taran adarsh(@taran_adarsh) 's Twitter Profile Photo

KICHCHA JR SANCHITH SANJEEV: ‘JIMMY’ CHARACTER GLIMPSE LAUNCHED… enacts the main lead as well as directs film .

🔗: youtu.be/2CDLejdCW48

Produced by , and ... Co-produced by .

A…

account_circle
ಶಿವು ಅಡ್ಡ™ | shivu aDDa™(@shivuaDDa) 's Twitter Profile Photo

ಸಲಗ ಚಿತ್ರತಂಡದಿಂದ ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್ ಅವರಿಗೆ ಮುಂಚಿತವಾಗಿ ಹುಟ್ಟುಹಬ್ಬದ ಶುಭಾಶಯಗಳು 🎂❤️🤗

Duniya Vijay Sreekanth KP
Sanjana Anand Dhananjaya
Vasishta N Simha Charan Raj

ಸಲಗ ಚಿತ್ರತಂಡದಿಂದ ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್ ಅವರಿಗೆ ಮುಂಚಿತವಾಗಿ  ಹುಟ್ಟುಹಬ್ಬದ ಶುಭಾಶಯಗಳು 🎂❤️🤗

@OfficialViji @kp_sreekanth
@itssanjanaanand @Dhananjayaka
@ImSimhaa @charanrajmr2701

#HappyBirthdayShivanna #TeamSalaga #DuniyaVijay #KPSreekanth  #DrShivarajkumar #ShivuaDDa
account_circle
Puneeth Rajkumar Online®(@PowerStarPunith) 's Twitter Profile Photo

ದುನಿಯಾ ವಿಜಯ್ ನಿರ್ದೇಶನದ
ಚಿತ್ರತಂಡಕ್ಕೆ ಶುಭ ಕೋರಿ ಚಿತ್ರ ಯಶಸ್ವಿ ಆಗಲೇಂದು ಹಾರೈಸಿ, ಪ್ರೀ ರಿಲೀಸ್ ಸಮಾರಂಭಕ್ಕೆ ಸಾಥ್ ನೀಡಲು ಬರುತ್ತಿದ್ದಾರೆ ಅಪ್ಪು 😍❤

Duniya Vijay Puneeth Rajkumar Sreekanth KP Dhananjaya

ದುನಿಯಾ ವಿಜಯ್ ನಿರ್ದೇಶನದ #ಸಲಗ 
ಚಿತ್ರತಂಡಕ್ಕೆ ಶುಭ ಕೋರಿ ಚಿತ್ರ ಯಶಸ್ವಿ ಆಗಲೇಂದು ಹಾರೈಸಿ, ಪ್ರೀ ರಿಲೀಸ್ ಸಮಾರಂಭಕ್ಕೆ ಸಾಥ್ ನೀಡಲು ಬರುತ್ತಿದ್ದಾರೆ ಅಪ್ಪು 😍❤

@OfficialViji @PuneethRajkumar @kp_sreekanth @Dhananjayaka 

#PuneethRajkumar #PRK #duniyavijay #kpsreekanth #Salaga #PreReleaseEvent #Oct10
account_circle
𝐍𝐀𝐌𝐂𝐈𝐍𝐄𝐌𝐀(@NamCinema) 's Twitter Profile Photo

ರಿಯಲ್ ಸ್ಟಾರ್ ಉಪ್ಪಿ ಅವರ ನಿರ್ದೇಶನದ ಹೊಸ ಸಿನೆಮಾ 'U I' ಮುಹೂರ್ತ ನಾಳೆ ನೆರವೇರಲಿದೆ. ಚಿತ್ರದ ಕಾನ್ಸೆಪ್ಟ್ ಪೋಸ್ಟರ್ ನಿಮಗಾಗಿ 😊

