ರೂಪೇಶ್ ರಾಜಣ್ಣ(RUPESH RAJANNA)(@rajanna_rupesh) 's Twitter Profile Photo

ತಮಿಳುನಾಡು ರಾಜಭವನ
ತಮಿಳು ಬಿಟ್ರೆ ಆಂಗ್ಲ...

ಕರ್ನಾಟಕದ ರಾಜಭವನದಲ್ಲಿ ಕನ್ನಡ ಜೊತೆಗೆ ಆಂಗ್ಲ ಸಾಕು..
ಮದ್ಯೆ ಹಿಂದಿ ಏಕೆ ಬೇಕು..
ಕರ್ನಾಟಕದಲ್ಲಿ ಏಕೆ ಹಿಂದಿ ಹೇರಿಕೆ..
ಕನ್ನಡಿಗರ ಮೇಲೆ ಏಕೆ ಬಲವಂತವಾಗಿ ಹಿಂದಿಹೇರಿಕೆ..
ನಿಲ್ಲಲಿ ಹಿಂದಿಹೇರಿಕೆ..

ತಮಿಳುನಾಡು ರಾಜಭವನ 
ತಮಿಳು ಬಿಟ್ರೆ ಆಂಗ್ಲ...

ಕರ್ನಾಟಕದ ರಾಜಭವನದಲ್ಲಿ ಕನ್ನಡ ಜೊತೆಗೆ ಆಂಗ್ಲ ಸಾಕು..
ಮದ್ಯೆ ಹಿಂದಿ ಏಕೆ ಬೇಕು..
ಕರ್ನಾಟಕದಲ್ಲಿ ಏಕೆ ಹಿಂದಿ ಹೇರಿಕೆ..
ಕನ್ನಡಿಗರ ಮೇಲೆ ಏಕೆ ಬಲವಂತವಾಗಿ ಹಿಂದಿಹೇರಿಕೆ..
ನಿಲ್ಲಲಿ ಹಿಂದಿಹೇರಿಕೆ..

#ದ್ವಿಭಾಷಾನೀತಿಸಾಕು

#StopHindiImposition
account_circle
Ravikiran MN(@nimmaravikiran) 's Twitter Profile Photo

ನಾಡು ರಾಜಭವನ
ಬಿಟ್ರೆ ಆಂಗ್ಲ...
ರಾಜಭವನದಲ್ಲಿ ಜೊತೆಗೆ ಆಂಗ್ಲ ಸಾಕು..
ಮದ್ಯೆ ಏಕೆ ಬೇಕು..??
ಕರ್ನಾಟಕದಲ್ಲಿ ಏಕೆ ಹಿಂದಿ ಹೇರಿಕೆ..??
ಕನ್ನಡಿಗರ ಮೇಲೆ ಏಕೆ ಬಲವಂತವಾಗಿ ಹಿಂದಿಹೇರಿಕೆ..??
ನಿಲ್ಲಲಿ ಹಿಂದಿಹೇರಿಕೆ..
CM of Karnataka

#ತಮಿಳುನಾಡು ರಾಜಭವನ 
#ತಮಿಳು ಬಿಟ್ರೆ ಆಂಗ್ಲ...
#ಕರ್ನಾಟಕದ ರಾಜಭವನದಲ್ಲಿ #ಕನ್ನಡ ಜೊತೆಗೆ ಆಂಗ್ಲ ಸಾಕು..
ಮದ್ಯೆ #ಹಿಂದಿ ಏಕೆ ಬೇಕು..??
ಕರ್ನಾಟಕದಲ್ಲಿ ಏಕೆ ಹಿಂದಿ ಹೇರಿಕೆ..??
ಕನ್ನಡಿಗರ ಮೇಲೆ ಏಕೆ ಬಲವಂತವಾಗಿ ಹಿಂದಿಹೇರಿಕೆ..??
ನಿಲ್ಲಲಿ ಹಿಂದಿಹೇರಿಕೆ..
@CMofKarnataka
#ದ್ವಿಭಾಷಾನೀತಿಸಾಕು
#StopHindiImposition
account_circle
ಬಸವರಾಜ್ ಬಿ ಆರ್ ಬಸಾಪುರ।B@s@v@r@j BR(@br_basavaraj) 's Twitter Profile Photo

ಹಿಂದಿ ದಿನದ ವಿರೋಧ ಅನ್ನೋದು ಹಿಂದಿ ಹೇರಿಕೆಯ ವಿರೋಧ ಅಷ್ಟೇ ಅಲ್ಲ.ಇದು ಶಿಕ್ಷಣ, ಪರೀಕ್ಷೆಗಳು,ಕೆಲಸಗಳಲ್ಲಿ ಕನ್ನಡಿಗರಿಗೆ ಆಗ್ತಿರೋ ಅನ್ಯಾಯದ ವಿರುದ್ಧ ಹೋರಾಟ.
ಇದೇ ಸೆಪ್ಟೆಂಬರ್ ೧೪ರ ಕರಾಳ ದಿನ ಹೋರಾಟದಲ್ಲಿ ನಾನು ಭಾಗಿಯಾಗಲಿದ್ದೇನೆ.

#ಹಿಂದಿಹೇರಿಕೆನಿಲ್ಲಿಸಿ
#StopHindiImposition
#ServeInMyLanguage
account_circle
ಸತ್ಯ ಹೊಳ್ಳ Satya Holla(@satyaNholla) 's Twitter Profile Photo

ಹಿಂದಿ ದಿನದ ವಿರೋದ ಅನ್ನೋದು ಹಿಂದಿ ಹೇರಿಕೆಯ ವಿರೋದ ಅಷ್ಟೇ ಅಲ್ಲ. ಇದು ಶಿಕ್ಷಣ, ಪರೀಕ್ಷೆಗಳು, ಕೆಲಸಗಳಲ್ಲಿ ಕನ್ನಡಿಗರಿಗೆ ಆಗ್ತಾ ಇರೋ ಅನ್ಯಾಯದ ವಿರೋದ.

ಇದೇ ಸೆಪ್ಟೆಂಬರ್ ೧೪ರ ಕರಾಳದಿನ ಹೋರಾಟದಲ್ಲಿ, ಅಭಿಯಾನದಲ್ಲಿ ನಾನು ಭಾಗಿಯಾಗಲಿದ್ದೇನೆ. ನೀವೂ ಬನ್ನಿ

account_circle