PC Gaddigoudar(Modi Ka Parivar)(@PCGaddigoudar) 's Twitter Profileg
PC Gaddigoudar(Modi Ka Parivar)

@PCGaddigoudar

Parvatgouda Gaddigoudar | Chairperson,
Agriculture, Animal Husbandry and Food Processing
|Member Of Parliament | Bagalkot MP | Advocate Agriculturist

ID:1136518795122503680

linkhttps://www.facebook.com/pc.gaddigouder calendar_today06-06-2019 06:22:51

451 Tweets

2,4K Followers

181 Following

PC Gaddigoudar(Modi Ka Parivar)(@PCGaddigoudar) 's Twitter Profile Photo

ಲೋಕಸಭಾ ಚುನಾವಣೆಯ ಪ್ರಯುಕ್ತ ಪ್ರಚಾರಕ್ಕಾಗಿ ನಾಳೆಯ ದಿನ ಬಾಗಲಕೋಟೆ ಜಿಲ್ಲೆಗೆ ಆಗಮಿಸುತ್ತಿರುವ ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ K.Annamalai (மோடியின் குடும்பம்) ಅವರಿಗೆ ಹಾರ್ದಿಕ ಸ್ವಾಗತ.

ಲೋಕಸಭಾ ಚುನಾವಣೆಯ ಪ್ರಯುಕ್ತ ಪ್ರಚಾರಕ್ಕಾಗಿ ನಾಳೆಯ ದಿನ ಬಾಗಲಕೋಟೆ ಜಿಲ್ಲೆಗೆ ಆಗಮಿಸುತ್ತಿರುವ ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ @annamalai_k ಅವರಿಗೆ ಹಾರ್ದಿಕ ಸ್ವಾಗತ.
account_circle
BJP Karnataka(@BJP4Karnataka) 's Twitter Profile Photo

ಪ್ರಧಾನಿ ಶ್ರೀ Narendra Modi ಅವರು ಇಂದು ಬಾಗಲಕೋಟೆಯಲ್ಲಿ ನಡೆದ ವಿಜಯ ಸಂಕಲ್ಪ ಸಮಾವೇಶ ಸಮಾವೇಶದಲ್ಲಿ ಪಾಲ್ಗೊಂಡರು.

ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಶ್ರೀ Vijayendra Yediyurappa (Modi Ka Parivar), ಮಾಜಿ ಮುಖ್ಯಮಂತ್ರಿಗಳಾದ ಶ್ರೀ B.S.Yediyurappa (Modi Ka Parivar), ಮಾಜಿ ಸಚಿವರಾದ ಶ್ರೀ Govind M Karjol (ಮೋದಿಯವರ ಕುಟುಂಬ ), ಮಾಜಿ ಶಾಸಕರಾದ ಶ್ರೀ ವೀರಣ್ಣ ಚರಂತಿಮಠ, ಬಾಗಲಕೋಟೆ ಲೋಕಸಭಾ ಕ್ಷೇತ್ರದ…

ಪ್ರಧಾನಿ ಶ್ರೀ @narendramodi ಅವರು ಇಂದು ಬಾಗಲಕೋಟೆಯಲ್ಲಿ ನಡೆದ ವಿಜಯ ಸಂಕಲ್ಪ ಸಮಾವೇಶ ಸಮಾವೇಶದಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಶ್ರೀ @BYVijayendra, ಮಾಜಿ ಮುಖ್ಯಮಂತ್ರಿಗಳಾದ ಶ್ರೀ @BSYBJP, ಮಾಜಿ ಸಚಿವರಾದ ಶ್ರೀ @GovindKarjol, ಮಾಜಿ ಶಾಸಕರಾದ ಶ್ರೀ ವೀರಣ್ಣ ಚರಂತಿಮಠ, ಬಾಗಲಕೋಟೆ ಲೋಕಸಭಾ ಕ್ಷೇತ್ರದ…
account_circle
PC Gaddigoudar(Modi Ka Parivar)(@PCGaddigoudar) 's Twitter Profile Photo