Upendra Sreekanth KP Lahari Films

ರಿಯಲ್ ಸ್ಟಾರ್ ಉಪ್ಪಿ ಅವರ ನಿರ್ದೇಶನದ ಹೊಸ ಸಿನೆಮಾ 'U I' ಮುಹೂರ್ತ ನಾಳೆ ನೆರವೇರಲಿದೆ. ಚಿತ್ರದ ಕಾನ್ಸೆಪ್ಟ್ ಪೋಸ್ಟರ್ ನಿಮಗಾಗಿ 😊

#NamCinema #UITheMovie #Upendra #KPSreekanth #LahariFilms @nimmaupendra @kp_sreekanth @LahariFilm
account_circle
Cinimall ಸಿನಿಮಾಲ್(@Cinimall) 's Twitter Profile Photo

ಉಪೇಂದ್ರ ಕೆಪಿ ಶ್ರೀಕಾಂತ್ ಅವರ ಕಾಂಬಿನೇಷನ್ ಹೊಸ ಚಿತ್ರಕ್ಕೆ ಶುಭಕೋರಿದ್ದಾರೆ ಸ್ಯಾಂಡಲ್ವುಡ್ ಕಿಂಗ್ ಶಿವಣ್ಣ ❤🤩
DrShivaRajkumar
Upendra Sreekanth KP

ಉಪೇಂದ್ರ ಕೆಪಿ ಶ್ರೀಕಾಂತ್ ಅವರ ಕಾಂಬಿನೇಷನ್ ಹೊಸ ಚಿತ್ರಕ್ಕೆ  ಶುಭಕೋರಿದ್ದಾರೆ ಸ್ಯಾಂಡಲ್ವುಡ್ ಕಿಂಗ್ ಶಿವಣ್ಣ ❤🤩
@NimmaShivanna
@nimmaupendra @kp_sreekanth

#Cinimall #shivanna #upendra #kpsreekanth #newmovie #Kannadacinema
account_circle
𝐍𝐀𝐌𝐂𝐈𝐍𝐄𝐌𝐀(@NamCinema) 's Twitter Profile Photo

ಟಗರು, ಸಲಗ ನಿರ್ಮಾಪಕರಾದ ಕೆಪಿ ಶ್ರೀಕಾಂತ್ ಅವರು ಈ ಬಾರಿ ಲಹರಿ ಸಂಸ್ಥೆ ಜೊತೆ ಕೈಜೋಡಿಸಿ ಇಡೀ ದೇಶ ತಿರುಗಿ ನೋಡುವಂತಹ ಒಂದು ಭರ್ಜರಿ ಸಿನಿಮಾಗೆ ಕೈಹಾಕಿದ್ದಾರೆ. ಅತಿ ಶೀಘ್ರದಲ್ಲಿ ಹೆಚ್ಚಿನ ಮಾಹಿತಿ ಹೊರಬೀಳಲಿದೆ 😊✌️

Sreekanth KP Lahari Music

ಟಗರು, ಸಲಗ ನಿರ್ಮಾಪಕರಾದ ಕೆಪಿ ಶ್ರೀಕಾಂತ್ ಅವರು ಈ ಬಾರಿ ಲಹರಿ ಸಂಸ್ಥೆ ಜೊತೆ ಕೈಜೋಡಿಸಿ ಇಡೀ ದೇಶ ತಿರುಗಿ ನೋಡುವಂತಹ ಒಂದು ಭರ್ಜರಿ ಸಿನಿಮಾಗೆ ಕೈಹಾಕಿದ್ದಾರೆ. ಅತಿ ಶೀಘ್ರದಲ್ಲಿ ಹೆಚ್ಚಿನ ಮಾಹಿತಿ ಹೊರಬೀಳಲಿದೆ 😊✌️

#NamCinema #Tagaru #Salaga #KPSreekanth #LahariMusic #BigProject @kp_sreekanth @LahariMusic
account_circle
𝐍𝐀𝐌𝐂𝐈𝐍𝐄𝐌𝐀(@NamCinema) 's Twitter Profile Photo

