ಟಿ. ಎಸ್. ನಾಗಾಭರಣ.(@TSNagabharana) 's Twitter Profileg
ಟಿ. ಎಸ್. ನಾಗಾಭರಣ.

@TSNagabharana

Internationally acclaimed award winning creative Theatre and Film Maker/Director

ID:784359887673233408

calendar_today07-10-2016 11:49:04

491 Tweets

2,4K Followers

87 Following

ಟಿ. ಎಸ್. ನಾಗಾಭರಣ.(@TSNagabharana) 's Twitter Profile Photo

ಭಾರತದ ಗರ್ವ ಮತದಾನದ ಪರ್ವ....ನಿಮ್ಮ ಪ್ರಥಮ ಮತ ನಮ್ಮ ದೇಶದ ಹಿತ...ಬನ್ನಿ ಮತ ಹಾಕೋಣ....ಜೈಭಾರತ....ಜಯಜಯ ಭಾರತ......

ಭಾರತದ ಗರ್ವ ಮತದಾನದ ಪರ್ವ....ನಿಮ್ಮ ಪ್ರಥಮ ಮತ ನಮ್ಮ ದೇಶದ ಹಿತ...ಬನ್ನಿ ಮತ ಹಾಕೋಣ....ಜೈಭಾರತ....ಜಯಜಯ ಭಾರತ......
account_circle
ಟಿ. ಎಸ್. ನಾಗಾಭರಣ.(@TSNagabharana) 's Twitter Profile Photo

18th MP election is special for Bharath...you yuvas are going to make history...by first time voting in this election..Bharatha ka Garv votonka parv....welcome my young friends... Jai Bharath....

account_circle
BASAVARAJ GB(@basavaraj_gb) 's Twitter Profile Photo

Swades, on 17 December 2004, when the film got released, I was shocked to see. Swades (is) almost a replica of my film DrShivaRajkumar (Kannada) which I shot in 2002 and released in 2003.”
Dir: ಟಿ. ಎಸ್. ನಾಗಾಭರಣ. Music: A.R.Rahman
koimoi.com/bollywood-news…

account_circle
Anurag Thakur (मोदी का परिवार)(@ianuragthakur) 's Twitter Profile Photo

A Historic Day For Our Film Industry!

After the successful passage of The Cinematograph (Amendment Bill) 2023 in the Rajya Sabha, the bill also got passed in the Lok Sabha.

India is known as the country of story-tellers and has the distinction of producing the highest number of

account_circle
ಟಿ. ಎಸ್. ನಾಗಾಭರಣ.(@TSNagabharana) 's Twitter Profile Photo

Rajya Sabha Passes Cinematograph (Amendment) Bill; More Categories Of Certification, Higher Punishment For Pir... livelaw.in/news-updates/r…

account_circle
ಟಿ. ಎಸ್. ನಾಗಾಭರಣ.(@TSNagabharana) 's Twitter Profile Photo

To boost radio connectivity in the country, PM Modi will be inaugurating 91 FM Transmitters today. The government has been committed to enhance FM connectivity in the country. The 91 new 100 W FM transmitters have been installed
Date: 28.04.2023
* *

account_circle
ಕನ್ನಡ ಅಭಿವೃದ್ಧಿ ಪ್ರಾಧಿಕಾರ(@kdabengaluru) 's Twitter Profile Photo



ಬನ್ನಿ ಜೊತೆಗೂಡಿ ........
ಇದೇ ಭಾನುವಾರ
ಅಭಿಮಾನಿಗಳನ್ನು ದೇವರೆಂದ ನಮ್ಮ ಮುತ್ತುರಾಜರ ಹುಟ್ಟಿದ ದಿನದಂದು ಕನ್ನಡಾಭಿಮಾನವನ್ನು ಮರೆಯೋಣ.....
ಗ್ರಾಹಕ ಸೇವೆಯಲ್ಲಿ ಕನ್ನಡ ಬಳಕೆಯ ಬಗ್ಗೆ ಜಾಗೃತಿ ಮೂಡಿಸೋಣ🙏

account_circle
ರೂಪೇಶ್ ರಾಜಣ್ಣ(RUPESH RAJANNA)(@rajanna_rupesh) 's Twitter Profile Photo