ಬಾಗಲಕೋಟೆಯಲ್ಲಿ ನಡೆದ ವಿಜಯ ಸಂಕಲ್ಪ ಸಮಾವೇಶದಲ್ಲಿ ಪ್ರಧಾನಿ ಶ್ರೀ Narendra Modi ಅವರಿಗೆ ಗೌರವಾರ್ಪಣೆ.

account_circle
Basanagouda R Patil (Yatnal) (ಮೋದಿಯವರ ಕುಟುಂಬ)(@BasanagoudaBJP) 's Twitter Profile Photo

ಬಾಗಲಕೋಟ ನಗರದಲ್ಲಿ ಇಂದು ಬಾಗಲಕೋಟ ಲೋಕಸಭಾ ಮತಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾದ ಶ್ರೀ ಪಿ.ಸಿ.ಗದ್ದಿಗೌಡರ್ ಅವರ ನಾಮಪತ್ರ ಸಲ್ಲಿಕೆ ನಂತರ ನಡೆದ ಬೃಹತ್ ರೋಡ್ ಶೋ ದಲ್ಲಿ ಭಾಗವಹಿಸಿ, ಮಾತನಾಡಿದೆ.
ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಜಗದೀಶ್ ಶೆಟ್ಟರ್ , ಶಾಸಕರಾದ ಶ್ರೀ ಬಾಲಚಂದ್ರ ಜಾರಕಿಹೊಳಿ, ರಾಜ್ಯಸಭಾ ಸದಸ್ಯರಾದ ಶ್ರೀ ನಾರಾಯಣ…

ಬಾಗಲಕೋಟ ನಗರದಲ್ಲಿ ಇಂದು ಬಾಗಲಕೋಟ ಲೋಕಸಭಾ ಮತಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾದ ಶ್ರೀ ಪಿ.ಸಿ.ಗದ್ದಿಗೌಡರ್ ಅವರ ನಾಮಪತ್ರ ಸಲ್ಲಿಕೆ ನಂತರ ನಡೆದ ಬೃಹತ್ ರೋಡ್ ಶೋ ದಲ್ಲಿ ಭಾಗವಹಿಸಿ, ಮಾತನಾಡಿದೆ. ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಜಗದೀಶ್ ಶೆಟ್ಟರ್ , ಶಾಸಕರಾದ ಶ್ರೀ ಬಾಲಚಂದ್ರ ಜಾರಕಿಹೊಳಿ, ರಾಜ್ಯಸಭಾ ಸದಸ್ಯರಾದ ಶ್ರೀ ನಾರಾಯಣ…
account_circle
Tejasvi Surya (ಮೋದಿಯ ಪರಿವಾರ)(@Tejasvi_Surya) 's Twitter Profile Photo

Joined the virtual inauguration of National Highway projects by PM Sri @NarendraModi Ji from Bengaluru South along with karyakartas & volunteers.

Modi Ji today threw open to public works developed at a cost of over Rs 1 lakh crore. Of special interest to Bengaluru is the

Joined the virtual inauguration of National Highway projects by PM Sri @NarendraModi Ji from Bengaluru South along with karyakartas & volunteers. Modi Ji today threw open to public works developed at a cost of over Rs 1 lakh crore. Of special interest to Bengaluru is the
account_circle
PC Gaddigoudar(Modi Ka Parivar)(@PCGaddigoudar) 's Twitter Profile Photo

ಸಮಸ್ತ ಬಂಜಾರ ಸಮುದಾಯದವರಿಗೆ 'ಸಂತ ಶ್ರೀ ಸೇವಾಲಾಲ ಮಹಾರಾಜರ' ೨೮೫ ನೇ ಜಯಂತಿಯ ಶುಭಾಶಯಗಳು.

