬಡಿದರೆ ಮರಗಳಲ್ಲಿಯೂ ವಿದ್ಯುತ್ ಸಂಚರಿಸುತ್ತದೆ. ನಿಮ್ಮ ಸುರಕ್ಷತೆಗಾಗಿ ಒಣ ಚಾವಣಿಯ ಕೆಳಗೆ ನಿಲ್ಲಿ. #RainyDay #Rainyseason
account_circle
Palki Sharma(@palkisu) 's Twitter Profile Photo

My remarks at the Oxford Union almost a yr ago have made their way across social media. I gave a perspective on what has changed in India, citing events & anecdotes to support my argument. I’m overwhelmed to see how it has resonated with so many of you.🙏
youtube.com/watch?v=yjFEYR…

account_circle
Rastrakuta Abhiruvddi Vedike(@Nrupatunga__) 's Twitter Profile Photo

BJP BJP Karnataka Congress Karnataka Congress Office Of Nitin Gadkari PMO India Siddaramaiah DK Shivakumar ಎರಡು ದಶಕಗಳಿಂದ ಕಲ್ಯಾಣ ಕರ್ನಾಟಕ ಅಭಿರುದ್ದಿಗೆ ಮುನ್ನಡಿ ಬೆರಯಬೇಕಿದ್ದ ಕಲ್ಯಾಣ ಪಥ್ ಹಾಗೆ ಕಾಗದಲಿ ಕೊಳೆಯುತಿದೆ ಬೀದರ್ ಇಂದ ಚಾಮರಾಜನಗರ ಜೋಡಿಸುವ 6ಪಥ್ ರಸ್ತೆ ಹಾಗೆ ಉಳಿದಿದ್ದು ಇಲ್ಲ ರಾಜಕೀಯ ನಿರಾಸಕ್ತಿ ಫಲ ಇದು

@BJP4India @BJP4Karnataka @INCIndia @INCKarnataka @OfficeOfNG @PMOIndia @siddaramaiah @DKShivakumar ಎರಡು ದಶಕಗಳಿಂದ ಕಲ್ಯಾಣ ಕರ್ನಾಟಕ ಅಭಿರುದ್ದಿಗೆ ಮುನ್ನಡಿ ಬೆರಯಬೇಕಿದ್ದ ಕಲ್ಯಾಣ ಪಥ್ ಹಾಗೆ ಕಾಗದಲಿ ಕೊಳೆಯುತಿದೆ ಬೀದರ್ ಇಂದ ಚಾಮರಾಜನಗರ ಜೋಡಿಸುವ 6ಪಥ್ ರಸ್ತೆ ಹಾಗೆ ಉಳಿದಿದ್ದು ಇಲ್ಲ ರಾಜಕೀಯ ನಿರಾಸಕ್ತಿ ಫಲ ಇದು
account_circle
Saurav Das(@SauravDassss) 's Twitter Profile Photo

: Today morning I received a call from better sophisticated scammers. The entire call lasted about 1 hour and I was quite convinced that it was genuine.

The scammers initially called me through an automated voice call (+91 8112-178017) saying it’s from TRAI. The…

#FraudAlert: Today morning I received a call from better sophisticated scammers. The entire call lasted about 1 hour and I was quite convinced that it was genuine. The scammers initially called me through an automated voice call (+91 8112-178017) saying it’s from @TRAI. The…
account_circle
Kalyanakarnataka(@Kalyanakarunadu) 's Twitter Profile Photo

ಬೀದರ ಕೂಡ ಕರ್ನಾಟಕದ ಒಂದು ಭಾಗ. ಕನ್ನಡದಲ್ಲಿ ಹಾಕಿರಿ ಇದ್ಯಾಕೆ ಹೀಗೆ ಮಾಡ್ತಾ ಇದೀರಾ Mallikarjun Kharge

account_circle
South Western Railway(@SWRRLY) 's Twitter Profile Photo

Attention passengers:
Kindly note the running of Train No.06567/68 Summer Special trains between SMVT Bengaluru - Bidar - SMVT Bengaluru as per details mentioned below.

Attention passengers: Kindly note the running of Train No.06567/68 Summer Special trains between SMVT Bengaluru - Bidar - SMVT Bengaluru as per details mentioned below. #SWRupdates
account_circle
PIB in Karnataka(@PIBBengaluru) 's Twitter Profile Photo

ನೀವು ಮತ ಹಾಕಲು ಸಿದ್ಧರಿದ್ದೀರಾ? 🙌✨

⏱️ 1 ದಿನ ಬಾಕಿಯಿದೆ

🗓️ ಹಂತ 2 : 26ನೇ ಏಪ್ರಿಲ್, 2024

account_circle
PIB in Karnataka(@PIBBengaluru) 's Twitter Profile Photo

ಮತಗಟ್ಟೆಗೆ ನಿಮ್ಮ ವೋಟರ್ ಐಡಿ ತರಲು ನೀವು ಮರೆತಿದ್ದೀರಾ? ಚಿಂತೆ ಬೇಡ, ಈ ಸಂದರ್ಭದಲ್ಲಿ ಮತ ಚಲಾಯಿಸಲು ಬಳಸಬಹುದಾದ 12 ಪರ್ಯಾಯ ದಾಖಲೆಗಳು ಇಲ್ಲಿವೆ. ಮತಗಟ್ಟೆಯಲ್ಲಿ ಯಾವುದಾದರು ಒಂದು ದಾಖಲೆಯನ್ನು ತೋರಿಸಿ ನಿಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಿ.

📷ಕೃಪೆ: Chief Electoral Officer, Karnataka

ಮತಗಟ್ಟೆಗೆ ನಿಮ್ಮ ವೋಟರ್ ಐಡಿ ತರಲು ನೀವು ಮರೆತಿದ್ದೀರಾ? ಚಿಂತೆ ಬೇಡ, ಈ ಸಂದರ್ಭದಲ್ಲಿ ಮತ ಚಲಾಯಿಸಲು ಬಳಸಬಹುದಾದ 12 ಪರ್ಯಾಯ ದಾಖಲೆಗಳು ಇಲ್ಲಿವೆ. ಮತಗಟ್ಟೆಯಲ್ಲಿ ಯಾವುದಾದರು ಒಂದು ದಾಖಲೆಯನ್ನು ತೋರಿಸಿ ನಿಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಿ. 📷ಕೃಪೆ: @ceo_karnataka
account_circle