ಬಸವರಾಜು ಮಹದೇವಪುರ(@BASAVARAJU_MDP) 's Twitter Profile Photo

ನೋ ಹಿಂದಿ ನೋ ಇಂಗ್ಲಿಷ್, ಓನ್ಲಿ ಕನ್ನಡ ಮಾತ್ರ
ಕನ್ನಡ ಮಾತಾಡೋ ಇಲ್ಲ ಅಂದ್ರೆ..... !!
ಗಂಚಲಿ ಬಿಡಿ ಕನ್ನಡ ಮಾತಾಡಿ..
ಕನ್ನಡ ನಾಡಿನ ಹೆಮ್ಮೆಯ ಚಾಲಕರು👏🔥
ಕನ್ನಡ ಕನ್ನಡಿಗ ಕರ್ನಾಟಕ💛❤

😡

account_circle
ಬಸವರಾಜು ಮಹದೇವಪುರ(@BASAVARAJU_MDP) 's Twitter Profile Photo

ನಾಡಿನ ಸಮಸ್ತ ಜನತೆಗೆ ವಿಶ್ವ ಕಾರ್ಮಿಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು.💐

ಕಾರ್ಮಿಕರು ದೇಶದ ಬಹುಮುಖ್ಯ ಸಂಪತ್ತು, ಈ ದಿನ ಅವರ ಪರಿಶ್ರಮವನ್ನು ನೆನೆದು, ಗೌರವಿಸೋಣ.💐✊

#ಶ್ರಮಮೇವ_ಜಯತೇ #labourday2024
#basavarajumahadevapura
account_circle
ಬಸವರಾಜು ಮಹದೇವಪುರ(@BASAVARAJU_MDP) 's Twitter Profile Photo

ಬೇವು ಬೆಲ್ಲ ಸವಿಯುತ​
​ಕಹಿ ನೆನಪು ಮರೆಯಾಗಲಿ ಸಿಹಿ ನೆನಪು ಚಿರವಾಗಲಿ ಹೊಸ ದಿನಗಳಲ್ಲಿ ನೀವು ಕಂಡ ಕನಸು ನನಸಾಗಲಿ ಆ ದೇವರು ನಿಮ್ಮನ್ನು ಸದಾ ಸಂತೋಷದಿಂದಿರಿಸಲಿ
​💐💐🌿🌿🌾🌾ನಿಮಗೂ ನಿಮ್ಮ ಕುಟುಂಬದವರಿಗೂ​ 'ಹೊಸವರ್ಷದ' ಹಾರ್ದಿಕ ಶುಭಾಶಯಗಳು.​ 🌾🌾🌿🌿🌷🌷🍁🍁☘🍀🌾🌾🌿
💞

#basavarajumahadevapura 💞
#ugadi2024
account_circle
ಬಸವರಾಜು ಮಹದೇವಪುರ(@BASAVARAJU_MDP) 's Twitter Profile Photo

ಬಂಡಿ ಮಹಾಕಾಳಿ ದೇವಿಯ ಊರ ಹಬ್ಬ😊
ತೇರು👏
ಮರಸೂರು, ಬಂಡಾಪುರ,ಆನೇಕಲ್.
ಹಳ್ಳಿ ಪರಂಪರೆ...
ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ👏
💞
😍

account_circle