account_circle
South Western Railway(@SWRRLY) 's Twitter Profile Photo

On 17.01.2024 GM SWR Shri Sanjeev Kishore inspected Bagalkot and Lokapur stations along with Shri PC Gaddigoudar(Modi Ka Parivar) , Hon'ble MP Bagalkot. He reviewed ongoing developmental works at stations.
DRM Hubballi Shri Harsh Khare and other officers were present. (1/n)

On 17.01.2024 @GMSWR Shri Sanjeev Kishore inspected Bagalkot and Lokapur stations along with Shri @PCGaddigoudar , Hon'ble MP Bagalkot. He reviewed ongoing developmental works at stations. @drmubl Shri Harsh Khare and other officers were present. (1/n)
account_circle
PC Gaddigoudar(Modi Ka Parivar)(@PCGaddigoudar) 's Twitter Profile Photo

ಕೇಂದ್ರ ಸರ್ಕಾರದ ಕಲ್ಲಿದ್ದಲು,ಗಣಿ ಇಲಾಖೆ ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾದ ಶ್ರೀ Pralhad Joshi (Modi Ka Parivar) ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.

ಭಗವಂತ ಉತ್ತಮ ಆಯುರಾರೋಗ್ಯ ಕರುಣಿಸಿ,ಜನಸೇವೆಗೆ ಇನ್ನೂ ಹೆಚ್ಚಿನ ಶಕ್ತಿ ನೀಡಲೆಂದು ಪ್ರಾರ್ಥಿಸುತ್ತೇನೆ.

ಕೇಂದ್ರ ಸರ್ಕಾರದ ಕಲ್ಲಿದ್ದಲು,ಗಣಿ ಇಲಾಖೆ ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾದ ಶ್ರೀ @JoshiPralhad ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಭಗವಂತ ಉತ್ತಮ ಆಯುರಾರೋಗ್ಯ ಕರುಣಿಸಿ,ಜನಸೇವೆಗೆ ಇನ್ನೂ ಹೆಚ್ಚಿನ ಶಕ್ತಿ ನೀಡಲೆಂದು ಪ್ರಾರ್ಥಿಸುತ್ತೇನೆ.
account_circle
PC Gaddigoudar(Modi Ka Parivar)(@PCGaddigoudar) 's Twitter Profile Photo

ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡ ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ Vijayendra Yediyurappa (Modi Ka Parivar) ಅವರಿಗೆ ಅಭಿನಂದನೆಗಳು.

ತಮ್ಮ ನೇತೃತ್ವದಲ್ಲಿ ರಾಜ್ಯದಲ್ಲಿ ಪಕ್ಷವು ಮತ್ತಷ್ಟು ಸಂಘಟಿತವಾಗಿ ಬಲಿಷ್ಠಗೊಳ್ಳಲಿದೆ.

ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡ ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ @BYVijayendra ಅವರಿಗೆ ಅಭಿನಂದನೆಗಳು. ತಮ್ಮ ನೇತೃತ್ವದಲ್ಲಿ ರಾಜ್ಯದಲ್ಲಿ ಪಕ್ಷವು ಮತ್ತಷ್ಟು ಸಂಘಟಿತವಾಗಿ ಬಲಿಷ್ಠಗೊಳ್ಳಲಿದೆ. #BJP4Karnataka
account_circle
LOK SABHA(@LokSabhaSectt) 's Twitter Profile Photo

The Committee on Agriculture, Animal Husbandry & Food Processing is scheduled to meet today to take evidence of the representatives of FOOD PROCESSING MIN on subject 'Scheme for Creation/Expansion of Food Processing & Preservation Capacities - An Evaluation'.