ಕೆ ಪಿ ಶ್ರೀಕಾಂತ್ ಅವರ ನಿರ್ಮಾಣದಲ್ಲಿ ಸೆಟ್ಟೇರುತ್ತಿರುವ ರಿಯಲ್ ಸ್ಟಾರ್ ಉಪೇಂದ್ರ ಅವರ ನಿರ್ದೇಶನದ ಹೊಸ ಸಿನಿಮಾದ ಮುಹೂರ್ತ ಇದೇ ಜೂನ್ 3 ರಂದು ನೆರವೇರಲಿದೆ 😊

Sreekanth KP Upendra

ಕೆ ಪಿ ಶ್ರೀಕಾಂತ್ ಅವರ ನಿರ್ಮಾಣದಲ್ಲಿ ಸೆಟ್ಟೇರುತ್ತಿರುವ ರಿಯಲ್ ಸ್ಟಾರ್ ಉಪೇಂದ್ರ ಅವರ ನಿರ್ದೇಶನದ ಹೊಸ ಸಿನಿಮಾದ ಮುಹೂರ್ತ ಇದೇ ಜೂನ್ 3 ರಂದು ನೆರವೇರಲಿದೆ 😊

#NamCinema #KPSreekanth #RealStar #Upendra #Muhurtha #June3rd #UppiDirection @kp_sreekanth @nimmaupendra
account_circle
A Sharadhaa(@sharadasrinidhi) 's Twitter Profile Photo

🎬 , the film marking the return of the maverick director Upendra at the hellm also playing the the lead, is now in the editing stage! 👥 Joining the stellar ensemble cast is Reeshma Nanaiah and others. Produced by
's , and @kpsreekanth 's…

account_circle
𝐍𝐀𝐌𝐂𝐈𝐍𝐄𝐌𝐀(@NamCinema) 's Twitter Profile Photo

ಖ್ಯಾತಿಯ ಕೆ.ಪಿ‌.ಶ್ರೀಕಾಂತ್ ನಿರ್ಮಾಣದ, ದುನಿಯಾ ವಿಜಯ್ ನಿರ್ದೇಶಿಸಿ ಡಾಲಿ ಧನಂಜಯ್ ಅವರೊಂದಿಗೆ ನಾಯಕನಾಗಿ ನಟಿಸುತ್ತಿರುವ ಚಿತ್ರದ ಫಸ್ಟ್ ಲುಕ್ 😍

Dhananjaya Duniya Vijay Sreekanth KP

#ಟಗರು ಖ್ಯಾತಿಯ ಕೆ.ಪಿ‌.ಶ್ರೀಕಾಂತ್ ನಿರ್ಮಾಣದ, ದುನಿಯಾ ವಿಜಯ್ ನಿರ್ದೇಶಿಸಿ ಡಾಲಿ ಧನಂಜಯ್ ಅವರೊಂದಿಗೆ ನಾಯಕನಾಗಿ ನಟಿಸುತ್ತಿರುವ #ಸಲಗ ಚಿತ್ರದ ಫಸ್ಟ್ ಲುಕ್ 😍

#salaga #duniyavijay #dhananjaya #kpsreekanth @Dhananjayaka @OfficialViji @kp_sreekanth
account_circle
Sreekanth KP(@kp_sreekanth) 's Twitter Profile Photo

ನಾಡಿನ ಸಮಸ್ತ ಜನತೆಗೆ ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ, ನಟಸಾರ್ವಭೌಮ ಕನ್ನಡ ಕುಲತಿಲಕ ಡಾ.ರಾಜಕುಮಾರ್ ಜಯಂತಿಯ ಶುಭಾಶಯಗಳು.!

BirthAnniversary

ನಾಡಿನ ಸಮಸ್ತ ಜನತೆಗೆ ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ, ನಟಸಾರ್ವಭೌಮ ಕನ್ನಡ ಕುಲತಿಲಕ ಡಾ.ರಾಜಕುಮಾರ್ ಜಯಂತಿಯ ಶುಭಾಶಯಗಳು.!

#DrRajkumar #DrRajkumarBirthAnniversary #KPSreekanth
account_circle