ನೋಡಿ ಕರ್ನಾಟಕದ ಸ್ಥಿತಿ ಯಾವ ಹಂತಕ್ಕೆ ಬಂದಿದೇ
ಅಪ್ಪಟ ಕನ್ನಡ ಪ್ರದೇಶ ಮಂಡ್ಯದ ಒಬ್ಬ ರೈತ ಬ್ಯಾಂಕಿಗೆ ಹೋಗಿ ಸೇವೆ ಕೇಳಿದ್ರೆ ಇಂಗ್ಲಿಷ್ ಬೋಲ್,ಹಿಂದಿ ಬೋಲ್ ಮರಾಠಿ ಬೋಲ್ ಅನ್ನೋ ಮಟ್ಟಕ್ಕೆ.
ಐಬಿಪಿಎಸ್ ಅಲ್ಲಿ ಅದೆಷ್ಟು ಅನ್ಯಾಯ ಆಗಿ ಕನ್ನಡಿಗರ ಬದಲು ಹೊರಗಿನವರು ಬಂದು ನಮ್ಮವರ ಮೇಲೆಯೇ ದಬ್ಬಾಳಿಕೆ ಮಾಡ್ತಿದ್ದಾರೆ ಅನ್ನೋದಕ್ಕೆ ಇದೆ ಉದಾಹರಣೆ.

account_circle
ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ,ಬೆಂಗಳೂರು.(@KDA_Bengaluru) 's Twitter Profile Photo

ನಾಡು-ನುಡಿಗಾಗಿ ಅಪಾರ ಸೇವೆ ಸಲ್ಲಿಸಿದ ಪ್ರಾಧ್ಯಾಪಕ, ಸಾಹಿತಿ, ಚಿಂತಕ, ಗೆಳೆಯ, ಕನ್ನಡ ಸಂಘರ್ಷ ಸಮಿತಿ ಅಧ್ಯಕ್ಷರಾದ ಇಂದು ಕೊರೋನ ಮಾರಕ ರೋಗಕ್ಕೆ ತುತ್ತಾಗಿ ಜಾರಿದ್ದು ಅತ್ಯಂತ ನೋವಿನ ಸಂಗತಿ. ಅವರಿಗೆ .

ನಾಡು-ನುಡಿಗಾಗಿ ಅಪಾರ ಸೇವೆ ಸಲ್ಲಿಸಿದ ಪ್ರಾಧ್ಯಾಪಕ, ಸಾಹಿತಿ, ಚಿಂತಕ, ಗೆಳೆಯ, ಕನ್ನಡ ಸಂಘರ್ಷ ಸಮಿತಿ ಅಧ್ಯಕ್ಷರಾದ #ಕೋ_ವೆಂ_ರಾಮಕೃಷ್ಣೇಗೌಡರು ಇಂದು ಕೊರೋನ ಮಾರಕ ರೋಗಕ್ಕೆ ತುತ್ತಾಗಿ #ನೆನಪಿನಂಗಳಕ್ಕೆ ಜಾರಿದ್ದು ಅತ್ಯಂತ ನೋವಿನ ಸಂಗತಿ. ಅವರಿಗೆ #ಭಾವಪೂರ್ಣ_ಶ್ರದ್ಧಾಂಜಲಿ. #ಟಿ_ಎಸ್_ನಾಗಾಭರಣ
account_circle
ಬಾನ್ನವೀರ(@Pai1288) 's Twitter Profile Photo

ಬೆಂಗಳೂರು ಪುರಸಭೆಯ ಅಧ್ಯಕ್ಷರಾಗಿದ್ದ ಸರ್.ಕೆ.ಪಿ.ಪುಟ್ಟಣ್ಣ ಚೆಟ್ಟಿ ಅವರ ಹೆಸರಿನಲ್ಲಿ ನಿರ್ಮಿಸಲಾಗಿದ್ದು,ಈ ಕಟ್ಟಡ ನಿರ್ಮಾಣ ಅವರ ಸಂಕಲ್ಪ ಕೂಡ ೧೯೧೩ರಿಂದ ೧೯೨೦ರ ವರೆಗೆ ಬೆಂಗಳೂರು ಪುರಸಭೆಯ ಅಧ್ಯಕ್ಷರಾಗಿದ್ದ ಸರ್ ಕೆ.ಪಿ.ಪುಟ್ಟಣ್ಣಚೆಟ್ಟಿ ಅವರ ಸೇವೆಯನ್ನು ಗುರುತಿಸಿ ಗೌರವಿಸಲಾಗಿದೆ
ಕನ್ನಡ ಅಭಿವೃದ್ಧಿ ಪ್ರಾಧಿಕಾರ
ಟಿ. ಎಸ್. ನಾಗಾಭರಣ.
Vishwanath,BCRWA

account_circle