PC Gaddigoudar(Modi Ka Parivar)

The Committee on Agriculture, Animal Husbandry & Food Processing is scheduled to meet today to take evidence of the representatives of @MOFPI_GOI on subject 'Scheme for Creation/Expansion of Food Processing & Preservation Capacities - An Evaluation'. #MeetingAlert @PCGaddigoudar
account_circle
LOK SABHA(@LokSabhaSectt) 's Twitter Profile Photo

Selection of Subjects for examination by the Standing Committee on Agriculture, Animal Husbandry and Food Processing (2023-24). Shri PC Gaddigoudar(Modi Ka Parivar)

Selection of Subjects for examination by the Standing Committee on Agriculture, Animal Husbandry and Food Processing (2023-24). Shri @PCGaddigoudar
account_circle
Rajeev Chandrasekhar 🇮🇳(Modiyude Kutumbam)(@Rajeev_GoI) 's Twitter Profile Photo

Shri. PC Gaddigoudar PC Gaddigoudar(Modi Ka Parivar) MP-LS , called on me today in New Delhi.

ಇಂದು ಬಾಗಲಕೋಟೆಯ ಸಂಸದರು, ಹಿರಿಯರು ಆದ ಶ್ರೀ ಪಿ.ಸಿ.ಗದ್ದಿಗೌಡರ್ ರವರನ್ನು ಭೇಟಿಯಾಗಿ, ಪ್ರಸಕ್ತ ವಿದ್ಯಮಾನಗಳ ಬಗ್ಗೆ ಚರ್ಚಿಸಲಾಯಿತು.

Shri. PC Gaddigoudar @PCGaddigoudar MP-LS #Bagalkot, #Karnataka called on me today in New Delhi. ಇಂದು ಬಾಗಲಕೋಟೆಯ ಸಂಸದರು, ಹಿರಿಯರು ಆದ ಶ್ರೀ ಪಿ.ಸಿ.ಗದ್ದಿಗೌಡರ್ ರವರನ್ನು ಭೇಟಿಯಾಗಿ, ಪ್ರಸಕ್ತ ವಿದ್ಯಮಾನಗಳ ಬಗ್ಗೆ ಚರ್ಚಿಸಲಾಯಿತು.
account_circle
PC Gaddigoudar(Modi Ka Parivar)(@PCGaddigoudar) 's Twitter Profile Photo

ತೀರದಾಳ ಮತಕ್ಷೇತ್ರದ ಬನಹಟ್ಟಿ ನಗರಕ್ಕೆ ಆಗಮಿಸಿದ ಕೇಂದ್ರ ಗ್ರಹ ಸಚಿವರಾದ ಶ್ರೀ Amit Shah (Modi Ka Parivar) ಜಿ ಅವರ ಜೊತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕ್ಷಣ.

ತೀರದಾಳ ಮತಕ್ಷೇತ್ರದ ಬನಹಟ್ಟಿ ನಗರಕ್ಕೆ ಆಗಮಿಸಿದ ಕೇಂದ್ರ ಗ್ರಹ ಸಚಿವರಾದ ಶ್ರೀ @AmitShah ಜಿ ಅವರ ಜೊತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕ್ಷಣ.
account_circle
BJP Karnataka(@BJP4Karnataka) 's Twitter Profile Photo

ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ B L Santhosh ( Modi Ka Parivar ) ಅವರು ಇಂದು ಜಮಖಂಡಿಯಲ್ಲಿ ನಡೆದ ವಿಜಯಪುರ, ಬಾಗಲಕೋಟೆ ಜಿಲ್ಲಾ ಡಿಜಿಟಲ್‌ ಕಾರ್ಯಕರ್ತರ ಸಮ್ಮೇಳನದಲ್ಲಿ ಪಾಲ್ಗೊಂಡರು.

ಶ್ರೀ PC Gaddigoudar(Modi Ka Parivar), ಶ್ರೀ Vikas P 🇮🇳 (ಮೋದಿರವರ ಪರಿವಾರ), ಶ್ರೀ Raghavendra H Nagur ( Modi Ka Parivar), ಶಾಸಕರು, ಪದಾಧಿಕಾರಿಗಳು & ಪ್ರಮುಖರು ಉಪಸ್ಥಿತರಿದ್ದರು.

ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ @blsanthosh ಅವರು ಇಂದು ಜಮಖಂಡಿಯಲ್ಲಿ ನಡೆದ ವಿಜಯಪುರ, ಬಾಗಲಕೋಟೆ ಜಿಲ್ಲಾ ಡಿಜಿಟಲ್‌ ಕಾರ್ಯಕರ್ತರ ಸಮ್ಮೇಳನದಲ್ಲಿ ಪಾಲ್ಗೊಂಡರು. ಶ್ರೀ @PCGaddigoudar, ಶ್ರೀ @SabKaVikasa, ಶ್ರೀ @rnagur81, ಶಾಸಕರು, ಪದಾಧಿಕಾರಿಗಳು & ಪ್ರಮುಖರು ಉಪಸ್ಥಿತರಿದ್ದರು. #BJPYeBharavase
account_circle
PC Gaddigoudar(Modi Ka Parivar)(@PCGaddigoudar) 's Twitter Profile Photo

ಜಯ್‌ ಶ್ರೀರಾಮ್ !

ಎಲ್ಲರಿಗೂ ಶ್ರೀರಾ‌ಮ ನವಮಿ ಶುಭಾಶಯಗಳು.

ಜಯ್‌ ಶ್ರೀರಾಮ್ ! ಎಲ್ಲರಿಗೂ ಶ್ರೀರಾ‌ಮ ನವಮಿ ಶುಭಾಶಯಗಳು. #RamNavami
account_circle
PC Gaddigoudar(Modi Ka Parivar)(@PCGaddigoudar) 's Twitter Profile Photo

ಬೀಳಗಿ ಮತಕ್ಷೇತ್ರದ ವಿವಿಧ ಇಲಾಖೆಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಟಾಟನೆ ಸಮಾರಂಭದಲ್ಲಿ ಭಾಗವಹಿಸಿದೆ.

ಬೀಳಗಿ ಮತಕ್ಷೇತ್ರದ ವಿವಿಧ ಇಲಾಖೆಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಟಾಟನೆ ಸಮಾರಂಭದಲ್ಲಿ ಭಾಗವಹಿಸಿದೆ.
account_circle
PC Gaddigoudar(Modi Ka Parivar)(@PCGaddigoudar) 's Twitter Profile Photo

ಇಂಕ್ವಿಲಾಬ್ ಜಿಂದಾಬಾದ್, ಭಾರತ್‌ ಮಾತಾ ಕೀ ಜಯ್‌, ವಂದೇ ಮಾತರಂ ಎಂಬ ಉದ್ಘೋಷ ಕೂಗುತ್ತಾ ತಾಯಿ ಭಾರತಿಗೆ ತಮ್ಮ ಜೀವವನ್ನೇ ಸಮರ್ಪಿಸಿದ ಭಾರತಮಾತೆಯ ವೀರಪುತ್ರರಾದ ಭಗತ್‌ಸಿಂಗ್, ರಾಜಗುರು, ಸುಖದೇವ್‌ ಅವರು ಬಲಿದಾನಗೈದ ದಿನವಿಂದು. ಶತ ಶತ ನಮನಗಳು.

ಇಂಕ್ವಿಲಾಬ್ ಜಿಂದಾಬಾದ್, ಭಾರತ್‌ ಮಾತಾ ಕೀ ಜಯ್‌, ವಂದೇ ಮಾತರಂ ಎಂಬ ಉದ್ಘೋಷ ಕೂಗುತ್ತಾ ತಾಯಿ ಭಾರತಿಗೆ ತಮ್ಮ ಜೀವವನ್ನೇ ಸಮರ್ಪಿಸಿದ ಭಾರತಮಾತೆಯ ವೀರಪುತ್ರರಾದ ಭಗತ್‌ಸಿಂಗ್, ರಾಜಗುರು, ಸುಖದೇವ್‌ ಅವರು ಬಲಿದಾನಗೈದ ದಿನವಿಂದು. ಶತ ಶತ ನಮನಗಳು. #BalidanDiwas
account_circle